ನಿನ್ನ ಕಾಣದ ನನ್ನೀ ಕಂಗಳಿಗೇ ಅಂಧಕಾರ ಕವಿದಂತಾಗಿದೇ... ನಿನ್ನ ಸುಮಧುರ ಕಂಠದ ಮಾತು ಕೇಳದ ಕಿವಿಗಳಿಗಿಂದು ಏನೂ ಕೇಳದಂತಾಗಿದೇ... ಮನಸ್ಸಿಗೇಕೋ ದುಃಖ ಆವರಿಸಿ... ಮಾತು ಬರದೇ ಮೌನವಾಗಿದೇ. #ykjogi #ykbaba #ykkannada #ykkannadaqoutes #ಕನ್ನಡಬರಹ #ಮಹೇಶ್.ಪಿ.ಬಿ #ಮheshpb