Nojoto: Largest Storytelling Platform
manjulamurali9415
  • 2.4KStories
  • 16Followers
  • 21Love
    158Views

Manjula Murali

  • Popular
  • Latest
  • Video
4234fc592016ef37eb3590ba699560de

Manjula Murali

ಸುದ್ದಿ ಸಂಗತಿಗಳಲ್ಲಿ ತರದ ಸಂತಸ 
ನಿನ್ನ ಪಿಸುಮಾತಿಗೆ ಕಿವಿ ಜುಮ್ ಎಂದಿತು
ನೋಟವು ಕರೆದು ಕೇಳಿದ ಮಾತನೆಗೆ 
ನಿನ್ನ ಬಳಿಯೇ ಒಸರುವ ಭಾವ ಸಾಕೆಂದಿತು #yqquotes #yqkannada #yqjogi_kannada #manjulamurali
4234fc592016ef37eb3590ba699560de

Manjula Murali

ಶುಚಿ ರುಚಿಯಿಂದ ಬರುವ ಸ್ವಾದ
ಶುದ್ದ ಮನಸ್ಸಿಂದ ಆಡಿದ ಮಾತು
ಮನಸ್ಸಿಗೂ ಆನಂದ 
ಕಿವಿಗಳಿಗೂ ಸಾಂತ್ವನ #yqquotes #yqkannada #yqjogi_kannada #manjulamurali
4234fc592016ef37eb3590ba699560de

Manjula Murali

ಮತ್ತೆ ಮತ್ತೆ ನಿನ್ನ ನೆನಪಿಸುವ ಮನಸಿಗೇಕೆ
ಮಳೆಯಲ್ಲಿ ನೆನೆಯುವ ಕಾತುರ 
ಕಣ್ ರೆಪ್ಪೆಗಳ ಅಂತರದಲ್ಲೇನೋ 
ಮುಚ್ಚಿಡುವ ಅತುರ
ಮಳೆ ನೀ ಇಳೆಗೆ ಬರುವ ಸಮಯಕೆ 
ಅವನಿಗಾಗಿ ಕಾದಿದೆ ಈ ಮನ 
ಪ್ರೀತಿಯ ಸಿಂಚನಕೆ #yqkannada #yqquotes #yqjogi_kannada #manjulamurali
4234fc592016ef37eb3590ba699560de

Manjula Murali

ನನ್ನದಲ್ಲದ ನೋವಿಗೂ 
ಮಿಡಿಯುವ ಕಣ್ಹನಿ ಕೇಳಿತು 
ಬೇರೆಯವರ ಸಂತೋಷಕೆ 
ಮುಗುಳ್ನುಗುವೆ 
ಹೃದಯದಲ್ಲಿ ಬಚ್ಚಿಟ್ಟ
ನಿನ್ನ ಭಾವನೆಗಳ ಕೇಳುವವರು 
ಇರುವರೆ ಎಂದು  #yqquotes #yqkannada #yqjogi_kannada #manjulamurali
4234fc592016ef37eb3590ba699560de

Manjula Murali

ತೋಳತೆಕ್ಕೆಯಲಿ ಮಲಗಿದ 
ಮಗುವಿಗೆ ಸಾಂತ್ವನಿಯುವಂತೆ 
ಮಿಡಿದ ಕಂಬನಿಗಳ ಒರೆಸುವಂತೆ 
ಮನಸ್ಸಿನಾಳದ ದುಃಖವ ಹೇಳಿಕೊಂಡಾಗ 
ಅರ್ಥ ಮಾಡಿಕೊಳ್ಳುವ ಮನಸ್ಸುಗಳು 
ಮಾತ್ರ ನಿಜವಾದ ಸಂಬಂಧಗಳಿಗೆ 
ಬೆಲೆ ಕೊಡುವವರು   #cinemagraph #yqquotes #yqkannada #yqjogi_kannada
4234fc592016ef37eb3590ba699560de

Manjula Murali

ಭಾವ ತರಂಗಗಳಲ್ಲಿ 
ತಲೆಗೆರೆಯಂತೆ ಸುತ್ತಿ
ಭ್ರಮಣವೆರ್ಪಡಿಸುವ
ಸಾಹಸವೇಕೆ
ನಿಂತ ಘರ್ಷಣೆಯನ್ನೂ
ಮನದಲ್ಲಿನ್ನೂ ಕಾಯ್ದಿರಿಸುವ 
ಪರಿ ಇನ್ನೇಕೆ
ಮನಸೇ #yqquotes #yqkannada #yqjogi_kannada #manjulamurali
4234fc592016ef37eb3590ba699560de

