Find the Best ShivuPatel Shayari, Status, Quotes from top creators only on Nojoto App. Also find trending photos & videos aboutshivu kumar 10, happy birthday shivu, shivu meaning, shivu gowda, shivu,
ರಂಜಿತಾ ಸೋಮಶೇಖರ್ ❤️
ಸಪ್ತಸಾಗರದೊಳು ಅಡಗಿದ್ದರು ಬಿಡಲಾರೆನು ನಾ ನಿನ್ನ.. ನಿನ್ನ ಸ್ನೇಹವೆಂಬ ಬಂಧನವೇ ಬೇಕಾಗಿದೆ ನಾ ಬದುಕಲಿನ್ನ.. ಮರೆತು ಸಹ ಮರೆಯದಿರು ಈ ತಬ್ಬಲಿ ಜೀವವನ್ನ 💞 Pc : Pinterest ನಿನ್ನ ಸ್ನೇಹದಿಂದ ಎಲ್ಲಾ ಚಂದ ಚಂದ 💞 #yqjogi #yqkannada #yqyqjogi #ShivuPatel #chikey #ಶ್ರೀರಂಗ #ranjuಗೊಂಬೆ
Pc : Pinterest ನಿನ್ನ ಸ್ನೇಹದಿಂದ ಎಲ್ಲಾ ಚಂದ ಚಂದ 💞 #yqjogi #yqkannada #yqyqjogi #ShivuPatel #chikey #ಶ್ರೀರಂಗ ranjuಗೊಂಬೆ
read moreರಂಜಿತಾ ಸೋಮಶೇಖರ್ ❤️
ನಿನದೆ ನೆನಪನು ನಯನವು ನೇಯುತಿರಲು ಕನಸಲು ನಿನ್ನ ಕಾಣುವ ಮನಸಾಗಿದೆ ಮುದ್ದು ಕೃಷ್ಣ 🧡 Pc : Pinterest ನನ್ನ ಮುದ್ದು ಕೃಷ್ಣ 💞 #yqbaba #yqquotes #yqkannada #ಕೃಷ್ಣಾರ್ಪಣಮಸ್ತು #chikey #ShivuPatel #ranjuಗೊಂಬೆ #ಶ್ರೀರಂಗ
Pc : Pinterest ನನ್ನ ಮುದ್ದು ಕೃಷ್ಣ 💞 #yqbaba #yqquotes #yqkannada #ಕೃಷ್ಣಾರ್ಪಣಮಸ್ತು #chikey #ShivuPatel ranjuಗೊಂಬೆ #ಶ್ರೀರಂಗ
read moreರಂಜಿತಾ ಸೋಮಶೇಖರ್ ❤️
ನಿನ್ನೊಲವ ಅರಮನೆಯಲ್ಲಿ ಬಂಧಿಯಾಗಲು ನಿರ್ಬಂಧವ ಹೇರದೆ ಕೊಟ್ಟುಬಿಡು ನೀನೊಮ್ಮೆ ಸಮ್ಮತಿಯ ನನ್ನೆನಿಯ ತೋರಿಬಿಡೊಮ್ಮೆ ನಮ್ಮ ಪ್ರೀತಿಗೆ ಹಸಿರು ನಿಶಾನೆಯ 💗 Pc : Pinterest ಒಲವ ಬಂಧಿ 💘 #yqbaba #yqjogi_kannada #chikey #ShivuPatel #ranjuಗೊಂಬೆ
Pc : Pinterest ಒಲವ ಬಂಧಿ 💘 #yqbaba #yqjogi_kannada #chikey #ShivuPatel ranjuಗೊಂಬೆ
read moreರಂಜಿತಾ ಸೋಮಶೇಖರ್ ❤️
ನಮ್ ಪ್ರೀತಿ ಹೇಗಿರ್ಬೇಕು ಅಂದ್ರೇ 💝 ನೀನ್ ಪಡೋ ಪ್ರತಿ ನೋವಲ್ಲೂ ನೋವು ನನ್ಗಾಗ್ಬೇಕು 💞 ನಾನ್ ಕಾಣೋ ಪ್ರತಿ ಖುಷಿಯಲ್ಲೂ ನಗು ನಿನ್ದಾಗಿರ್ಬೇಕು 💕 Pc : Pinterest ಒಂದೇ ಜೀವ 💘 #yqbaba #yqjogikannada #yqquotes #togetherforever #ShivuPatel #chikey #ranjuಗೊಂಬೆ
Pc : Pinterest ಒಂದೇ ಜೀವ 💘 #yqbaba #yqjogikannada #yqquotes #togetherforever #ShivuPatel #chikey ranjuಗೊಂಬೆ
