Nojoto: Largest Storytelling Platform

Best yqmasina Shayari, Status, Quotes, Stories

Find the Best yqmasina Shayari, Status, Quotes from top creators only on Nojoto App. Also find trending photos & videos about

  • 2 Followers
  • 44 Stories

ಮೌನ

You always welcome to Collab ನಮ್ಗಿದ್ _ಬೇಕು #yqmasina yqನಮ್ಗಿದ್_ಬೇಕು #yqbaba #yqjogi #yqkannada #yqkannadaquotes #yqlove #YourQuoteAndMine Collaborating with ನಾಗರಾಜ ನಾಯಕ ಎಸ್

read more
ಅದೇ ದುರಂಹಕಾರ ನಾವು ಮೆರೆಸಿದವರೆ ನಿರ್ಲಕ್ಷ್ಯ ಮಾಡಿ ಇಳಿದಾಗ ಮೌನವಾದ ನಮ್ಮ ಪ್ರೀತಿಸಿದವರ ಪ್ರೀತಿ ಬೇಕೆಂದರು ಸಿಗದೆ ಮತ್ತೆ ಮರುಗುವವರು ನಾವೆ. You always welcome to Collab
ನಮ್ಗಿದ್ _ಬೇಕು
#yqmasina #yqನಮ್ಗಿದ್_ಬೇಕು #yqbaba #yqjogi #yqkannada #yqkannadaquotes #yqlove 
            #YourQuoteAndMine
Collaborating with ನಾಗರಾಜ ನಾಯಕ ಎಸ್

ಮೌನ

You always welcome to Collab ನಮ್ಗಿದ್ _ಬೇಕು #cinemagraph #yqmasina yqನಮ್ಗಿದ್_ಬೇಕು #yqbaba #yqjogi #yqkannada #yqlove #YourQuoteAndMine Collaborating with ನಾಗರಾಜ ನಾಯಕ ಎಸ್

read more
ಎಲ್ಲರೊಳಗೊಂದಾಗಿ ಬೆರೆತರು ಕೆಲವರ ಮನಸ್ಸಿಗೆ ನಾವೆಂದು ಅಪರಿಚಿತರಾಗಿ ಅವರ ಮನದ ಬಾಗಿಲಲ್ಲೆ ನಿಂತಿರುವರು. You always welcome to Collab
ನಮ್ಗಿದ್ _ಬೇಕು
#cinemagraph #yqmasina #yqನಮ್ಗಿದ್_ಬೇಕು #yqbaba #yqjogi #yqkannada #yqlove #YourQuoteAndMine
Collaborating with ನಾಗರಾಜ ನಾಯಕ ಎಸ್

ರಂಜಿತಾ ಸೋಮಶೇಖರ್ ❤️

You always welcome to Collab ನಮ್ಗಿದ್ _ಬೇಕು #yqmasina yqನಮ್ಗಿದ್_ಬೇಕು #yqbaba #yqjogi #yqkannada #yqkannadaquotes #yqlove #YourQuoteAndMine Collaborating with ನಾಗರಾಜ ನಾಯಕ ಎಸ್

read more
ಮನುಜರ ಹುಟ್ಟು ಗುಣವದು..!
ಸಿಗುವ ಅಪಾರ ಪ್ರೀತಿಗೆ ಸಾಹುಕಾರರಾಗದೆ 
ಸಿಗದ ಪ್ರೇಮವ ಬೇಡಿ ಪಡೆಯುವ ಬಿಕ್ಷುಕರಾಗುವರು..!
ಬಯಸಿ ಹೋದ ಪ್ರೇಮಕ್ಕಿಂತ ನಿನ್ನನರಸಿ ಬಂದ 
ಹೃದಯಸಾಮ್ರಾಜ್ಯಕ್ಕೆ ಅಧಿಪತಿಯಾಗು ♥️ You always welcome to Collab
ನಮ್ಗಿದ್ _ಬೇಕು
#yqmasina #yqನಮ್ಗಿದ್_ಬೇಕು #yqbaba #yqjogi #yqkannada #yqkannadaquotes #yqlove #YourQuoteAndMine
Collaborating with ನಾಗರಾಜ ನಾಯಕ ಎಸ್

