ಸುಂದರ ಸಂಜೆಯಿದು ನಿನ್ನೊಂದಿಗೆ ಕಳೆದ ದಿನವದು ನೀಲಾಕಾಶದ ಬಾನಲ್ಲಿ ಹಾರುವ ಹಕ್ಕಿಯಂತೆ ಆಗಿದೆ ಮನಸ್ಸು ನೀ ನನ್ನ ಜೊತೆಯಿರಲು ಕಲ್ಪನೆಯ ಕನಸು ನನಸಾದಗ ನೀ ನನ್ನ ತನುವ ಬಳಿಸಿರಲು ಶುಭ್ರವಾದ ಬಾನನ್ನು ಮೋಡವು ಬಾಚಿ ತಬ್ಬಿದಂತೆ ನಮ್ಮಿ ಪ್ರೇಮದಿ ಸಂತೋಷದಿ ಕಳೆದ ಸಮಯವನ್ನು ಹೃದಯದಲ್ಲಿ ಜೋಪಾನಗೊಳಿಸಿ ಪ್ರಕೃತಿ ಕೂಡ ನಮ್ಮಿ ಪ್ರೀತಿಯ ಸಾಕ್ಷಿಯಾಗಿ ಮರಗಳು ಹೂ ಮಳೆಯ ಚೆಲ್ಲಿದೆ ನಿನ್ನ ಪ್ರೀತಿಯ ಕಂಡು ನಾ ಸಮ್ಮೋಹನ ಒಳಗಾಗಿರುವೆ ನಾ ಜೀವಂತವಾಗಿದ್ದೀನಿ ಅನ್ನುವುದು ಎಷ್ಟು ನಿಜವೊ ಅಷ್ಟು ನಿಜ ನನಗೆ ನಿನ್ನ ಮೇಲೆ ಇರುವ ಪ್ರೀತಿ #Yqjogiyqkannada# ಮುಲಾಜಿಲ್ಲದೆ ಮೋಹಿತನಾದೆ...!!! 😘💓😘💓😘💓😘 Srinagthouts #YourQuoteAndMine Collaborating with ಶ್ರೀನಾಗ್ ಮೌನ