read moreರಂಜಿತಾ ಸೋಮಶೇಖರ್ ❤️
ನೋವು ಅದರ ನೋವಿನ ಆಳವನರಿತ ಮನವಿದು, ನಿನ್ನಯ ನೋವಿಗೆ ನೋವಿನ ಮರುಲೇಪನವ ಮಾಡಲು ಕನಸಲು ಬಯಸದ ಮನವಿದು.. ನೋವ ಮರೆಸಿ ನಿನ್ನ ಮೊಗದಲಿ ನಗುವ ತರಿಸಿ ನಿನ್ನ ನಗುವಲೇ ಸಂತಸವ ಕಾಣುವ ಪುಟ್ಟ ಹೃದಯವಿದು ♥️ ನೋವಿನ ಹಿಂದೆಯೇ ನಲಿವಿದೆ, ತಿರುಗಿ ನೋಡಬೇಕಷ್ಟೆ ♥️ #yqjogi #yqkannada #yqquotes #ShivuPatel #chikey #ranjuಗೊಂಬೆ
ನೋವಿನ ಹಿಂದೆಯೇ ನಲಿವಿದೆ, ತಿರುಗಿ ನೋಡಬೇಕಷ್ಟೆ ♥️ #yqjogi #yqkannada #yqquotes #ShivuPatel #chikey ranjuಗೊಂಬೆ
read moreರಂಜಿತಾ ಸೋಮಶೇಖರ್ ❤️
ಪರಿಸರ ಮಾತೆ ನಮ್ಮೆಲ್ಲರ ಸೌಖ್ಯದಾತೇ.. ಒಮ್ಮೆಯೋಚಿಸಿ, ಉಸಿರಾಡುವ ಗಾಳಿಯದು ಕಲುಷಿತಗೊಂಡರೆ, ಜಲರಾಶಿಯದು ಬತ್ತಿ ಹೋದರೆ, ವನರಾಶಿಯದು ನಲುಗಿಹೋದರೆ, ಪ್ರಾಣಿ ಪಕ್ಷಿ ಸಂಕುಲವದು ಪಲಾಯನಗೊಂಡರೆ, ಹಸಿರು ನಿಸರ್ಗವದು ಬರಡಾಗಿಹೋದರೆ, ಬದುಕಲಾದೀತೇ ? ಮಾನವ ಸಂತತಿ ಉಳಿಯಬೇಕಾದರೆ ಪ್ರಕೃತಿ ಮಾತೆಯ ಸಂರಕ್ಷಿಸಲೇಬೇಕು.. ಭೂತಾಯಿಗೆ ಯಾವುದೇ ಮಾಲಿನ್ಯದ ತೊಂದರೆಯಾಗದಂತೆ, ಸಕಲ ಜೀವರಾಶಿಗಳ ಪೋಷಿಸುತಲಿ ನೆಲ ಜಲ ಪ್ರಕೃತಿಗೆ ಹಾನಿಯಾಗದಂತೆ ಕಾಪಾಡಿಕೊಳ್ಳಬೇಕು.. ಸದ್ಯ ಲಾಕ್ಡೌನ್ನಿಂದಾಗಿ ಪ್ರಕೃತಿ ಮಾತೆಯು ಇವೆಲ್ಲದರಿಂದ ಚೇತರಿಸಿಕೊಂಡಿದ್ದು, ನಾವು ಇಲ್ಲಿಯವರೆಗೂ ಮಾಡಿದ ಎಲ್ಲಾ ನೋವಿನಿಂದ ಗುಣಮುಖವಾಗುತ್ತಿದೆ.. ಪ್ರಕೃತಿಮಾತೆಯ ಸಂರಕ್ಷಿಸಲು ಇನ್ನುಮುಂದಾದರೂ ಶ್ರಮಿಸೋಣ.. ಪರಿಸರ ಸಂರಕ್ಷಣೆ ನಮ್ಮನಿಮ್ಮೆಲ್ಲರ ಹೊಣೆ.. ಮರೆಯದಿರಿ ❤️💚 ವನದೇವತೆಗಿದೋ ಕೋಟಿ ನಮನ 💚 ಹಸಿರೇ ಉಸಿರು ❤️ #yqkannada #yqjogi #ವನಸಿರಿ #ವನದ_ಅಳಲು #ವನ್ಯಜೀವಿ #chikey #ShivuPatel #ranjuಗೊಂಬೆ
ವನದೇವತೆಗಿದೋ ಕೋಟಿ ನಮನ 💚 ಹಸಿರೇ ಉಸಿರು ❤️ #yqkannada #yqjogi #ವನಸಿರಿ #ವನದ_ಅಳಲು #ವನ್ಯಜೀವಿ #chikey #ShivuPatel ranjuಗೊಂಬೆ
read moreರಂಜಿತಾ ಸೋಮಶೇಖರ್ ❤️
ಎರಡು ಹೃದಯಗಳು ಬೆರೆಯಲು ಬೇಕಿಲ್ಲ ಯಾವ ಸಂಪತ್ತು, ಜೊತೆಗಿದ್ದರೆ ಸಾಕು ನಿಷ್ಕಲ್ಮಶ ಪ್ರೇಮವೆಂಬ ಸ್ವತ್ತು.. ತಿನಿಸಿದರೆ ಸಾಕು ನೀನು ಒಲವಿನಿಂದ ಆಸರೆಯ ತುತ್ತು, ಮನವಿದು ಬೇಡದು ನಿನ್ನ ಹೊರತು ಬೇರೇನೂ ಇನ್ಯಾವತ್ತೂ ❤️ Pc : Pinterest ಇರುವಾಗ ನೀನು ಆಸರೆ ಲೋಕವೇ ನನಗೆ ಕೈಸೆರೆ ♥️ #yqjogikannada #yqquotes #yqbaba #ಅವನು_ಅವಳು #ಜೀವದಜೋಡಿಗಳು #ShivuPatel #ranjuಗೊಂಬೆ #chikey