ರಂಜಿತಾ ಸೋಮಶೇಖರ್ ❤️

You always welcome to Collab ನಮ್ಗಿದ್ _ಬೇಕು #cinemagraph #yqmasina yqನಮ್ಗಿದ್_ಬೇಕು #yqjogi #yqkannada #yqlove #yqcollaboration ranjuಗೊಂಬೆ_ಹಿತನುಡಿಗಳು Collaborating with ನಾಗರಾಜ ನಾಯಕ ಎಸ್

read more
ಬಾಳಪಯಣವಿದು ಸಹಜ ನಿರೀಕ್ಷೆಗಳ ಗುಂಗಲ್ಲೇ ಕನಸ ಕಾಣುತ 
ಇರುವುದನ್ನು ಕಳೆದುಕೊಳ್ಳಬೇಡವೋ ಮನುಜ 😔
ಅನಿರೀಕ್ಷಿತ ತಿರುವುಗಳು ಹೆಚ್ಚಾದಾಗ ದುರಾಸೆಯ ಒಳಹರಿವಿಗೆ ನಿನ್ನ ಅತಿಯಾಸೆಗಳೆಲ್ಲ ಕೊಚ್ಚಿ ಹೋಗುವುದಂತೂ ನಿಜ..! You always welcome to Collab
ನಮ್ಗಿದ್ _ಬೇಕು
#cinemagraph #yqmasina #yqನಮ್ಗಿದ್_ಬೇಕು #yqjogi #yqkannada #yqlove #yqcollaboration #ranjuಗೊಂಬೆ_ಹಿತನುಡಿಗಳು
Collaborating with ನಾಗರಾಜ ನಾಯಕ ಎಸ್

ರಂಜಿತಾ ಸೋಮಶೇಖರ್ ❤️

You always welcome to Collab ನಮ್ಗಿದ್ _ಬೇಕು #yqmasina yqನಮ್ಗಿದ್_ಬೇಕು #yqbaba #yqjogi #yqkannada #yqkannadaquotes #yqlove #YourQuoteAndMine Collaborating with ನಾಗರಾಜ ನಾಯಕ ಎಸ್

read more
ಸ್ವಾರ್ಥವೆಂಬ ಪಾಪಕೂಪದಲ್ಲಿ ಅನುರಾಗದ ಭಾವಗಳಿಗೆ  
ಮನಸ್ಸಿಗೆ ಬಂದಂತೆ ಬಣ್ಣ ಬಳಿದು ಸಿಂಗರಿಸಿದೊಡನೆ 
ಅಂದವಾಗಿ ಚಂದಗಾಣುವುದಿಲ್ಲ..!
ಅನುರಾಗವ ನಿಷ್ಕಲ್ಮಶ ಮನಸ್ಸಿನಿಂದ ಇಚ್ಛೆಯನರಿತು ಆರಾಧಿಸಿದೊಡೆ ಮಾನವೀಯತೆಯ ಮನುಷ್ಯರಾದಂತೆ 
ಇಲ್ಲವಾದರೆ ಮನುಷ್ಯನಿಗೂ ಮೃಗಕ್ಕೂ ವ್ಯತ್ಯಾಸವೇ ಇಲ್ಲವೆಂಬಂತೆ..! You always welcome to Collab
ನಮ್ಗಿದ್ _ಬೇಕು
#yqmasina #yqನಮ್ಗಿದ್_ಬೇಕು #yqbaba #yqjogi #yqkannada #yqkannadaquotes #yqlove #YourQuoteAndMine
Collaborating with ನಾಗರಾಜ ನಾಯಕ ಎಸ್

ರಂಜಿತಾ ಸೋಮಶೇಖರ್ ❤️

You always welcome to Collab ನಮ್ಗಿದ್ _ಬೇಕು #yqmasina yqನಮ್ಗಿದ್_ಬೇಕು #yqjogi #yqkannada #yqkannadaquotes #yqlove #yqcollab #YourQuoteAndMine Collaborating with ನಾಗರಾಜ ನಾಯಕ ಎಸ್

read more
ಅರಿವಿಲ್ಲದ ಆಗಂತುಕತೆಯ ಆಹ್ವಾನಿಸುತ ನಡೆಸಬೇಕು 
ಕೊನೆ ಮೊದಲ ಅರಿವಿಲ್ಲದ ಪಯಣ 
ಸ್ನೇಹ ಪ್ರೀತಿಯೊಂದೇ ಶಾಶ್ವತ ಬಾಳ ಪಥದಲಿ 
ನಡೆಸಬೇಕು ಜೀವನ ಯಾನ ಅರಿವಿಲ್ಲದ ನಿಲುಗಡೆಯ ಹುಡುಕುತಲಿ..! You always welcome to Collab
ನಮ್ಗಿದ್ _ಬೇಕು
#yqmasina #yqನಮ್ಗಿದ್_ಬೇಕು #yqjogi #yqkannada #yqkannadaquotes #yqlove #yqcollab  #YourQuoteAndMine
Collaborating with ನಾಗರಾಜ ನಾಯಕ ಎಸ್

ರಂಜಿತಾ ಸೋಮಶೇಖರ್ ❤️

You always welcome to Collab ನಮ್ಗಿದ್ _ಬೇಕು #yqmasina yqನಮ್ಗಿದ್_ಬೇಕು #yqjogi #yqkannada #yqkannadaquotes #yqlove #yqcollab #YourQuoteAndMine Collaborating with ನಾಗರಾಜ ನಾಯಕ ಎಸ್

read more
ಬರಹಗಾರನ ಭಾವೆನೆಗಳದು ಬಣ್ಣಿಸಲಾಗದ್ದು 
ಕೆಲವೊಮ್ಮೆ ಹೇಳಲಾಗದಿದ್ದರೂ ಅರಿವಿಲ್ಲದಂತೆ ಬರಹದ ರೂಪವ ತಾಳಿ ಹೊರಬರುವುದು..!
ಬರಹದ ಭಾವಗಳ ಅರಿತು ಅಭಿನಂದಿಸುವ ಮನಗಳೇ ಬರಹದ ಸ್ಫೂರ್ತಿಗಳು 
ಅವರ ಮೆಚ್ಚುಗೆಯೇ ಬರಹದ ಲೇಖನಿಗೆ ಹೂಮಾಲೆಗಳು ♥️ You always welcome to Collab
ನಮ್ಗಿದ್ _ಬೇಕು
#yqmasina #yqನಮ್ಗಿದ್_ಬೇಕು #yqjogi #yqkannada #yqkannadaquotes #yqlove #yqcollab  #YourQuoteAndMine
Collaborating with ನಾಗರಾಜ ನಾಯಕ ಎಸ್

ರಂಜಿತಾ ಸೋಮಶೇಖರ್ ❤️

You always welcome to Collab ನಮ್ಗಿದ್ _ಬೇಕು #yqmasina yqನಮ್ಗಿದ್_ಬೇಕು #yqjogi #yqkannada #yqkannadaquotes #yqlove #yqcollab #YourQuoteAndMine Collaborating with ನಾಗರಾಜ ನಾಯಕ ಎಸ್

