Nojoto: Largest Storytelling Platform

ಸೃಷ್ಟಿಕರ್ತನ ಲಯವೆಂದಿಗೂ ತಪ್ಪಾಗುವುದಿಲ್ಲ !! ಕಷ್ಟವದು ಅವ

ಸೃಷ್ಟಿಕರ್ತನ ಲಯವೆಂದಿಗೂ ತಪ್ಪಾಗುವುದಿಲ್ಲ !!
ಕಷ್ಟವದು ಅವನ ಶಿಕ್ಷೆಯಲ್ಲ ಪರೀಕ್ಷೆ 
ಸುಖವದು ಶಾಶ್ವತವಲ್ಲ ಕ್ಷಣಿಕವಷ್ಟೇ.. 
ಕಷ್ಟಗಳಿಗೆ ಕುಗ್ಗದೆ ಸುಖಗಳಿಗೆ ಹಿಗ್ಗದೇ 
ನಡೆಸಬೇಕು ಬಾಳ ಬಂಡಿಯ ಸತ್ಪರೀಕ್ಷೆ.. 
ಭಗವಂತನ ಕೃಪೆಯು ನಿನ್ನ ನಡೆ ನುಡಿಗೆ ತಕ್ಕಂತೆ 
ಬದಲಾಗುವ ಶ್ರೀರಕ್ಷೆ 🙏 ಭಗವಂತನ ದಯೆಯೊಂದಿರೆ ಬೇರೇನೂ ಬೇಕಿಲ್ಲ 💐💐💐🙏
#yqjogi #yqkannadaquote #god #godslove #faithingod #destinychanges #godsgrace #believeingod