Nojoto: Largest Storytelling Platform

ನಾ ಕವಿತೆಯಾದರೆ ಕವಿತೆಗಳಲ್ಲಿನ ಪ್ರತಿಯೊಂದು ಪದಗಳಲ್ಲಿನ ಭ

ನಾ ಕವಿತೆಯಾದರೆ 
ಕವಿತೆಗಳಲ್ಲಿನ ಪ್ರತಿಯೊಂದು ಪದಗಳಲ್ಲಿನ
ಭಾವವೇ ನೀನು .. ನಿನ್ನ ಕುರಿತು ಬಾಳನಂಚಿನವರೆಗೂ ಹೃದಯದ ಪುಟಗಳಲ್ಲಿ 
ತುಂಬಿಸುವೆ ನಾನು #Yqjogiyqkannada#
ನೀನೆನ್ನ ಬಾಳ ಕವಿತೆ..‌!!!
💟💟💟💟💟💟
Srinag words #YourQuoteAndMine
Collaborating with ‌‌ಶ್ರೀನಾಗ್ ಮೌನ
ನಾ ಕವಿತೆಯಾದರೆ 
ಕವಿತೆಗಳಲ್ಲಿನ ಪ್ರತಿಯೊಂದು ಪದಗಳಲ್ಲಿನ
ಭಾವವೇ ನೀನು .. ನಿನ್ನ ಕುರಿತು ಬಾಳನಂಚಿನವರೆಗೂ ಹೃದಯದ ಪುಟಗಳಲ್ಲಿ 
ತುಂಬಿಸುವೆ ನಾನು #Yqjogiyqkannada#
ನೀನೆನ್ನ ಬಾಳ ಕವಿತೆ..‌!!!
💟💟💟💟💟💟
Srinag words #YourQuoteAndMine
Collaborating with ‌‌ಶ್ರೀನಾಗ್ ಮೌನ