Find the Best happinessisyou Shayari, Status, Quotes from top creators only on Nojoto App. Also find trending photos & videos aboutquotes of love life and happiness, poems about life and love and happiness, quotes on love and happiness, quotes about true happiness and love, life love happiness,
ರಂಜಿತಾ ಸೋಮಶೇಖರ್ ❤️
ಬಿಚ್ಚುಮನದ ಬೇಗುದಿಯದು ಬೆಚ್ಚುತ್ತ ಬಸವಳಿದು ಭಾವನಾತ್ಮಕ ಬಂಧನವ ಬೆಸೆದಿಹುದು ಒಲವಿನಾಳದಲ್ಲಿ ಬೆರೆತ ಮುದ್ದು ಮನಗಳಲ್ಲಿ ❤️ ಅನುರಾಗದ ದಿಗ್ಬಂದನ ಬಂಧಿಸಿಹುದು ಇನಿಯ ನಮ್ಮಿಬ್ಬರನ್ನ ❤️ #ranjuಗೊಂಬೆ_ಹಿತನುಡಿಗಳು #yqjogi #yqkannada #lovetales #lovelifelivelife #constantfeel #happinessisyou #togetherness
ಅನುರಾಗದ ದಿಗ್ಬಂದನ ಬಂಧಿಸಿಹುದು ಇನಿಯ ನಮ್ಮಿಬ್ಬರನ್ನ ❤️ ranjuಗೊಂಬೆ_ಹಿತನುಡಿಗಳು #yqjogi #yqkannada #lovetales #lovelifelivelife #constantfeel #happinessisyou #togetherness
read moreರಂಜಿತಾ ಸೋಮಶೇಖರ್ ❤️
ನೂರು ಬೇಸರವಿದ್ದರೂ ನನಗೆ ಖುಷಿ ಕೊಡುವ ಏಕೈಕ ಕಾರಣವೇ ನೀನು 😍 Pc : Pinterest ನನ್ನೊಲವಿನ ರಾಯಭಾರಿ ನನ್ನೆಲ್ಲ ಕನಸುಗಳ ಹೊತ್ತ ಹೃದಯಸಂಚಾರಿ ❤️ #yqjogi #yqkannada #yqlove #meandyouforever #loveyouforever #soulmatch #happinessisyou #heartbeatsforyoumylove
Pc : Pinterest ನನ್ನೊಲವಿನ ರಾಯಭಾರಿ ನನ್ನೆಲ್ಲ ಕನಸುಗಳ ಹೊತ್ತ ಹೃದಯಸಂಚಾರಿ ❤️ #yqjogi #yqkannada #yqlove #meandyouforever #loveyouforever #soulmatch #happinessisyou #heartbeatsforyoumylove
read moreರಂಜಿತಾ ಸೋಮಶೇಖರ್ ❤️
ಸ್ವಪ್ನಗಳ ಸೆಲೆಯಿದು ಸೊರಗದಿರು ಸಖ ಸಪ್ತಪದಿಯ ಸುಳಿಯಲಿ ಸೇರಿದರೊಮ್ಮೆ ಸುಳಿಯದು ಸೊರಗುವೆನೆಂಬ ಸಂದೇಹ ❤️ Pc : Pinterest ಅವನೆನ್ನ ಸ್ವಪ್ನಗಳ ರಾಯಭಾರಿ, ನಾನವನ ಹೃದಯದ ಸಂಚಾರಿ ❤️ #yqjogikannada #yqthoughtsoflife #happinessisyou loveforlife #darling_i_write_4_u #dearestlove #heartspeaks #loveisintheair #YourQuoteAndMine Collaborating with Ranju ಗೊಂಬೆ Collaborating with ರಾಜು ಕೆ 🅿🆁🅸🅽🅲🅴
Pc : Pinterest ಅವನೆನ್ನ ಸ್ವಪ್ನಗಳ ರಾಯಭಾರಿ, ನಾನವನ ಹೃದಯದ ಸಂಚಾರಿ ❤️ #yqjogikannada #yqthoughtsoflife #happinessisyou loveforlife #darling_i_write_4_u #dearestlove #heartspeaks #loveisintheair #YourQuoteAndMine Collaborating with Ranju ಗೊಂಬೆ Collaborating with ರಾಜು ಕೆ 🅿🆁🅸🅽🅲🅴
read moreರಂಜಿತಾ ಸೋಮಶೇಖರ್ ❤️
