Nojoto: Largest Storytelling Platform

Best yqkannadaquote Shayari, Status, Quotes, Stories

Find the Best yqkannadaquote Shayari, Status, Quotes from top creators only on Nojoto App. Also find trending photos & videos about

  • 19 Followers
  • 166 Stories

ಮೌನ

ನಿಮಗನ್ನಿಸಿದ್ದನ್ನು ಬರೆಯಿರಿ ಹಾಸ್ಯಾಸ್ಪದ ವಾಗಿದ್ದರೆ ಚೆನ್ನ #yqjogi_kannada #yqkannadaquote #yqjogi_feelings #YourQuoteAndMine Collaborating with ✍️💓ಇಂತಿ ನಿನ್ನ ಪ್ರೀತಿಯ💓

read more
ನೋಡಿದ್ಯಾ ನಾನು ಒಂದ ಗಂಟೆಗೆ ಫೇಮಸ್ ಆಗ ಹೋದೆ....




ನನಗೂ ಟೈಮ್ ಬರತ್ತೆ ನಾನು ಆವಾಗ ನಿನಗೆ ಹೇಳತ್ತಿನಿ ನಿಮಗನ್ನಿಸಿದ್ದನ್ನು ಬರೆಯಿರಿ
ಹಾಸ್ಯಾಸ್ಪದ ವಾಗಿದ್ದರೆ ಚೆನ್ನ
#yqjogi_kannada 
#yqkannadaquote 
#yqjogi_feelings    #YourQuoteAndMine
Collaborating with ✍️💓ಇಂತಿ ನಿನ್ನ ಪ್ರೀತಿಯ💓

ರಂಜಿತಾ ಸೋಮಶೇಖರ್ ❤️

Pc : Pinterest ❣️ ನನಗೆಲ್ಲವೂ ನೀನೇ ಮಾಧವ 🙏💐💓 ranjuಗೊಂಬೆ_ಪ್ರೇಮಕವಿತೆಗಳು #yqjogi #yqkannadaquote #ಕನ್ನಡ_ಬರಹಗಳು #ರಾಧಾಂತರಂಗ #ರಾಧೆಯಕೃಷ್ಣ #ಕೃಷ್ಣೆಯೊಲವು #ರಾಧೇಶ್ಯಾಮ

read more
ನಿನ್ಹೆಸರನೇ ಉಸಿರಾಗಿಸಿಕೊಂಡು ಉಸಿರಾಡುತಿಹ 
ನಿನ್ನೊಲವ "ರಾಧೇ" ನಾನು "ಕೃಷ್ಣ" ❤️💙 Pc : Pinterest ❣️
ನನಗೆಲ್ಲವೂ ನೀನೇ ಮಾಧವ 🙏💐💓
#ranjuಗೊಂಬೆ_ಪ್ರೇಮಕವಿತೆಗಳು 
#yqjogi #yqkannadaquote #ಕನ್ನಡ_ಬರಹಗಳು #ರಾಧಾಂತರಂಗ #ರಾಧೆಯಕೃಷ್ಣ #ಕೃಷ್ಣೆಯೊಲವು #ರಾಧೇಶ್ಯಾಮ

ರಂಜಿತಾ ಸೋಮಶೇಖರ್ ❤️

ಪ್ರತಿಭೆಯೊಂದಿಗೆ ಅದೃಷ್ಟವೂ ನಮ್ಮ ಜೊತೆಗಿರಲೇಬೇಕು..!
ಅದರಿಂದಲೇ ಕಲೆಯೂ ಬೆಳಕಿಗೆ ಬರಬೇಕು ❤️ #yqbaba #yqquotes #yqkannada #ayushdgowda #yqkannadaquote #yqjogikannada #yqjogi  #YourQuoteAndMine
Collaborating with Ayush Gowda

ರಂಜಿತಾ ಸೋಮಶೇಖರ್ ❤️

Pc : Pinterest 😍 ಶುಭೋದಯ 💐💐💐 ತಪ್ಪು ಮಾಡುವುದು ಸಹಜ..! ಮಾಡಿದ ತಪ್ಪನ್ನು ತಿದ್ದಿ ನಡೆಯುವವನೇ ನಿಜವಾದ ಮನುಜ ❤️🙏 ranjuಗೊಂಬೆ_ಹಿತನುಡಿಗಳು #yqjogi #yqkannadaquote #ಕನ್ನಡ_ಬರಹಗಳು #ತಪ್ಪು_ಒಪ್ಪು #ಅರಿತುನಡೆ #ಪಶ್ಚಾತಾಪ #ಪ್ರಾಯಶ್ಚಿತ

read more
ಕ್ಷಮಿಸಿಬಿಡು ತಪ್ಪೇನಿಲ್ಲ ತಮ್ಮ ತಪ್ಪನ್ನು ತಾವೇ ಅರಿತು 
ಪ್ರಾಯಶ್ಚಿತವಾಗಿ ಪಶ್ಚಾತಾಪ ಪಡುವವರನ್ನು 🙏
ಕ್ಷಮಿಸಲೇಬೇಡ ಎಂದಿಗೂ ಅರಿತು ಅರಿವಾಗದವರಂತೆ 
ತಪ್ಪುಗಳ ಮಾಡಲೆಂದೇ ಅಣಿಯಾಗಿರುವವರನ್ನು 🤐 Pc : Pinterest 😍
ಶುಭೋದಯ 💐💐💐  
ತಪ್ಪು ಮಾಡುವುದು ಸಹಜ..! 
ಮಾಡಿದ ತಪ್ಪನ್ನು ತಿದ್ದಿ ನಡೆಯುವವನೇ ನಿಜವಾದ ಮನುಜ ❤️🙏
#ranjuಗೊಂಬೆ_ಹಿತನುಡಿಗಳು 
#yqjogi #yqkannadaquote #ಕನ್ನಡ_ಬರಹಗಳು #ತಪ್ಪು_ಒಪ್ಪು #ಅರಿತುನಡೆ #ಪಶ್ಚಾತಾಪ #ಪ್ರಾಯಶ್ಚಿತ

ರಂಜಿತಾ ಸೋಮಶೇಖರ್ ❤️

Pc : Pinterest ಕೃಷ್ಣನೊಲವು ಅವಳಿಗೆ ಮರೆಸಿತು ಜಗವೆಲ್ಲವು ♥️ #yqjogi #yqkannadaquote ranjuಗೊಂಬೆ #ಕೃಷ್ಣೆಯೊಲವು #ಕೃಷ್ಣ_ನೀನಿರದೆ_ನಾನಿಲ್ಲ #ಕೃಷ್ಣಾತ್ಮಸಖೀ #ಕೃಷ್ಣನೇಸರ್ವ #ಕೃಷ್ಣಪ್ರಿಯೇ

read more
ನನ್ನೊಲುಮೆಯ ಮುದ್ದು ಕೃಷ್ಣ..!
ನಿನ್ನೊಲವ ಸೆಲೆಯಲ್ಲೇ 
ಸೆರೆಯಾಯಿತೆನ್ನ ತನು ಮನ..! 
ಸ್ವಪ್ನಗಳ ಸನಿಹದಲ್ಲೇ 
ಸಂಚರಿಸಿತೆನ್ನ ಉಸಿರು 
ಸ್ಮರಿಸುತ ನಿನ್ನ ಹೆಸರು..! 
ಮನದಲೇನೋ ತಲ್ಲಣ 
ಹೊಂಗನಸ ಸಹಚಾರಿಯ 
ಸಹವಾಸವ ಬೇಡುತಿರಲು
ಅವನೊಲವ ಮುದ್ದು ರಾಧೆಯ 
ಜೀವದ ಕಣ ಕಣ..! 
ಅವನನೇ ಬೆರೆಯಿತು 
ಅವಳ ಮನವು ಪ್ರತಿ ಕ್ಷಣ..! 
ಕೃಷ್ಣನೊಲವು ಸಿಂಪಡಿಸಿತು 
ಕೂಡಿಟ್ಟ ಒಲವನವನೆಲ್ಲ 
ಆಕರ್ಷಿಸುತ್ತ ಅವನೆಡೆಗೆ 
ಅವಳ ಚಿತ್ತವನ್ನ ♥️♥️ Pc : Pinterest 
ಕೃಷ್ಣನೊಲವು ಅವಳಿಗೆ ಮರೆಸಿತು ಜಗವೆಲ್ಲವು ♥️
#yqjogi #yqkannadaquote #ranjuಗೊಂಬೆ #ಕೃಷ್ಣೆಯೊಲವು #ಕೃಷ್ಣ_ನೀನಿರದೆ_ನಾನಿಲ್ಲ #ಕೃಷ್ಣಾತ್ಮಸಖೀ #ಕೃಷ್ಣನೇಸರ್ವ #ಕೃಷ್ಣಪ್ರಿಯೇ

ರಂಜಿತಾ ಸೋಮಶೇಖರ್ ❤️

ನೇರವಾಗಿ ಮಾತನಾಡುವವರಿಗೆ ಶತ್ರುಗಳು ಜಾಸ್ತಿ, 
ಬೆನ್ನ ಹಿಂದೆ ಮಾತನಾಡುವವರಿಗೆ ಮಿತ್ರರು ಜಾಸ್ತಿ 😔 ವಿಪರ್ಯಾಸ 😔
#yqjogi #yqkannadaquote #yqthoughts #fakepeopleeverywhere #lifelessons #culpritvictims #people_and_world #peoples_mentality

