Find the Best hurted_heart Shayari, Status, Quotes from top creators only on Nojoto App. Also find trending photos & videos aboutimages of being hurted in love with quotes, quotes on hurted by someone you love, hurted by love quotes, hurted quotes on love, quotes on hurted love,
ರಂಜಿತಾ ಸೋಮಶೇಖರ್ ❤️
ನಾ ನನ್ನ ಸಕಲ ಪ್ರೀತಿಯ ನಿನಗಾಗಿ ಧಾರೆಯೆರೆದರೂ..! ನಿನಗಿನ್ನೂ ನನ್ನೀ ನಿಷ್ಕಲ್ಮಶ ಪ್ರೀತಿಯಿದು ಅರಿವಾಗಲೇ ಇಲ್ಲಾ 😪 ಹಚ್ಚಿಕೊಂಡ ತಪ್ಪಿಗೆ ಹುಚ್ಚಿಯಂತೆ ಮೌನವಾಗಿ ಅಳುತಿಹ ನಿಸ್ಸಹಾಯಕ ಭಾವಜೀವಿ ನಾನು 😔 #ranjuಗೊಂಬೆ_ಹಿತನುಡಿಗಳು #yqjogi #yqkannada #mypain #hurted_heart #tearsofsilence #shadeofunhappiness #untoldsorrows
ಹಚ್ಚಿಕೊಂಡ ತಪ್ಪಿಗೆ ಹುಚ್ಚಿಯಂತೆ ಮೌನವಾಗಿ ಅಳುತಿಹ ನಿಸ್ಸಹಾಯಕ ಭಾವಜೀವಿ ನಾನು 😔 ranjuಗೊಂಬೆ_ಹಿತನುಡಿಗಳು #yqjogi #yqkannada #mypain #hurted_heart #tearsofsilence #shadeofunhappiness #untoldsorrows
read moreರಂಜಿತಾ ಸೋಮಶೇಖರ್ ❤️
ಕಾಡುವ ಪ್ರತಿ ನೆನಪಿಗೂ ದಂಡ ತೆರುವಂತಿದ್ದಿದ್ದರೆ..! ಯಾರೊಬ್ಬರೂ ಸಹ ನೋಯಿಸುವ ನೆನಪುಗಳನ್ನು ನೆಪಮಾತ್ರಕ್ಕೂ ನೆನೆಯುತ್ತಿರಲಿಲ್ಲ 😔 Pc : Pinterest ನೆನಪ ನೆಪದಲ್ಲಿ ನೆನಪಾಗಿ ಕಾಡಿದ ನೆನಪಿನಾಳದ ಸರಮಾಲೆಗಳು 😍 #ranjuಗೊಂಬೆ_ಹಿತನುಡಿಗಳು #yqjogi #yqkannada #memories #deepsorrows #emotionalattachment #hurted_heart #unbareablepain
Pc : Pinterest ನೆನಪ ನೆಪದಲ್ಲಿ ನೆನಪಾಗಿ ಕಾಡಿದ ನೆನಪಿನಾಳದ ಸರಮಾಲೆಗಳು 😍 ranjuಗೊಂಬೆ_ಹಿತನುಡಿಗಳು #yqjogi #yqkannada #Memories #deepsorrows #emotionalattachment #hurted_heart #unbareablepain
read moreರಂಜಿತಾ ಸೋಮಶೇಖರ್ ❤️
ನಿಷ್ಕಲ್ಮಶ ಮನಸಿನಿಂದ ಅತಿಯಾದ ಪ್ರೀತಿ, ಹಾಗೂ ಕರುಣೆ ತೋರುವ ಜೀವಗಳಿಗೆ ಕೊನೆಗೆ ಉಳಿಯುವುದು, ಒಂಟಿತನ, ಕಂಬನಿ, ಹೇಳತೀರದ ಹೃದಯಾಂತರಾಳದ ನೋವು.. ನೋವಿನಾಳ 😔 #yqjogikannada #yqfeelings #yqfacts #sadness #broken_heart #fakepromises #hurted_heart #truthbites
ನೋವಿನಾಳ 😔 #yqjogikannada #yqfeelings #yqfacts #sadness #broken_heart #fakepromises #hurted_heart #truthbites
read moreರಂಜಿತಾ ಸೋಮಶೇಖರ್ ❤️
ಕನಸುಗಳು ಕಮರಿ ಹೋದಾಗ ಮನವು ಮೂಕವಾಗುತ್ತದೆ ನಿನ್ನ ಅಸಹಾಯಕತೆ ಅತಿ ಸೂಕ್ಷ್ಮ ಮನೋಭಾವ ನಿನಗೆ ಮುಳ್ಳಾಗಿ ಪರಿಣಮಿಸುತ್ತದೆ ನಿನ್ನ ಮನವ ಅರಿಯದವರಿಲ್ಲದಿರುವಾಗ ಮಾತುಗಳು ದಿಗ್ಬಂಧನವಾಗಿ ಮಾತುಗಾರಿಕೆಗೆ ಅಂತ್ಯ ಹಾಡಿ ಒಂಟಿಯಾಗಿರುವುದೇ ಒಳಿತೆಂದು ಸತ್ಯ ತಿಳಿಯುತ್ತದೆ.. 😔 ಮೂಕ ಮನಸಿನ ಹೇಳತೀರದ ವೇದನೆ 😔 #yqjogi #yqbaba #yqkannadaquotes #yqthoughtoflife #lonlinessspeaks #painfulmemories #hurted_heart #alone_soul
ಮೂಕ ಮನಸಿನ ಹೇಳತೀರದ ವೇದನೆ 😔 #yqjogi #yqbaba #yqkannadaquotes #yqthoughtoflife #lonlinessspeaks #painfulmemories #hurted_heart #alone_soul
read moreರಂಜಿತಾ ಸೋಮಶೇಖರ್ ❤️
ನಗೆಯ ಕಾಣಿಕೆ ಕೊಟ್ಟ ನನಗೆ, ಅಳುವಿನ ಮಳೆಗರೆವಂತೆ ಮಾಡಿದೆ ನೀನು.. ಉಸಿರುಗಟ್ಟಿದಂತಾಗುತಿದೆ ನೋವ ನುಂಗಲಾಗದೆ, ಅತಿಯಾದ ವಾತ್ಸಲ್ಯ ತೋರಿದ ತಪ್ಪಿಗೆ ನೀನಿತ್ತ ಮರೆಯಲಾಗದ ಕಾಣಿಕೆ ಇದು.. ಸಹಿಸಿಕೊಳ್ಳುವೆ ಇಂದು ನೆನಪಿಡು ಎಂದಿಗೂ, ನಾನಿಟ್ಟ ನಂಬಿಕೆ ಪ್ರೀತಿ ವಾತ್ಸಲ್ಯವೆಲ್ಲವನ್ನು ದಹಿಸುತಿರುವೆ.. ಸುಟ್ಟು ಬೂದಿಯಾದ ಮೇಲೆ ಬಂದು ಕೇಳದಿರು ಕಂದ ನೀ ನನಗೆ ಬೇಕೆಂದು 😪😔 Pc : Pinterest ಮರಳಿ ಬಾರದೂರಿಗೆ ನನ್ನೀ ಪಯಣ #hurtedemotions #paininside #tragedyof_lyf #hurted_heart #endofrelationship
Pc : Pinterest ಮರಳಿ ಬಾರದೂರಿಗೆ ನನ್ನೀ ಪಯಣ #hurtedemotions #paininside #tragedyof_lyf #hurted_heart #endofrelationship
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited