Find the Best vasantapart Shayari, Status, Quotes from top creators only on Nojoto App. Also find trending photos & videos aboutpoems on vasant ritu in hindi, vasant panchami quotes in hindi, vasant ritu poem in hindi, history of vasant panchami in hindi, importance of vasant panchami in hindi,
Manjula Murali
ನಿನ್ನ ಹೆಸರಿನ ನೆರಳೆ ಸಾಕೆನೆಗೆ ಕೃಷ್ಣ ಉಸಿರಾಟದ ದಾರಿ ಸವಕಲಾದರೂ ಸರಿಯೆ ಕರುಣಿಸಿದ ಪ್ರೀತಿಯ ಮಾತುಗಳೆನೆಗೆ ಕೃಷ್ಣ ಸಂಭ್ರಮದ ಜೀವನ ನನ್ನದೆನ್ನಲು ಹರಿಯೆ #art #krishnajanmashtami #love #vasantapart #lovequotes #yqdidi #yqbaba #YourQuoteAndMine Collaborating with ᐺᗩSᗩᘉᖶ ᗩᕵ ᏗᏒᏖ
#Art #KrishnaJanmashtami love #vasantapart #lovequotes #yqdidi #yqbaba #YourQuoteAndMine Collaborating with ᐺᗩSᗩᘉᖶ ᗩᕵ ᏗᏒᏖ
read moreManjula Murali
ಮನದಲ್ಲಿದಿದ್ದೂ ಒಮ್ಮೆಯಾದರೂ ತಿಳಿಯಬಾರದೇ ಕಂಗಳಲ್ಲಿ ನಿನಗಾಗಿ ನಾ ನಿನ್ನ ನೋಡಲೆಂದೇ ನೀ ಬರುವ ದಾರಿಯ ತಂಗಾಳಿಗೆ ಕುಸುಮವಾಗಿ ಪರಿಮಳವಾಗ ಬಯಸಿರುವೆ #vasantapart #ಚಿತ್ರಕ್ಕೊಂದುಬರಹ #ಪ್ರೇಮಬರಹ #ಪ್ರೀತಿಬರಹ #ಕನ್ನಡ_ಬರಹಗಳು #yqjogi #yqkannada #YourQuoteAndMine Collaborating with Vasant AP Art
#vasantapart #ಚಿತ್ರಕ್ಕೊಂದುಬರಹ #ಪ್ರೇಮಬರಹ #ಪ್ರೀತಿಬರಹ #ಕನ್ನಡ_ಬರಹಗಳು #yqjogi #yqkannada #YourQuoteAndMine Collaborating with Vasant AP Art
read moreManjula Murali
ಮೌನಕ್ಕೊಂದು ಬೀಗವ ಹಾಕಿರುವೆ ಮಾತಿನ ಸಂಪುಟವ ನೀ ಹೊತ್ತೈದಿರುವೆ ಮನಕ್ಕಾದ ನೋವುಗಳ ಸರಪಳಿಗೆ ಬೇಕಿದೆ ನಿನ್ನಯ ಪ್ರೀತಿಯ ಸ್ಪರ್ಶ #vasantapart #ಚಿತ್ರಕ್ಕೊಂದುಬರಹ #ಪ್ರೇಮಬರಹ #ಪ್ರೀತಿಬರಹ #ಕನ್ನಡ_ಬರಹಗಳು #yqjogi #yqkannada #YourQuoteAndMine Collaborating with Vasant AP Art
#vasantapart #ಚಿತ್ರಕ್ಕೊಂದುಬರಹ #ಪ್ರೇಮಬರಹ #ಪ್ರೀತಿಬರಹ #ಕನ್ನಡ_ಬರಹಗಳು #yqjogi #yqkannada #YourQuoteAndMine Collaborating with Vasant AP Art
read moreManjula Murali
ಕಾಣುವ ಪ್ರತಿಯೊಂದು ಸವಿಯಾಗಿರುವುದೆನಿಸಿ ಹೃದಯದಲಿ ಮಧುವ ತುಂಬಿಸುಕೊಂಡಿರುವಂತೆ ನೀ ಬಂದು ತಾಕಿದ ಭಾವನೆಗಳಿಗೆ ಒಂಚೂರು ಪ್ರೀತಿಯ ಅಮಲೇರಿಸುವಂತೆ ಕಣ್ಣಂಚಿನ ಮುಗ್ದ ಹುಸಿ ನಾಚಿಕೆಗೂ ನಿನ್ನನು ಕಾಣುವ ಹೊಸತು ಪ್ರಯತ್ನವಂತೆ ನಾ ನಿಂದು ಮುಂಗುರಳ ಸರಿಸಿ ಕಾಣಲು ಅವಕಾಶವೀಯುವಂತೆ #ಚಿತ್ರಕ್ಕೊಂದುಬರಹ #vಚಿತ್ರ #vasantapart #yqjogi #yqkannadaquotes #yqkannada #YourQuoteAndMine Collaborating with Vasant AP Art
