Find the Best ykkannada Shayari, Status, Quotes from top creators only on Nojoto App. Also find trending photos & videos aboutykk india private limited bawal, ykk india private limited, ykk india pvt ltd noida, ykk india pvt ltd linkedin, ykk india factory,
👑ಕರ್ಣಾರ್ಜುನ♥️
🙏ಹರಿ ಓಂ... ನಮ್ಮ Your quote ಕುಟುಂಬಕ್ಕ 'Karthik D' (kartik💕) ಅಂತಾ ನನ್ನ ದೋಸ್ತ ಹೊಸ ಸದಸ್ಯನಾಗಿ ಸೇರಿದಾನ... ಅವನಿಗೆ ದಯವಿಟ್ಟು ತಾವೆಲ್ಲರೂ Support ಮಾಡ್ರಿ... ಅವಾ ಭಾರಿ ಮಸ್ತ ಬರಿತಾನ... ನನ್ನ ಬರಹಕ್ಕೆ ಅವನೇ ಸ್ಪೂರ್ತಿ... ನನ್ನ ದೋಸ್ತಗ ಸಪೋರ್ಟ್ ಮಾಡ್ರೀ... #YKJogi # YKBaba #ykkannada #ykkannadaqoutes #ಮಹೇಶ್.ಪಿಬಿ #Mahesh.P.B
ನನ್ನ ದೋಸ್ತಗ ಸಪೋರ್ಟ್ ಮಾಡ್ರೀ... #ykjogi # YKBaba #ykkannada #YKKannadaQoutes #ಮಹೇಶ್.ಪಿಬಿ #Mahesh.P.B
read more👑ಕರ್ಣಾರ್ಜುನ♥️
ನಿನ್ನ ಗೆಜ್ಜೆಯನಾದಕ್ಕೆ ಹೆಜ್ಜೆ ಹಾಕುತ್ತಿದ್ದ ಹೃದಯವಿಂದು ಸದ್ದಿಲ್ಲದೆ ಮಲಗಿಕೊಂಡಿದೇ... ಅದು ಎಚ್ಚರವಾಗುವುದು ಯಾವಾಗ...??? #YKJogi #YKBaba #YKKannada #YKkannadQoutes #ಕನ್ನಡಬರಹ #ಮಹೇಶ್.ಪಿಬಿ #Mahesh.P.B
ಅದು ಎಚ್ಚರವಾಗುವುದು ಯಾವಾಗ...??? #ykjogi #ykbaba #ykkannada #YKkannadQoutes #ಕನ್ನಡಬರಹ #ಮಹೇಶ್.ಪಿಬಿ #Mahesh.P.B
read more👑ಕರ್ಣಾರ್ಜುನ♥️
ನಮ್ಮ ಜೀವನದ ಶಿಲ್ಪಿಗಳು ನಾವೇ... ಬೇಡವಾದದನ್ನ ಕೆತ್ತಿ ಬಿಸಾಕಿದರೆ ಗರ್ಭ ಗುಡಿಯೊಳಗಿನ ದೇವರಾಗ್ತೀವಿ... ಇಲ್ಲದೆ ಹೋದ್ರೆ ಅದೆ ದೇವಾಲಯದ ಮೆಟ್ಟಿಲಾಗ್ತೀವಿ... ನಮ್ಮ ಭವಿಷ್ಯ ನಮ್ಮ ಕೈಯಲ್ಲಿದೆ... #YKJogi #YKBaba #YKKannada #YKkannadQoutes #ಕನ್ನಡಬರಹ #ಮಹೇಶ್.ಪಿಬಿ #Mahesh.P.B
ನಮ್ಮ ಭವಿಷ್ಯ ನಮ್ಮ ಕೈಯಲ್ಲಿದೆ... #ykjogi #ykbaba #ykkannada #YKkannadQoutes #ಕನ್ನಡಬರಹ #ಮಹೇಶ್.ಪಿಬಿ #Mahesh.P.B
read more👑ಕರ್ಣಾರ್ಜುನ♥️
ಅಪ್ಪ... ನಮ್ಮ ಮೊಗದಲ್ಲಿ ನಗು ಕಾಣುವುದಕ್ಕಾಗಿ... ತನ್ನ ಸರ್ವಸ್ವವನ್ನೇ ತ್ಯಾಗ ಮಾಡಿದ ದೇವರಾತ...🙏 ಅಪ್ಪಾ♥️😘 #ಕನ್ನಡಬರಹ #YKJogi #YKBaba #YKKannada #YKkannadQoutes #ಮಹೇಶ್.ಪಿಬಿ #Mahesh.P.B
ಅಪ್ಪಾ♥️😘 #ಕನ್ನಡಬರಹ #ykjogi #ykbaba #ykkannada #YKkannadQoutes #ಮಹೇಶ್.ಪಿಬಿ #Mahesh.P.B
read more👑ಕರ್ಣಾರ್ಜುನ♥️
