Nojoto: Largest Storytelling Platform

Best couplediaries Shayari, Status, Quotes, Stories

Find the Best couplediaries Shayari, Status, Quotes from top creators only on Nojoto App. Also find trending photos & videos aboutlove shayari in hindi with couple images, images of love couple with quotes in punjabi, love couple image with shayari, romantic love images couple with quotes, hot couple images with love quotes,

  • 1 Followers
  • 2 Stories

ರಂಜಿತಾ ಸೋಮಶೇಖರ್ ❤️

Pc : Pinterest ನನ್ನವನೇ ಎನಗೆ ಅಸ್ಟೈಶ್ವರ್ಯಕ್ಕಿಂತಲೂ ಮಿಗಿಲು ❤️ #yqjogi #yqjogi_feelings #yqkannadaquotes #heartbeatsforyou #dearlove #lovebirds #couplediaries #darling_i_write_4_u

read more
ಸಕಲ ಅಸ್ಟೈಶ್ವರ್ಯವ 
ತಂದೆನ್ನ ಮುಂದಿತ್ತರೂ 
ನನ್ನವನ ಒಲವ ಸಾಂಗತ್ಯಕ್ಕದು 
ಸರಿದೂಗದು ♥️ Pc : Pinterest 
ನನ್ನವನೇ ಎನಗೆ ಅಸ್ಟೈಶ್ವರ್ಯಕ್ಕಿಂತಲೂ ಮಿಗಿಲು ❤️
#yqjogi #yqjogi_feelings #yqkannadaquotes #heartbeatsforyou #dearlove #lovebirds #couplediaries #darling_i_write_4_u

ರಂಜಿತಾ ಸೋಮಶೇಖರ್ ❤️

Pc : Pinterest ಮನದ ಮೌನ ಕಾಳಗ ♥️ ಬಯಸಿದೆ ನಿನ್ನೊಲವ ಓಲಗ ♥️ #happinessisyou #couplediaries #loveforever #madeforeachother #ShivuPatel #chikey #ಶ್ರೀರಂಗ

read more
ಮೌನದ ಮಹಲಿನೊಳು ಒಲವ ಸಂಘರ್ಷ, 
ನಿನ್ನೊಲವ ಭಾವಸ್ಪರ್ಶ ನೀಡಿತೆನಗೆ ಹರ್ಷ.. 
ಕೇಳುವೆಯ ಒಮ್ಮೆ ಮನದೊಳು ನಡೆದಿರುವ ಘರ್ಷ, 
ನೀನೇ ಬೇಕೆಂದು ಚಂಡಿ ಹಿಡಿದು ಕೂತಿದೆ ಹೃದಯದ ಭಾವೋದ್ಘಾರ್ಷ..♥️ Pc : Pinterest 
ಮನದ ಮೌನ ಕಾಳಗ ♥️
ಬಯಸಿದೆ ನಿನ್ನೊಲವ ಓಲಗ ♥️
#happinessisyou #couplediaries #loveforever #madeforeachother 
#ShivuPatel #chikey #ಶ್ರೀರಂಗ

Follow us on social media:

For Best Experience, Download Nojoto

Home
Explore
Events
Notification
Profile