Find the Best yqjogiyqkannada Shayari, Status, Quotes from top creators only on Nojoto App. Also find trending photos & videos about
Manjula Murali
ಕಾಣದ ಬಯಕೆಯೊಂದು ಕರಿ ನೆರಳಂತೆ ಬೆನ್ನಟ್ಟಿ ನಿನ್ನ ಕಂಡು ಗಕ್ಕನೆ ಹೃದಯವ ಹೊಕ್ಕಿತ್ತು ನೀನೆ ನನ್ನ ಬರಹಗಳ ಪದಗಳಂತೆ ಸಾಲು ಸಾಲಿನಲಿ ನಲಿಯುತ್ತಾ ಹೋದಂತೆ ಯಾವುದು ಕ್ಷಣಿಕವೊ ತಿಳಿಯದೇ ಆಸೆಗಳನ್ನು ಹೊತ್ತ ಮನಸ್ಸು ಕೂಡ ಯಾತನೆಗೊಳಗಾಗಿ ಒಮ್ಮೆಯಾದರೂ ಸಾವಿನಂಚಿನಲ್ಲಿ ನೆಮ್ಮದಿಗಾಗಿ ನಿರ್ಲಿಪ್ತ ಭಾವ ಹೊಂದಲು ಹಪಿಹಪಿಸಿತ್ತು #Yqjogiyqkannada# ಅಲ್ಪಾಯುಷ್ಯ ಪಡೆದ ಭಾವ...!! 💔💔💔💔💔💔 Srinag words #YourQuoteAndMine Collaborating with ಶ್ರೀನಾಗ್ ಮೌನ
#yqjogiyqkannada# ಅಲ್ಪಾಯುಷ್ಯ ಪಡೆದ ಭಾವ...!! 💔💔💔💔💔💔 Srinag words #YourQuoteAndMine Collaborating with ಶ್ರೀನಾಗ್ ಮೌನ
read moreManjula Murali
ಅಮ್ಮ ಕನಸು ಕಾಣಲು ಹೇಳಿಕೊಡುವಳು ಅಪ್ಪ ಕನಸಗಳ ನನಸು ಮಾಡುವುದನ್ನು ಹೇಳಿಕೊಡುವನು #Yqjogiyqkannada# ಅಪ್ಪ,ಅಮ್ಮ...!!!! 💟💟💟💟 Srinag words #YourQuoteAndMine Collaborating with ಶ್ರೀನಾಗ್ ಮೌನ Collaborating with ಶಿವ ಸೂರ್ಯ 💞
#yqjogiyqkannada# ಅಪ್ಪ,ಅಮ್ಮ...!!!! 💟💟💟💟 Srinag words #YourQuoteAndMine Collaborating with ಶ್ರೀನಾಗ್ ಮೌನ Collaborating with ಶಿವ ಸೂರ್ಯ 💞
read moreManjula Murali
maybe ನೆಟ್ ಪ್ಯಾಕ್ ಖಾಲಿ ಆಗೋವರಗೂ #Yqjogiyqkannada# ಈ ಲವ್ವರ್ಸ್ದೂ...???!!! 😜😜😜😜😜 Srinag words #YourQuoteAndMine Collaborating with ಶ್ರೀನಾಗ್ ಮೌನ Collaborating with S M ವಿಶ್ವಕರ್ಮ
#yqjogiyqkannada# ಈ ಲವ್ವರ್ಸ್ದೂ...???!!! 😜😜😜😜😜 Srinag words #YourQuoteAndMine Collaborating with ಶ್ರೀನಾಗ್ ಮೌನ Collaborating with S M ವಿಶ್ವಕರ್ಮ
read moreManjula Murali
ಮಗ ಸ್ಕೂಲಿನಲ್ಲಿ ಫಸ್ಟ್ ಬಂದಾಗ ಹಿಗ್ಗಿ ನನ್ನ ಮಗ ಫಸ್ಟ್ ಬಂದಿದ್ದಾನೆ ಎನ್ನುವ ನಾವು ಅದಕ್ಕೆ ಕಾರಣಳಾದ ಹೆಂಡತಿಯನ್ನು ನೆನೆಯುವುದೇ ಇಲ್ಲ #Yqjogiyqkannada# ಅಪ್ಪ,ಅಮ್ಮ...!!! 💟💟💟💟💟 Srinag words #YourQuoteAndMine Collaborating with ಶ್ರೀನಾಗ್ ಮೌನ
#yqjogiyqkannada# ಅಪ್ಪ,ಅಮ್ಮ...!!! 💟💟💟💟💟 Srinag words #YourQuoteAndMine Collaborating with ಶ್ರೀನಾಗ್ ಮೌನ
read moreManjula Murali
ನಾ ಕವಿತೆಯಾದರೆ ಕವಿತೆಗಳಲ್ಲಿನ ಪ್ರತಿಯೊಂದು ಪದಗಳಲ್ಲಿನ ಭಾವವೇ ನೀನು .. ನಿನ್ನ ಕುರಿತು ಬಾಳನಂಚಿನವರೆಗೂ ಹೃದಯದ ಪುಟಗಳಲ್ಲಿ ತುಂಬಿಸುವೆ ನಾನು #Yqjogiyqkannada# ನೀನೆನ್ನ ಬಾಳ ಕವಿತೆ..!!! 💟💟💟💟💟💟 Srinag words #YourQuoteAndMine Collaborating with ಶ್ರೀನಾಗ್ ಮೌನ
#yqjogiyqkannada# ನೀನೆನ್ನ ಬಾಳ ಕವಿತೆ..!!! 💟💟💟💟💟💟 Srinag words #YourQuoteAndMine Collaborating with ಶ್ರೀನಾಗ್ ಮೌನ
read moreManjula Murali
ಸ್ನೇಹ ಅರ್ಥ ಮಾಡಿಸುತ್ತದೆ ಸಂಭಂದಗಳೆನೆಂದು ಪ್ರೇಮ ಅರ್ಥವಾದ ಸಂಭಂದಗಳಿಗೆ ಒಂದು ರೂಪ ಕೊಡುತ್ತದೆ #Yqjogiyqkannada# ಸ್ನೇಹ,ಪ್ರೇಮ...!!! 💟💟💟💟 Srinagthouts #YourQuoteAndMine Collaborating with ಶ್ರೀನಾಗ್ ಮೌನ
#yqjogiyqkannada# ಸ್ನೇಹ,ಪ್ರೇಮ...!!! 💟💟💟💟 Srinagthouts #YourQuoteAndMine Collaborating with ಶ್ರೀನಾಗ್ ಮೌನ
read moreManjula Murali
ಬಂದು ಈಗಲೇ ಸೇರುವೆ ಹೃದಯನಾ .... ಚಂದ್ರಯಾನ 2 ರ ಹಾಗೆ ನೆನಪುಗಳ ಸಿಗ್ನಲ್ ಸಿಗಲಿಲ್ಲವೆಂದು ಯಸ್ವಸಿಯಾಗಲಿಲ್ಲವೆಂದರೆ ದೂಷಿಸದಿರು #Yqjogiyqkannada# ಹೇಳದೆ ಕೇಳದೆ...!!! 💟💟💟💟💟 Srinagthouts #YourQuoteAndMine Collaborating with ಶ್ರೀನಾಗ್ ಮೌನ
#yqjogiyqkannada# ಹೇಳದೆ ಕೇಳದೆ...!!! 💟💟💟💟💟 Srinagthouts #YourQuoteAndMine Collaborating with ಶ್ರೀನಾಗ್ ಮೌನ
read moreManjula Murali