ಸುಂದರ ಸ್ವಪ್ನಗಳಲಿ, ಸೆರೆಯಾಗಿಸಿದ, ಸೊಗಸುಗಾರ.. ಸೇರಿ ಸಾಗೋಣ, ಸೂರೆಯಾಗಿಸುವ, ಸ್ವಪ್ನಗಳ ಸಂತೆಯಲಿ.. ಸದ್ದಿಲ್ಲದೇ ಸೇರೋಣ, ಸಪ್ತಪದಿಯ ಸೆಲೆಯಲಿ ❤️ Pc : Pinterest ಅವನೆನ್ನ ಸ್ವಪ್ನಗಳ ರಾಯಭಾರಿ, ನಾನವನ ಹೃದಯದ ಸಂಚಾರಿ ❤️ #yqjogikannada #yqthoughtsoflife #happinessisyou #loveforlife #darling_i_write_4_u #dearestlove #heartspeaks #loveisintheair
Pc : Pinterest ಅವನೆನ್ನ ಸ್ವಪ್ನಗಳ ರಾಯಭಾರಿ, ನಾನವನ ಹೃದಯದ ಸಂಚಾರಿ ❤️ #yqjogikannada #yqthoughtsoflife #happinessisyou #loveforlife #darling_i_write_4_u #dearestlove #heartspeaks #loveisintheair
read moreರಂಜಿತಾ ಸೋಮಶೇಖರ್ ❤️
ಮೌನದ ಮಹಲಿನೊಳು ಒಲವ ಸಂಘರ್ಷ, ನಿನ್ನೊಲವ ಭಾವಸ್ಪರ್ಶ ನೀಡಿತೆನಗೆ ಹರ್ಷ.. ಕೇಳುವೆಯ ಒಮ್ಮೆ ಮನದೊಳು ನಡೆದಿರುವ ಘರ್ಷ, ನೀನೇ ಬೇಕೆಂದು ಚಂಡಿ ಹಿಡಿದು ಕೂತಿದೆ ಹೃದಯದ ಭಾವೋದ್ಘಾರ್ಷ..♥️ Pc : Pinterest ಮನದ ಮೌನ ಕಾಳಗ ♥️ ಬಯಸಿದೆ ನಿನ್ನೊಲವ ಓಲಗ ♥️ #happinessisyou #couplediaries #loveforever #madeforeachother #ShivuPatel #chikey #ಶ್ರೀರಂಗ
Pc : Pinterest ಮನದ ಮೌನ ಕಾಳಗ ♥️ ಬಯಸಿದೆ ನಿನ್ನೊಲವ ಓಲಗ ♥️ #happinessisyou #couplediaries #loveforever #madeforeachother #ShivuPatel #chikey #ಶ್ರೀರಂಗ
read moremummy_s_prince
🤣HAPPINESS🤣 #READ IN CAPTION# DEAR HAPPINESS, Happiness, Oh! Dear Happiness Why did you forget to knock the door of life. How can you laugh on everyone like this, You do not know what we had done in our past.
DEAR HAPPINESS, Happiness, Oh! Dear Happiness Why did you forget to knock the door of life. How can you laugh on everyone like this, You do not know what we had done in our past.
read morekiran savaria
Kick out the sadness Adopt randomness & Grab the happiness #happiness #happinessiswithin #random #happinessisyou
#Happiness #happinessiswithin #Random #happinessisyou
read moreJemima Caleb
Songs and Lyrics My Love, You're the song that I sing, You're the music that I compose, You're the lyrics that I write, You're the harmony that I play. #musiclover #loveyou #musician #jemimacaleb #lovequotes #romanticquotes #songforyou #deeplove #happinessisyou #bestlovequotes
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited