Nojoto: Largest Storytelling Platform

ಕ್ಷಮಿಸಿಬಿಡು ತಪ್ಪೇನಿಲ್ಲ ತಮ್ಮ ತಪ್ಪನ್ನು ತಾವೇ ಅರಿತು ಪ

ಕ್ಷಮಿಸಿಬಿಡು ತಪ್ಪೇನಿಲ್ಲ ತಮ್ಮ ತಪ್ಪನ್ನು ತಾವೇ ಅರಿತು 
ಪ್ರಾಯಶ್ಚಿತವಾಗಿ ಪಶ್ಚಾತಾಪ ಪಡುವವರನ್ನು 🙏
ಕ್ಷಮಿಸಲೇಬೇಡ ಎಂದಿಗೂ ಅರಿತು ಅರಿವಾಗದವರಂತೆ 
ತಪ್ಪುಗಳ ಮಾಡಲೆಂದೇ ಅಣಿಯಾಗಿರುವವರನ್ನು 🤐 Pc : Pinterest 😍
ಶುಭೋದಯ 💐💐💐  
ತಪ್ಪು ಮಾಡುವುದು ಸಹಜ..! 
ಮಾಡಿದ ತಪ್ಪನ್ನು ತಿದ್ದಿ ನಡೆಯುವವನೇ ನಿಜವಾದ ಮನುಜ ❤️🙏
#ranjuಗೊಂಬೆ_ಹಿತನುಡಿಗಳು 
#yqjogi #yqkannadaquote #ಕನ್ನಡ_ಬರಹಗಳು #ತಪ್ಪು_ಒಪ್ಪು #ಅರಿತುನಡೆ #ಪಶ್ಚಾತಾಪ #ಪ್ರಾಯಶ್ಚಿತ