ಯಶಸ್ಸು ಎಂಬುದು ಹೇಗಿರಬೇಕೆಂದರೆ...??? ಅವಮಾನ ಮಾಡಿದವರೇ... ಆಟೋಗ್ರಾಪ್ ಕೊಡಿ ಪ್ಲೀಸ್ ಅಂತಾ ಕ್ಯೂ ನಲ್ಲಿ ನಿಲ್ಲೊತರಾ ಇರಬೇಕು...✊😎 ಹಠವಾದಿ...😎 #YKJogi #YKBaba #YKKannada #YKkannadQoutes #ಕನ್ನಡಬರಹ #ಮಹೇಶ್.ಪಿಬಿ #Mahesh.P. B
ಹಠವಾದಿ...😎 #ykjogi #ykbaba #ykkannada #YKkannadQoutes #ಕನ್ನಡಬರಹ #ಮಹೇಶ್.ಪಿಬಿ #Mahesh.P. B
read more👑ಕರ್ಣಾರ್ಜುನ♥️
ನಿನ್ನ ಕಾಣದ ನನ್ನೀ ಕಂಗಳಿಗೇ ಅಂಧಕಾರ ಕವಿದಂತಾಗಿದೇ... ನಿನ್ನ ಸುಮಧುರ ಕಂಠದ ಮಾತು ಕೇಳದ ಕಿವಿಗಳಿಗಿಂದು ಏನೂ ಕೇಳದಂತಾಗಿದೇ... ಮನಸ್ಸಿಗೇಕೋ ದುಃಖ ಆವರಿಸಿ... ಮಾತು ಬರದೇ ಮೌನವಾಗಿದೇ. #ykjogi #ykbaba #ykkannada #ykkannadaqoutes #ಕನ್ನಡಬರಹ #ಮಹೇಶ್.ಪಿ.ಬಿ #ಮheshpb
#ykjogi #ykbaba #ykkannada #YKKannadaQoutes #ಕನ್ನಡಬರಹ #ಮಹೇಶ್.ಪಿ.ಬಿ #ಮheshpb
read more👑ಕರ್ಣಾರ್ಜುನ♥️
ನನ್ನವೊಲವ ರಾಜ್ಯದೊಳಗೆ ನೀನು ರಾಣಿಯಾಗಬೇಕೆಂಬ ಆಸೆ ಎನಗೆ... ಅನುಮತಿ ನೀಡುವೆಯಾ ನನಗೆ...??? #YKJogi...#YKBaba...#YKKannada...#YKKannadaQoutes #ಕನ್ನಡಬರಹ #ಮಹೇಶ್.ಪಿ.ಬಿ #MAHESH.P.B
#ykjogi...#ykbaba...#ykkannada...#YKKannadaQoutes #ಕನ್ನಡಬರಹ #ಮಹೇಶ್.ಪಿ.ಬಿ #Mahesh.P.B
read more👑ಕರ್ಣಾರ್ಜುನ♥️
ಹೆಣ್ಣನ್ನ ಕೀಳಾಗಿ ಕಾಣದಿರು... ಆಕೆಯ ಕಣ್ಣೀರಿಗೆ ಕಾರಣನಾಗದಿರು... ಎಚ್ಚವಿರಲಿ... ಆಕೆಯ ಬಿಸಿ ಉಸಿರು ಕೂಡಾ ಶಾಪವಾದಿತು... #YKJogi #YKBaba #YKKannada #YKKannadaQoutes #ಕನ್ನಡಬರಹ #ಮheshpb #MAHESH.P.B
#ykjogi #ykbaba #ykkannada #YKKannadaQoutes #ಕನ್ನಡಬರಹ #ಮheshpb #Mahesh.P.B
read more👑ಕರ್ಣಾರ್ಜುನ♥️
ಅತಿಯಾಗಿ ಬೇಸರ ಆಗುವಷ್ಟು ಯಾರನ್ನೂ ಪ್ರೀತಿಸಬಾರದು... ತೀರಾ ಅಸಹ್ಯ ಅನ್ನುವಷ್ಟು ಯಾರನ್ನೂ ದ್ವೇಷಿಸಬಾರದು... #YKJogi #YKBaba #YKKannada #YKKannadaQoutes ಮಹೇಶ್.ಪಿ.ಬಿ MAHESH.P.B
#ykjogi #ykbaba #ykkannada #YKKannadaQoutes ಮಹೇಶ್.ಪಿ.ಬಿ MAHESH.P.B
read more👑ಕರ್ಣಾರ್ಜುನ♥️
ಶ್ರಮ ಹೇಗಿರಬೇಕೆಂದರೇ... ಗೆಲುವು ಎಂಬುವುದೇ ಸೋಲನ್ನೋಪ್ಪಿಕೊಂಡು ಬಂದು ನಮ್ಮ ಕಾಲಡಿ ಬಿಳುವಂತಿರಬೇಕು... #YKJogi #YKBaba #YKKannada #YKKannadaQoutes #ಕನ್ನಡಬರಹ ಮಹೇಶ್.ಪಿ.ಬಿ MAHESH.P.B😎
#ykjogi #ykbaba #ykkannada #YKKannadaQoutes #ಕನ್ನಡಬರಹ ಮಹೇಶ್.ಪಿ.ಬಿ MAHESH.P.B😎
read more