#ಚಿತ್ರಕ್ಕೊಂದುಬರಹ vಚಿತ್ರ #vasantapart #yqjogi #yqkannadaquotes #yqkannada #YourQuoteAndMine Collaborating with Vasant AP Art
read moreಅವನಿ 💚
ಕಾಯಕವೇ ಕೈಲಾಸವೆಂದು ಜಗತ್ತಿಗೆ ಸಾರಿ ಕಾಯಕದಲ್ಲಿ ದೇವರನ್ನು ಕಾಣಿರಿ ಎಂದು ತಿಳಿಸಿದ.. ವಿಶ್ವಗುರು ಬಸವೇಶ್ವರ ಜಯಂತಿಯ ಹಾರ್ದಿಕ ಶುಭಾಶಯಗಳು... #vasantapart #vಚಿತ್ರ #arthub #ಬಸವಜಯಂತಿ #yqjogi #YourQuoteAndMine Collaborating with ᐺᗩSᗩᘉᖶ ᗩᕵ ᏗᏒᏖ
#vasantapart vಚಿತ್ರ #arthub #ಬಸವಜಯಂತಿ #yqjogi #YourQuoteAndMine Collaborating with ᐺᗩSᗩᘉᖶ ᗩᕵ ᏗᏒᏖ
read moreಅವನಿ 💚
ರಘುನಂದನರ ಆಪ್ತ ಭಕ್ತ ಕಳಿಯಲೇಂದೆ ಉದ್ಭವಿಸಿದೆ ಅವರ ಸಂಕಷ್ಟ ಸೀತಾರಾಮರ ಹೃದಯದಲ್ಲಿರಿಸಿ ಅವರ ಆಜ್ಞೆಯನ್ನು ವೇದ ವಾಕ್ಯವಂದು ಪರಿಪಾಲಿಸಿ ಲಂಕೆಗೆ ಅಗ್ನಿ ಸ್ಪರ್ಶಸಿ ಸೀತೆಗೆ ರಾಮನ ಯೋಗ ಕ್ಷೇಮ ತಿಳಿಸಿ ಲಂಕಾದೀಶನ ಹುಟ್ಟಡಗಿಸಿ ಮುದ್ದು ಮುಖದ ಮುರುತಿ ಜಗಕೆ ತಿಳಿಸಿದೆ ನಿನ್ನ ಕಿರುತಿ ಕಲಿಯುಗದಲ್ಲಿಯು ನಿನ್ನಯ ನಾಮ ಪಟಿಸಿದವರಿಗೆ ಕಳಿಯುವೆ ಕರ್ಮ.. ಮುದ್ದು ಮುಖದ ದೊರೆ ಆಲಿಸಯ್ಯ ನಮ್ಮಯ ಮೊರೆ.. #vಚಿತ್ರಕ್ಕೊಂದುಬರಹ #ಕೊಲ್ಯಾಬಗಾಗಿ #ಕನ್ನಡ_ಬರಹಗಳು #vasantapart #yqkannada TULASI NAVEEN 🌦 #YourQuoteAndMine Collaborating with Vasant AP Art
vಚಿತ್ರಕ್ಕೊಂದುಬರಹ #ಕೊಲ್ಯಾಬಗಾಗಿ #ಕನ್ನಡ_ಬರಹಗಳು #vasantapart #yqkannada TULASI NAVEEN 🌦 #YourQuoteAndMine Collaborating with Vasant AP Art
read moreರಮೇಶ್ ಹಡಪದ
ನಾ.. ಏನ ಸುಮ್ಮನೆ ಕೂತಿಲ್ಲ ನಿನ್ನ ಕಣ್ಣು Loaded ಗನ್ನ ಅದಕ್ಕೆ ಇಟ್ಕೊಂಡಿರುವೆ ನಾ ಒಂದ ಬುಲೆಟ್ ಪ್ರೂಫ್ ಜಾಕೆಟನ್ನ.. #ಚಿತ್ರಕ್ಕೊಂದುಬರಹ #vಚಿತ್ರ #vasantapart #yqjogi #yqkannadaquotes #yqkannada #YourQuoteAndMine Collaborating with Vasant AP Art #ಉಸಿರುತರ್ಲೆಹುಡುಗಿ ಸುನಿತಗೌಡ ಚಿತ್ರಕ್ಕೆ ನನ್ನ ಬರಹ Collaborating with ಸುನಿತಾ ಗೌಡ
#ಚಿತ್ರಕ್ಕೊಂದುಬರಹ vಚಿತ್ರ #vasantapart #yqjogi #yqkannadaquotes #yqkannada #YourQuoteAndMine Collaborating with Vasant AP Art #ಉಸಿರುತರ್ಲೆಹುಡುಗಿ ಸುನಿತಗೌಡ ಚಿತ್ರಕ್ಕೆ ನನ್ನ ಬರಹ Collaborating with ಸುನಿತಾ ಗೌಡ
read moreರಮೇಶ್ ಹಡಪದ
ಸೀರಿ ಉಡುವ ಕಾಲ ಈಗ ದೂರಾಗಿ ಹೋತರಿ ದೂರಾಗಿ ಹೋತರಿ ಅಲ್ಲಲ್ಲಿ ಜೀನ್ಸ ಪ್ಯಾಂಟ್ ಶರ್ಟು ಬಂದುರಿ.. ಹಣಿಮ್ಯಾಗ ಸಿಂಧೂರ ದಿನ ಎಲ್ಲಾ ಬಂದಾಗಿ ಹೋದುರಿ ಆ ಸಿಂಧೂರ ಜಾಗದಾಗ ಈಗ ರಬ್ಬರ ಬಿಂದಿ ಬಂದುರಿ.. #ನನ್ನಚಿತ್ರಬರಹ #vಚಿತ್ರ #vasantapart #yqjogi #yqkannadaquotes #yqkannada #YourQuoteAndMine Collaborating with Vasant AP Art
#ನನ್ನಚಿತ್ರಬರಹ vಚಿತ್ರ #vasantapart #yqjogi #yqkannadaquotes #yqkannada #YourQuoteAndMine Collaborating with Vasant AP Art
read moreshivarjaras snehasinchana
ನೆತ್ತಿಯ ಮೇಲೆ.. ಬುತ್ತಿ ಹೊತ್ತು ನಡಿಯುತಿರೆ ನನ್ನವಳು.. ಸ್ವರ್ಗದ ಅಪ್ಸರೆಯರೇ... ನಾಚುತಿಹರು ಕಂಡು ಅವಳ ಚೆಲುವು.. ಮನದನ್ನೇಯ ನಡೆದು ಬರುವ ಹಾದಿ... ಚಂದ್ರ,ಇಂದ್ರ ಹೊತ್ತು ತಪ್ಪಿ.. ಹೂ ಬೆಳಕ ಚೆಲ್ಲುತಾ.. ಕೂಳಿತರು ಎಲ್ಲ ಕೆಲಸ ನೂಕಿ... ನಿಬ್ಬೆರಗಾಗುವ ಇಬ್ಬು ತಬ್ಬುಗಳ ನಿನ್ನ ದೇಹ ಸಿರಿಗೆ.. ಗರಿಯ ಕೆದರುವ ಹಾಗೇ.. ಆ ನಿನ್ನ ಕೂದಲು ಚದುರುತಿರೆ.. ಆಸೆ ಗರಿಗೆದರುತಿದೆ ಯಲ್ಲೆಯ ಮೀರಿ.. ಕಲ್ಲೇಸೆಯಲೇ ತಡಬಡರಿಸುವಂತೆ.. ಮಾಡಿದ ಆ ನಿನ್ನ ನಡುವಿಗೆ.. ಮೂಕನಾಗಿ ಮಾಡಿದ ಆ ನಿನ್ನ ವದನ ನಯನಕೆ.. ಎಡೆ ಕೊಡುವ ಮುನ್ನ ಕೂಡೋಣ.. ಆದರ್ಶರಾಗೋಣ.. #ಖಾಲಿ_ಹಾಳೆ_ತುಂಬಿಕೊಡು #vಚಿತ್ರಕ್ಕೊಂದುಬರಹ #ಸಂಬಂಧ #arthub #vasantapart #ಪ್ರೀತಿ #yqjogi #YourQuoteAndMine Collaborating with ᐺᗩSᗩᘉᖶ ᗩᕵ ᏗᏒᏖ
#ಖಾಲಿ_ಹಾಳೆ_ತುಂಬಿಕೊಡು vಚಿತ್ರಕ್ಕೊಂದುಬರಹ #ಸಂಬಂಧ #arthub #vasantapart #ಪ್ರೀತಿ #yqjogi #YourQuoteAndMine Collaborating with ᐺᗩSᗩᘉᖶ ᗩᕵ ᏗᏒᏖ
read moreshivarjaras snehasinchana
ನಿನಗಾಗಿ ಕಟ್ಟಿರುವೆ... ಪಿಸುಮಾತಿನ ಗ್ಯಾಲರಿ.. ಅದರಲ್ಲೆಲ್ಲಾ ನಿನ್ನದೇ ಪ್ರೇಮದ ತರಾವರಿ.. ಗುನುಗುಡುವ ವಿರಹದ ಓಂಕಾರ.. ಹೃದಯದಿ ಮೊಳಗುತಿದೆ.. ನಿನ್ನುಸಿರಿನ ಝೇಂಕಾರ.. ತಾಕೀತು ಮಾಡದೇ ತನ್ಮಯಳಾಗು ನನ್ನಲಿ.. ಒಲವಲಿ ಮಿಂದೇಳುತ.. ಮಂತ್ರಘೋಷಗಳ ಮನ್ವಂತರ.. #vasantapart #vಚಿತ್ರಕ್ಕೊಂದುಬರಹ #vಚಿತ್ರ #ಪ್ರೀತಿ #love #yqjogi #arthub #YourQuoteAndMine Collaborating with ᐺᗩSᗩᘉᖶ ᗩᕵ ᏗᏒᏖ
#vasantapart vಚಿತ್ರಕ್ಕೊಂದುಬರಹ vಚಿತ್ರ #ಪ್ರೀತಿ love #yqjogi #arthub #YourQuoteAndMine Collaborating with ᐺᗩSᗩᘉᖶ ᗩᕵ ᏗᏒᏖ
read more