ರಂಜಿತಾ ಸೋಮಶೇಖರ್ ❤️

ಭಗವಂತನ ದಯೆಯೊಂದಿರೆ ಬೇರೇನೂ ಬೇಕಿಲ್ಲ 💐💐💐🙏 #yqjogi #yqkannadaquote #God #Godslove #faithingod #destinychanges #godsgrace #believeingod

read more
ಸೃಷ್ಟಿಕರ್ತನ ಲಯವೆಂದಿಗೂ ತಪ್ಪಾಗುವುದಿಲ್ಲ !!
ಕಷ್ಟವದು ಅವನ ಶಿಕ್ಷೆಯಲ್ಲ ಪರೀಕ್ಷೆ 
ಸುಖವದು ಶಾಶ್ವತವಲ್ಲ ಕ್ಷಣಿಕವಷ್ಟೇ.. 
ಕಷ್ಟಗಳಿಗೆ ಕುಗ್ಗದೆ ಸುಖಗಳಿಗೆ ಹಿಗ್ಗದೇ 
ನಡೆಸಬೇಕು ಬಾಳ ಬಂಡಿಯ ಸತ್ಪರೀಕ್ಷೆ.. 
ಭಗವಂತನ ಕೃಪೆಯು ನಿನ್ನ ನಡೆ ನುಡಿಗೆ ತಕ್ಕಂತೆ 
ಬದಲಾಗುವ ಶ್ರೀರಕ್ಷೆ 🙏 ಭಗವಂತನ ದಯೆಯೊಂದಿರೆ ಬೇರೇನೂ ಬೇಕಿಲ್ಲ 💐💐💐🙏
#yqjogi #yqkannadaquote #god #godslove #faithingod #destinychanges #godsgrace #believeingod

ರಂಜಿತಾ ಸೋಮಶೇಖರ್ ❤️

ನಿನ್ನತನವದು ನಿನಗೆ ಮಾತ್ರ ಸ್ವಂತವದು 💐 #yqjogi #yqbaba #yqkannadaquote #lifelessons #reality_of_life #Ownself #beyourself #staypositivestaystrong

read more
ಜೀವನದಲ್ಲಿ ಏನೇ ಕಷ್ಟ ಬಂದರು ಸರಿಯೇ, 
ನಿಮ್ಮತನವ ನೀವು ಒತ್ತೆಯಿಟ್ಟು 
ಯಾರಿಗೂ, ಎಂದಿಗೂ ಅಡಿಯಾಳಾಗದಿರಿ 😔 ನಿನ್ನತನವದು ನಿನಗೆ ಮಾತ್ರ ಸ್ವಂತವದು 💐
#yqjogi #yqbaba #yqkannadaquote #lifelessons #reality_of_life #ownself #beyourself #staypositivestaystrong

ರಂಜಿತಾ ಸೋಮಶೇಖರ್ ❤️

ನನ್ನೊಳಗೆ #yqbaba #yqjogi #yqquotes #yqmasina #yqkannadaquote #yqkannadaquotes #yqyourquoteandmine #YourQuoteAndMine Collaborating with ನಾಗರಾಜ ನಾಯಕ ಎಸ್

read more
ಪರವಶಳಾದೆನು ನಿನ್ನ ಕಣ್ಸನ್ನೆಯ ಕರೆಗೆ 
ತೇಲಿದೆ ಮನ ನಿನ್ನ ಮುಗುಳುನಗೆಯ ಹೊನಲಿಗೆ 
ಹೃದಯವಿದು ಮೇಳೈಸುತ್ತಿದೆ ನಿನ್ನ ತೊದಲು ನುಡಿಗಳಿಗೆ 
ಭಾವಗಳ ಎಳೆಗಳು ಮನವನು ಕಂಪಿಸುತ್ತಿದೆ ನಿನ್ನೊಲವಿಗೆ  ನನ್ನೊಳಗೆ
#yqbaba #yqjogi #yqquotes #yqmasina #yqkannadaquote #yqkannadaquotes #yqyourquoteandmine  #YourQuoteAndMine
Collaborating with ನಾಗರಾಜ ನಾಯಕ ಎಸ್

Manjula Murali

ಈ ದಿನವೂ ನಿನ್ನದೇ ಕನಸು
ಬಿದ್ದೆನೋ ಪ್ರೇಮದಲ್ಲಿ 
ಎಂದರೆ ಬಿದ್ದಿದ್ದು
ಮಂಚದಿಂದ 🤓🤓
 #yqkannadaquote #yqkannada #yqjogi #manjulamurali
loader
Home
Explore
Events
Notification
Profile