read more
ಮೂರು ದಿನದ ಬಾಳಿನಲಿ ಕೊಂಡು ಹೋಗಲಾರೆ ನೀ ಏನನ್ನೂ ಜೊತೆಯಲಿ 
ಉಳಿವುದೊಂದೇ ಸ್ನೇಹ ಪ್ರೀತಿಯಲ್ಲಿ ಸಮ್ಮಿಲನವಾದ ಆಸರೆಯ ಬಂಧನಗಳಿಲ್ಲಿ 
ಉಳಿಸಿಕೋ ಬಂಧನದ ಬೆಸುಗೆ ಬೆಸೆದ ಸಂಬಂಧಗಳ 
ಜೀವಿಸಿಬಿಡು ಖುಷಿಯ ಹೊತ್ತು ತರುವ ಆ ಸಿಹಿ ಕ್ಷಣಗಳ ♥️ You always welcome to Collab
ನಮ್ಗಿದ್ _ಬೇಕು
#yqmasina #yqನಮ್ಗಿದ್_ಬೇಕು  #yqjogi #yqkannada #yqkannadaquotes #yqlove #yqcollab  #YourQuoteAndMine
Collaborating with ನಾಗರಾಜ ನಾಯಕ ಎಸ್

ರಂಜಿತಾ ಸೋಮಶೇಖರ್ ❤️

You always welcome to Collab ನಮ್ಗಿದ್ _ಬೇಕು #yqmasina yqನಮ್ಗಿದ್_ಬೇಕು #yqbaba #yqjogi #yqkannada #yqkannadaquotes #yqlove #YourQuoteAndMine Collaborating with ನಾಗರಾಜ ನಾಯಕ ಎಸ್

read more
ಅವನ ಕೇಡೇ ಅವನ ಸುಡುವ ಕಿಡಿ 
ಮದದೊಳಗೆ ಮೆರೆಯುತಿಹ ಮನಕೆ ಲಗಾಮು ಹಾಕಲಾದೀತೇ 
ವಿನಾಶದಂಚಿಗೆ ತಲಿಪಿದಾಗ ಬೇಡಿ ಬದುಕುವಂತಾಯಿತು ನಿನ್ನ ಪಾಡು 
ನಿನ್ನ ಕೇಡೇ ನಿನಗೆ ನಿನ್ನ ಪಾಪಕೂಪದ ದರುಶನ ಮಾಡಿಸಿತು
ಶತಮೂರ್ಖನೇ ನೀ ನೋಡು..  You always welcome to Collab
ನಮ್ಗಿದ್ _ಬೇಕು
#yqmasina #yqನಮ್ಗಿದ್_ಬೇಕು #yqbaba #yqjogi #yqkannada #yqkannadaquotes  #yqlove
          #YourQuoteAndMine
Collaborating with ನಾಗರಾಜ ನಾಯಕ ಎಸ್

ರಂಜಿತಾ ಸೋಮಶೇಖರ್ ❤️

You always welcome to Collab ನಮ್ಗಿದ್ _ಬೇಕು #yqmasina yqನಮ್ಗಿದ್_ಬೇಕು #yqjogi #yqkannada #yqkannadaquotes #yqlove #yqcollab #YourQuoteAndMine Collaborating with ನಾಗರಾಜ ನಾಯಕ ಎಸ್

read more
ಸಾಧಿಸುವ ಛಲವಿದ್ದರೂ ಕನಸ ಕಾಣುತಲೇ ಕೂತರೆ ಜೀವನವದು ಕುರುಡನ ಹಗಲಿನಂತಾಗುವುದು..
ಹಗಲಿಗೂ ಇರುಳಿಗೂ ವ್ಯತ್ಯಾಸವದು ಅರಿವಿಗೆ ಬಾರದು  😔    You always welcome to Collab
ನಮ್ಗಿದ್ _ಬೇಕು
#yqmasina #yqನಮ್ಗಿದ್_ಬೇಕು #yqjogi #yqkannada #yqkannadaquotes  #yqlove #yqcollab  #YourQuoteAndMine
Collaborating with ನಾಗರಾಜ ನಾಯಕ ಎಸ್
loader
Home
Explore
Events
Notification
Profile