Manjula Murali

ನಿಂತ ನೀರಿನ ಹಾಗೆ 
ಕವಿದ ಮೋಡಗಳ ಹಾಗೆ 
ತಂಗುವ ಪ್ರತಿ ಮನದ
ಭಾವನೆಗಳು
ನಿನ್ನ ಉಪಚರಿಸುವ ಭಾವಗಳಲ್ಲಿ
ಮಾತ್ರ ಖರೀದಾದ 
ನಗುವ ಹೊಮ್ಮಿಸುವುದು #yqquotes #yqkannada #yqjogi_kannada #manjulamurali
4234fc592016ef37eb3590ba699560de

Manjula Murali

ನಿನ್ನ ಹೆಸರಿನ ನೆರಳೆ ಸಾಕೆನೆಗೆ ಕೃಷ್ಣ 
ಉಸಿರಾಟದ ದಾರಿ ಸವಕಲಾದರೂ ಸರಿಯೆ
ಕರುಣಿಸಿದ ಪ್ರೀತಿಯ ಮಾತುಗಳೆನೆಗೆ ಕೃಷ್ಣ 
ಸಂಭ್ರಮದ ಜೀವನ ನನ್ನದೆನ್ನಲು ಹರಿಯೆ #art #krishnajanmashtami  #love  #vasantapart #lovequotes  #yqdidi #yqbaba    #YourQuoteAndMine
Collaborating with ᐺᗩSᗩᘉᖶ ᗩᕵ ᏗᏒᏖ

#Art #KrishnaJanmashtami love #vasantapart #lovequotes #yqdidi #yqbaba #YourQuoteAndMine Collaborating with ᐺᗩSᗩᘉᖶ ᗩᕵ ᏗᏒᏖ

4234fc592016ef37eb3590ba699560de

Manjula Murali

                       🌸
                       ಶ್ರೀ 
                      ಕೃಷ್ಣ 
                    ಮುರಾರಿ
                  ವಾಸುದೇವ
               ಜಯಗೋಪಾಲ
 
                       ।_।
                 👁        👁

            🌸                   🌸
             ಹರೇ              ಕೃಷ್ಣ 
               ಹರೇ          ಕೃಷ್ಣ 
                 ಕೃಷ್ಣ       ಕೃಷ್ಣ 
                    ಹರೇ ಹರೇ
                         🌸

ಶ್ರೀ ಕೃಷ್ಣ ಜನ್ಮಾಷ್ಟಮಿಯ 
ಶುಭಾಶಯಗಳು
 #piccreditgoogle #yqquotes #yqkannada #yqjogi_kannada # ರುದ್ರ 🔱ನಾಗ್ 👮🕵 ಥ್ಯಾಂಕ್ ಯೂ

#piccreditgoogle #yqquotes #yqkannada #yqjogi_kannada # ರುದ್ರ 🔱ನಾಗ್ 👮🕵 ಥ್ಯಾಂಕ್ ಯೂ

4234fc592016ef37eb3590ba699560de

Manjula Murali

ಗೋಜಿಗಿಡುವ
ಸುಲಭದದಿ ಸಿಗುವ 
ಪುಕ್ಕಟೆ ಸಲಹೆಗಳು
ನಿನ್ನ ಮನದಲ್ಲಿ
ನನ್ನ ಆಗಮನಕೆ 
ಬೆಚ್ಚಗಿನ ಅನುಭವ
ತರದ ಹಳೆತಾದ 
ಘಳಿಗೆಗಳು
ಯಾರನ್ನಾದರೂ 
ಕೇಳಿ ನೋಡು 
ಹೃದಯದಲ್ಲಿ 
ಇಂದಿಗೂ 
ನಾನಿರುವೆನೆಂದಾದರೆ
ಸುಖಾ ಸುಮ್ಮನೆ 
ಇತರರ ಮುಂದೆ 
ಮುಗಳ್ನಗುವ 
ತಂದಿದ್ದಾದಾರು
ಯಾರಿಗೆಂದು #yqquotes #yqkannada #yqjogi_kannada #manjulamurali
loader
Home
Explore
Events
Notification
Profile