ನಾ ಬರೆಯುವ ಪ್ರೀತಿಯ ಶೀರ್ಷಿಕೆಯಡಿ ಪ್ರತಿಯೊಂದು ಕವಿತೆಗಳ ಭಾವನೆಗಳು ನಿನ್ನ ನೆನೆಪುಗಳಿಂದ ಹೃದಯದಲ್ಲಿ ನಿನ್ನ ಪ್ರೀತಿಯ ಸ್ಪಂದನೆಯಿಂದ ಮಧುರನಾಭೂತಿಗೆ ಪುಳಕಗೊಂಡಿದೆ ತನ್ನಷ್ಟಕ್ಕೆ ತಾನು ಇದ್ದ ಮನವನ್ನು ಪ್ರೇಮದ ಸಂಭಾಷಣೆಯನು ಹೇಳಿಕೊಟ್ಟಿರುವೆ ಇದು ಎಲ್ಲಿಯವರೆಗೆ ಸಾಗುವುದೋ ನಾ ನಿನ್ನ ಪ್ರೀತಿಯಲ್ಲಿ ಏನಾಗುವುನೋ ಹುಡುಗ ನಮ್ಮಿ ಸಂಬಂಧ ಭಾವ ಪ್ರಪಂಚದಲ್ಲಿ ಮಿಂದ್ದದ್ದೆುವ ಮುನ್ನ ಮುಳುಗೊವುದೋ ಎಂದು ಹೇಳಬೇಕಾಗಿ ವಿನಂತಿ #Yqjogiyqkannada# ಶಿರ್ಷಿಕೆಯೊಂದ ಹೇಳಿಬಿಡು..!! 😘😘😘😘😘😘 Srinagthouts #YourQuoteAndMine Collaborating with ಶ್ರೀನಾಗ್ ಮೌನ
#yqjogiyqkannada# ಶಿರ್ಷಿಕೆಯೊಂದ ಹೇಳಿಬಿಡು..!! 😘😘😘😘😘😘 Srinagthouts #YourQuoteAndMine Collaborating with ಶ್ರೀನಾಗ್ ಮೌನ
read moreManjula Murali
ಸುಂದರ ಸಂಜೆಯಿದು ನಿನ್ನೊಂದಿಗೆ ಕಳೆದ ದಿನವದು ನೀಲಾಕಾಶದ ಬಾನಲ್ಲಿ ಹಾರುವ ಹಕ್ಕಿಯಂತೆ ಆಗಿದೆ ಮನಸ್ಸು ನೀ ನನ್ನ ಜೊತೆಯಿರಲು ಕಲ್ಪನೆಯ ಕನಸು ನನಸಾದಗ ನೀ ನನ್ನ ತನುವ ಬಳಿಸಿರಲು ಶುಭ್ರವಾದ ಬಾನನ್ನು ಮೋಡವು ಬಾಚಿ ತಬ್ಬಿದಂತೆ ನಮ್ಮಿ ಪ್ರೇಮದಿ ಸಂತೋಷದಿ ಕಳೆದ ಸಮಯವನ್ನು ಹೃದಯದಲ್ಲಿ ಜೋಪಾನಗೊಳಿಸಿ ಪ್ರಕೃತಿ ಕೂಡ ನಮ್ಮಿ ಪ್ರೀತಿಯ ಸಾಕ್ಷಿಯಾಗಿ ಮರಗಳು ಹೂ ಮಳೆಯ ಚೆಲ್ಲಿದೆ ನಿನ್ನ ಪ್ರೀತಿಯ ಕಂಡು ನಾ ಸಮ್ಮೋಹನ ಒಳಗಾಗಿರುವೆ ನಾ ಜೀವಂತವಾಗಿದ್ದೀನಿ ಅನ್ನುವುದು ಎಷ್ಟು ನಿಜವೊ ಅಷ್ಟು ನಿಜ ನನಗೆ ನಿನ್ನ ಮೇಲೆ ಇರುವ ಪ್ರೀತಿ #Yqjogiyqkannada# ಮುಲಾಜಿಲ್ಲದೆ ಮೋಹಿತನಾದೆ...!!! 😘💓😘💓😘💓😘 Srinagthouts #YourQuoteAndMine Collaborating with ಶ್ರೀನಾಗ್ ಮೌನ
#yqjogiyqkannada# ಮುಲಾಜಿಲ್ಲದೆ ಮೋಹಿತನಾದೆ...!!! 😘💓😘💓😘💓😘 Srinagthouts #YourQuoteAndMine Collaborating with ಶ್ರೀನಾಗ್ ಮೌನ
read moreರಮೇಶ್ ಹಡಪದ
"ಹೈಕು" ನಿನ್ನ ಸ್ಪರ್ಶಕೆ ಆ ಮೊಗ್ಗೊಂದು ಹೂವಾಗಿ ಗಂಧ ಬೀರಿತು ಹುದುಂಬಿಯೊಂದು ಮಕರಂದ ಹೀರುತ ಗೂಡು ಕಟ್ಟಿತು.. #ಹೈಕು #ಕಡಲಚಿಪ್ಪು #yqbaba #yajogi #yqkanmani #yqkannadaquotes #yqjogiyqkannada #YourQuoteAndMine Collaborating with ಕರಾವಳಿ ಕನ್ನಡತಿ ಪೃಥ್ವಿ
#ಹೈಕು #ಕಡಲಚಿಪ್ಪು #yqbaba #yajogi #yqkanmani #yqkannadaquotes #yqjogiyqkannada #YourQuoteAndMine Collaborating with ಕರಾವಳಿ ಕನ್ನಡತಿ ಪೃಥ್ವಿ
read more