Pc : Pinterest ಇರುವಾಗ ನೀನು ಆಸರೆ ಲೋಕವೇ ನನಗೆ ಕೈಸೆರೆ ♥️ #yqjogikannada #yqquotes #yqbaba #ಅವನು_ಅವಳು #ಜೀವದಜೋಡಿಗಳು #ShivuPatel ranjuಗೊಂಬೆ #chikey
read moreರಂಜಿತಾ ಸೋಮಶೇಖರ್ ❤️
ನಿನ್ನೀ ನಯನ ಕಮಲಗಳು ಸಾರಿವೆ ನನ್ನೆದೆಗೆ ಸಮರ, ಹೂಡದಿರು ಬಾಣವ ಸುಕೋಮಲೆ ನಿನ್ನ ಕಣ್ಣೋಟದಿಂದ, ಮರೆಯಾಗಿ ಹೋಗುವೆನು ನಾನು ಭ್ರಮಾಲೋಕದಲಿ ಭುವಿಯಿಂದ.. ಅದೇನು ನಶೆ ತುಂಬಿರುವುದೋ ಆ ನಿನ್ನ ಕಪ್ಪು ಬಿಳುಪಿನ ನಯನಗಳಲಿ, ಆಗಸದ ನಕ್ಷತ್ರವೆಲ್ಲವೂ ಸಹ ದೋಚಿರುವಂತಿದೆ ಹೊಳಪನು ನಿನ್ನ ಸುಂದರ ನಯನಗಳ ನೋಡುತಲಿ ♥️ Pc : Pinterest ನಯನ ಸುಂದರಿ ನನ್ನ ಹೃದಯದ ಚೋರಿ ♥️ #ಲವ್ #ನಯನಧ್ಯಾಯನ #ನಯನಸುಮ #ShivuPatel #chikey #ಶಿಶಿರ
Pc : Pinterest ನಯನ ಸುಂದರಿ ನನ್ನ ಹೃದಯದ ಚೋರಿ ♥️ #ಲವ್ #ನಯನಧ್ಯಾಯನ #ನಯನಸುಮ #ShivuPatel #chikey #ಶಿಶಿರ
read moreರಂಜಿತಾ ಸೋಮಶೇಖರ್ ❤️
ಚಂದದ ಕನಸಿನ ಹೃದಯದರಮನೆಗೆ ಬೇಕಂತೆ ಕಾವಲುಗಾರ, ಕಾವಲು ಕಾಯಲು ಅಂತದ್ದೇನು ಬೇಕಿಲ್ಲವೋ ಸರದಾರ, ನೀ ಒಮ್ಮೆ ಹಾಕಿದರೆ ಸಾಕು ಮೂರು ಗಂಟಿನ ಮೂಗುದಾರ, ಆರಂಭ ಅಲ್ಲಿಂದಲೇ ನಮ್ಮೀ ಜೀವನದಲಿ ಒಲವಿನ ಸಾಕ್ಷಾತ್ಕಾರ.. ♥️ Pc : Pinterest #love #life #futuregoals #happinesswithin #loveuforever #ShivuPatel #chikey
Pc : Pinterest love life #futuregoals #happinesswithin #loveuforever #ShivuPatel #chikey
read moreರಂಜಿತಾ ಸೋಮಶೇಖರ್ ❤️
ಮೌನದ ಮಹಲಿನೊಳು ಒಲವ ಸಂಘರ್ಷ, ನಿನ್ನೊಲವ ಭಾವಸ್ಪರ್ಶ ನೀಡಿತೆನಗೆ ಹರ್ಷ.. ಕೇಳುವೆಯ ಒಮ್ಮೆ ಮನದೊಳು ನಡೆದಿರುವ ಘರ್ಷ, ನೀನೇ ಬೇಕೆಂದು ಚಂಡಿ ಹಿಡಿದು ಕೂತಿದೆ ಹೃದಯದ ಭಾವೋದ್ಘಾರ್ಷ..♥️ Pc : Pinterest ಮನದ ಮೌನ ಕಾಳಗ ♥️ ಬಯಸಿದೆ ನಿನ್ನೊಲವ ಓಲಗ ♥️ #happinessisyou #couplediaries #loveforever #madeforeachother #ShivuPatel #chikey #ಶ್ರೀರಂಗ
Pc : Pinterest ಮನದ ಮೌನ ಕಾಳಗ ♥️ ಬಯಸಿದೆ ನಿನ್ನೊಲವ ಓಲಗ ♥️ #happinessisyou #couplediaries #loveforever #madeforeachother #ShivuPatel #chikey #ಶ್ರೀರಂಗ
read more