Find the Best YKKannadaQoutes Shayari, Status, Quotes from top creators only on Nojoto App. Also find trending photos & videos aboutlove propose shayari in kannada, love failure kavanagalu in kannada, love letter in kannada language, all kannada love songs, kannada love feeling msg,
ರಘು ಶಿವಸ್ವಾಮಿ
ಜೀವನ್ದಲ್ಲಿ ಗುರಿ ಇಲ್ಲ ಅಂದ್ರೆ ಗುರುತ್ ಸಿಗಲ್ಲ, ಗುರ್ತಿಲ್ಲದ ಜೀವ್ನಕ್ಕೆ ಸಾರ್ಥಕತೆ ಅನ್ನೋದ್ ಸಿಗಲ್ಲ. ಜೀವನ್ದಲ್ಲಿ ಗುರಿ ಇಲ್ಲ ಅಂದ್ರೆ ಗುರುತ್ ಸಿಗಲ್ಲ, ಗುರ್ತಿಲ್ಲದ ಜೀವ್ನಕ್ಕೆ ಸಾರ್ಥಕತೆ ಅನ್ನೋದ್ ಸಿಗಲ್ಲ. #yqjogi #yqkannada #ykkannadaqoutes
ಜೀವನ್ದಲ್ಲಿ ಗುರಿ ಇಲ್ಲ ಅಂದ್ರೆ ಗುರುತ್ ಸಿಗಲ್ಲ, ಗುರ್ತಿಲ್ಲದ ಜೀವ್ನಕ್ಕೆ ಸಾರ್ಥಕತೆ ಅನ್ನೋದ್ ಸಿಗಲ್ಲ. #yqjogi #yqkannada #YKKannadaQoutes
read moreShivaputra
ಅವಳೆಂದರೆ......❤️ ತನ್ನೆಲ್ಲಾ ಕನಸುಗಳನ್ನು ನನಗಾಗಿ ಕೂಡಿಟ್ಟು. ತನ್ನೆಲ್ಲಾ ಜೀವನವನ್ನು ನನಗೆ ಮುಡಿಪಿಟ್ಟಳು... ಕಲ್ಪನೆಗೂ ಮೀರಿದ ಪ್ರೀತಿ ನನ್ನವನು, ನನಗಾಗಿ ಹುಟ್ಟಿದವನು, ಪ್ರತಿ ಜನ್ಮದಲ್ಲೂ ನನಗಾಗೇ ಕಾಯುವವನು ನನ್ನವನು.😍 #ಕಲ್ಪನೆಯಲ್ಲೊಂದು........ #lovequotes #ನನ್ನವನು #ykkannadaqoutes #joogi #YourQuoteAndMine Collaborating with Jaanu Jaanaki
ಕಲ್ಪನೆಗೂ ಮೀರಿದ ಪ್ರೀತಿ ನನ್ನವನು, ನನಗಾಗಿ ಹುಟ್ಟಿದವನು, ಪ್ರತಿ ಜನ್ಮದಲ್ಲೂ ನನಗಾಗೇ ಕಾಯುವವನು ನನ್ನವನು.😍 #ಕಲ್ಪನೆಯಲ್ಲೊಂದು........ #lovequotes #ನನ್ನವನು #YKKannadaQoutes #Joogi #YourQuoteAndMine Collaborating with Jaanu Jaanaki
read more👑ಕರ್ಣಾರ್ಜುನ♥️
🙏ಹರಿ ಓಂ... ನಮ್ಮ Your quote ಕುಟುಂಬಕ್ಕ 'Karthik D' (kartik💕) ಅಂತಾ ನನ್ನ ದೋಸ್ತ ಹೊಸ ಸದಸ್ಯನಾಗಿ ಸೇರಿದಾನ... ಅವನಿಗೆ ದಯವಿಟ್ಟು ತಾವೆಲ್ಲರೂ Support ಮಾಡ್ರಿ... ಅವಾ ಭಾರಿ ಮಸ್ತ ಬರಿತಾನ... ನನ್ನ ಬರಹಕ್ಕೆ ಅವನೇ ಸ್ಪೂರ್ತಿ... ನನ್ನ ದೋಸ್ತಗ ಸಪೋರ್ಟ್ ಮಾಡ್ರೀ... #YKJogi # YKBaba #ykkannada #ykkannadaqoutes #ಮಹೇಶ್.ಪಿಬಿ #Mahesh.P.B
ನನ್ನ ದೋಸ್ತಗ ಸಪೋರ್ಟ್ ಮಾಡ್ರೀ... #ykjogi # YKBaba #ykkannada #YKKannadaQoutes #ಮಹೇಶ್.ಪಿಬಿ #Mahesh.P.B
read more👑ಕರ್ಣಾರ್ಜುನ♥️
ನಿನ್ನ ಕಾಣದ ನನ್ನೀ ಕಂಗಳಿಗೇ ಅಂಧಕಾರ ಕವಿದಂತಾಗಿದೇ... ನಿನ್ನ ಸುಮಧುರ ಕಂಠದ ಮಾತು ಕೇಳದ ಕಿವಿಗಳಿಗಿಂದು ಏನೂ ಕೇಳದಂತಾಗಿದೇ... ಮನಸ್ಸಿಗೇಕೋ ದುಃಖ ಆವರಿಸಿ... ಮಾತು ಬರದೇ ಮೌನವಾಗಿದೇ. #ykjogi #ykbaba #ykkannada #ykkannadaqoutes #ಕನ್ನಡಬರಹ #ಮಹೇಶ್.ಪಿ.ಬಿ #ಮheshpb
#ykjogi #ykbaba #ykkannada #YKKannadaQoutes #ಕನ್ನಡಬರಹ #ಮಹೇಶ್.ಪಿ.ಬಿ #ಮheshpb
read more👑ಕರ್ಣಾರ್ಜುನ♥️
ನನ್ನವೊಲವ ರಾಜ್ಯದೊಳಗೆ ನೀನು ರಾಣಿಯಾಗಬೇಕೆಂಬ ಆಸೆ ಎನಗೆ... ಅನುಮತಿ ನೀಡುವೆಯಾ ನನಗೆ...??? #YKJogi...#YKBaba...#YKKannada...#YKKannadaQoutes #ಕನ್ನಡಬರಹ #ಮಹೇಶ್.ಪಿ.ಬಿ #MAHESH.P.B
#ykjogi...#ykbaba...#ykkannada...#YKKannadaQoutes #ಕನ್ನಡಬರಹ #ಮಹೇಶ್.ಪಿ.ಬಿ #Mahesh.P.B
read more👑ಕರ್ಣಾರ್ಜುನ♥️
ಹೆಣ್ಣನ್ನ ಕೀಳಾಗಿ ಕಾಣದಿರು... ಆಕೆಯ ಕಣ್ಣೀರಿಗೆ ಕಾರಣನಾಗದಿರು... ಎಚ್ಚವಿರಲಿ... ಆಕೆಯ ಬಿಸಿ ಉಸಿರು ಕೂಡಾ ಶಾಪವಾದಿತು... #YKJogi #YKBaba #YKKannada #YKKannadaQoutes #ಕನ್ನಡಬರಹ #ಮheshpb #MAHESH.P.B
#ykjogi #ykbaba #ykkannada #YKKannadaQoutes #ಕನ್ನಡಬರಹ #ಮheshpb #Mahesh.P.B
read more👑ಕರ್ಣಾರ್ಜುನ♥️
ಅತಿಯಾಗಿ ಬೇಸರ ಆಗುವಷ್ಟು ಯಾರನ್ನೂ ಪ್ರೀತಿಸಬಾರದು... ತೀರಾ ಅಸಹ್ಯ ಅನ್ನುವಷ್ಟು ಯಾರನ್ನೂ ದ್ವೇಷಿಸಬಾರದು... #YKJogi #YKBaba #YKKannada #YKKannadaQoutes ಮಹೇಶ್.ಪಿ.ಬಿ MAHESH.P.B
#ykjogi #ykbaba #ykkannada #YKKannadaQoutes ಮಹೇಶ್.ಪಿ.ಬಿ MAHESH.P.B
read more👑ಕರ್ಣಾರ್ಜುನ♥️
ಶ್ರಮ ಹೇಗಿರಬೇಕೆಂದರೇ... ಗೆಲುವು ಎಂಬುವುದೇ ಸೋಲನ್ನೋಪ್ಪಿಕೊಂಡು ಬಂದು ನಮ್ಮ ಕಾಲಡಿ ಬಿಳುವಂತಿರಬೇಕು... #YKJogi #YKBaba #YKKannada #YKKannadaQoutes #ಕನ್ನಡಬರಹ ಮಹೇಶ್.ಪಿ.ಬಿ MAHESH.P.B😎
#ykjogi #ykbaba #ykkannada #YKKannadaQoutes #ಕನ್ನಡಬರಹ ಮಹೇಶ್.ಪಿ.ಬಿ MAHESH.P.B😎
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited