Nojoto: Largest Storytelling Platform

ನಮ್ಮ ಜೀವನದ ಶಿಲ್ಪಿಗಳು ನಾವೇ... ಬೇಡವಾದದನ್ನ ಕೆತ್ತಿ ಬಿಸ

ನಮ್ಮ ಜೀವನದ ಶಿಲ್ಪಿಗಳು ನಾವೇ...
ಬೇಡವಾದದನ್ನ ಕೆತ್ತಿ ಬಿಸಾಕಿದರೆ
ಗರ್ಭ ಗುಡಿಯೊಳಗಿನ ದೇವರಾಗ್ತೀವಿ...
ಇಲ್ಲದೆ ಹೋದ್ರೆ ಅದೆ ದೇವಾಲಯದ 
ಮೆಟ್ಟಿಲಾಗ್ತೀವಿ... ನಮ್ಮ ಭವಿಷ್ಯ ನಮ್ಮ ಕೈಯಲ್ಲಿದೆ...
#YKJogi
#YKBaba
#YKKannada
#YKkannadQoutes
#ಕನ್ನಡಬರಹ
#ಮಹೇಶ್.ಪಿಬಿ
#Mahesh.P.B
ನಮ್ಮ ಜೀವನದ ಶಿಲ್ಪಿಗಳು ನಾವೇ...
ಬೇಡವಾದದನ್ನ ಕೆತ್ತಿ ಬಿಸಾಕಿದರೆ
ಗರ್ಭ ಗುಡಿಯೊಳಗಿನ ದೇವರಾಗ್ತೀವಿ...
ಇಲ್ಲದೆ ಹೋದ್ರೆ ಅದೆ ದೇವಾಲಯದ 
ಮೆಟ್ಟಿಲಾಗ್ತೀವಿ... ನಮ್ಮ ಭವಿಷ್ಯ ನಮ್ಮ ಕೈಯಲ್ಲಿದೆ...
#YKJogi
#YKBaba
#YKKannada
#YKkannadQoutes
#ಕನ್ನಡಬರಹ
#ಮಹೇಶ್.ಪಿಬಿ
#Mahesh.P.B