Nojoto: Largest Storytelling Platform

ಪರವಶಳಾದೆನು ನಿನ್ನ ಕಣ್ಸನ್ನೆಯ ಕರೆಗೆ ತೇಲಿದೆ ಮನ ನಿನ್ನ

ಪರವಶಳಾದೆನು ನಿನ್ನ ಕಣ್ಸನ್ನೆಯ ಕರೆಗೆ 
ತೇಲಿದೆ ಮನ ನಿನ್ನ ಮುಗುಳುನಗೆಯ ಹೊನಲಿಗೆ 
ಹೃದಯವಿದು ಮೇಳೈಸುತ್ತಿದೆ ನಿನ್ನ ತೊದಲು ನುಡಿಗಳಿಗೆ 
ಭಾವಗಳ ಎಳೆಗಳು ಮನವನು ಕಂಪಿಸುತ್ತಿದೆ ನಿನ್ನೊಲವಿಗೆ  ನನ್ನೊಳಗೆ
#yqbaba #yqjogi #yqquotes #yqmasina #yqkannadaquote #yqkannadaquotes #yqyourquoteandmine  #YourQuoteAndMine
Collaborating with ನಾಗರಾಜ ನಾಯಕ ಎಸ್