ನಾ ಬರೆಯುವ ಪ್ರೀತಿಯ ಶೀರ್ಷಿಕೆಯಡಿ ಪ್ರತಿಯೊಂದು ಕವಿತೆಗಳ ಭಾವನೆಗಳು ನಿನ್ನ ನೆನೆಪುಗಳಿಂದ ಹೃದಯದಲ್ಲಿ ನಿನ್ನ ಪ್ರೀತಿಯ ಸ್ಪಂದನೆಯಿಂದ ಮಧುರನಾಭೂತಿಗೆ ಪುಳಕಗೊಂಡಿದೆ ತನ್ನಷ್ಟಕ್ಕೆ ತಾನು ಇದ್ದ ಮನವನ್ನು ಪ್ರೇಮದ ಸಂಭಾಷಣೆಯನು ಹೇಳಿಕೊಟ್ಟಿರುವೆ ಇದು ಎಲ್ಲಿಯವರೆಗೆ ಸಾಗುವುದೋ ನಾ ನಿನ್ನ ಪ್ರೀತಿಯಲ್ಲಿ ಏನಾಗುವುನೋ ಹುಡುಗ ನಮ್ಮಿ ಸಂಬಂಧ ಭಾವ ಪ್ರಪಂಚದಲ್ಲಿ ಮಿಂದ್ದದ್ದೆುವ ಮುನ್ನ ಮುಳುಗೊವುದೋ ಎಂದು ಹೇಳಬೇಕಾಗಿ ವಿನಂತಿ #Yqjogiyqkannada# ಶಿರ್ಷಿಕೆಯೊಂದ ಹೇಳಿಬಿಡು..!! 😘😘😘😘😘😘 Srinagthouts #YourQuoteAndMine Collaborating with ಶ್ರೀನಾಗ್ ಮೌನ