Nojoto: Largest Storytelling Platform

Best yqthoughtoflife Shayari, Status, Quotes, Stories

Find the Best yqthoughtoflife Shayari, Status, Quotes from top creators only on Nojoto App. Also find trending photos & videos aboutyqt, julianne hough and apolo ohno, hou meaning in english, tu maza nahi hou shakat images shayri marathi 0, julianne hough quotes,

  • 25 Followers
  • 83 Stories

JYOTI GUPTA

The reason why I keep my
feelings my self
to my self,
is because I can't 
explain them. #realityofmylifeandyou 
#yqdidi #yqdidi 
#yqthoughtoflife

Anjali Bisht

It's okay to break,
it's okay to elude,
it's okay to cry
it's okay to lose,
it's okay to be weak
it's okay to freak  
it's okay to struggle, to strive
everything is okay
till the time you are alive


 It's okay.,, 
#yqbaba #yqtales #yqpoetry #yqquotes #yqthoughtoflife

Anjali Bisht

आज कहीं से ये जिंदगी लौट आई।
एक खामोशी थी जो छुपी कोने मे दिल के,
खो सी गई,
एक सफर की तलाश मे
और एक नया हादसा ढूंढ लाई।

नींद नहीं है इन आँखों मे
फिर भी सुकून है।
न कोई खयाल न कोई शिकवा,
उलझनों को कही भूल आई।
आज कहीं से ज़िंदगी लौट आई।

दूर ठहरी हुई रोशनी धुंधली सी है,
अंधेरो से गुजरता ये सफर अजनबी।
मालूम नहीं किस मोड़ पर होगा वो पल
कहाँ से एक बेख़ौफ़ अहसास को लाई।
आज कहीं से ज़िंदगी लौट आई।

बंद थी जो किताब कई दिनों से
एक पन्ना नया सा जुड़ा है।
जमी धूल को बिखरा कर
कदमों के छुटे निशानों से भटकती 
एक नया पता, एक नया सफर लाई।
आज कहीं से ज़िंदगी लौट आई।

 सफर
#yqbaba #yqdidi #yqquotes #yqtales #yqthoughtoflife

Anjali Bisht

ठिठोलियां बहुत मिलेंगी इन गली चौबारों मे
जिस घर का कोना मुस्कुराये,
ज़िंदगी वहाँ बस्ती है।
  रस रंग
#yqbaba #yqtales #yqquotes #yqthoughts #yqthoughtoflife #yqfollow #yourquote

ರಂಜಿತಾ ಸೋಮಶೇಖರ್ ❤️

ಚಿಂತೆಯ ಚಿತೆಯಲ್ಲಿ ಬೇಯದಿರು ಮನವೇ, ನೋವುಗಳು ಸಹಜ ನೋವನ್ನೆಲ್ಲ ಬದಿಗಿರಿಸಿ ಬಾಳು ನಡೆಸುವವನೇ ನಿಜವಾದ ಮನುಜ ☺️ #yqjogi #yqjogikannada #yqthoughtoflife #Pain #lesson #thinkpositive #valueoflife ranjuಗೊಂಬೆ_ಹಿತನುಡಿಗಳು

read more
ಚಿಂತೆಯಲ್ಲಿ ದೂಡಿದ ಮನ ಚಿತೆಯಲ್ಲಿ ಬೇಯುವ ಹೆಣ 
ಎರಡು ಬಹುತೇಕ ಒಂದೇ..!
ಚಿಂತೆಯದು ಜೀವಂತವಾಗಿರುವಾಗಲೇ ಸುಟ್ಟರೆ 
ಚಿತೆಯದು ಜೀವ ಹೋದಮೇಲೆ ಸುಡುತ್ತದಷ್ಟೆ 🤐 ಚಿಂತೆಯ ಚಿತೆಯಲ್ಲಿ ಬೇಯದಿರು ಮನವೇ,  ನೋವುಗಳು ಸಹಜ ನೋವನ್ನೆಲ್ಲ ಬದಿಗಿರಿಸಿ ಬಾಳು ನಡೆಸುವವನೇ ನಿಜವಾದ ಮನುಜ ☺️
#yqjogi #yqjogikannada #yqthoughtoflife #pain #lesson #thinkpositive #valueoflife #ranjuಗೊಂಬೆ_ಹಿತನುಡಿಗಳು

ರಂಜಿತಾ ಸೋಮಶೇಖರ್ ❤️

ಬೇಕು ಬೇಡಗಳ ನಡುವೆ ಕಟ್ಟಿಕೊಳ್ಳುವುದೇ ಜೀವನ 
ಆಗು ಹೋಗುಗಳ ಮೆಟ್ಟಿ ನಿಂತು ಜೀವನ ನಡೆಸಿದರಷ್ಟೇ 
ನಮ್ಮ ಜನ್ಮ ಪಾವನ ♥️ ಜೀವನದ ಸತ್ಯ 💐😍
#yqjogi #yqkannada #yqthoughtoflife #life #reality #troublesinlife #achievewhatyouwant #tryuntillyousucceed

ರಂಜಿತಾ ಸೋಮಶೇಖರ್ ❤️

ಮೂಕ ಮನಸಿನ ಹೇಳತೀರದ ವೇದನೆ 😔 #yqjogi #yqbaba #yqkannadaquotes #yqthoughtoflife #lonlinessspeaks #painfulmemories #hurted_heart #alone_soul

read more
ಕನಸುಗಳು ಕಮರಿ ಹೋದಾಗ ಮನವು ಮೂಕವಾಗುತ್ತದೆ 
ನಿನ್ನ ಅಸಹಾಯಕತೆ ಅತಿ ಸೂಕ್ಷ್ಮ ಮನೋಭಾವ 
ನಿನಗೆ ಮುಳ್ಳಾಗಿ ಪರಿಣಮಿಸುತ್ತದೆ 
ನಿನ್ನ ಮನವ ಅರಿಯದವರಿಲ್ಲದಿರುವಾಗ 
ಮಾತುಗಳು ದಿಗ್ಬಂಧನವಾಗಿ 
ಮಾತುಗಾರಿಕೆಗೆ ಅಂತ್ಯ ಹಾಡಿ 
ಒಂಟಿಯಾಗಿರುವುದೇ ಒಳಿತೆಂದು ಸತ್ಯ ತಿಳಿಯುತ್ತದೆ.. 😔 ಮೂಕ ಮನಸಿನ ಹೇಳತೀರದ ವೇದನೆ 😔
#yqjogi #yqbaba #yqkannadaquotes #yqthoughtoflife #lonlinessspeaks #painfulmemories #hurted_heart #alone_soul

ರಂಜಿತಾ ಸೋಮಶೇಖರ್ ❤️

ಅವರವರ ಕಷ್ಟಗಳೇ ಅವರವರಿಗೆ ಹೆಚ್ಚಾಗಿರುವ ಈ ಕಾಲದಲ್ಲಿ 
ಯಾರೋ ಒಬ್ಬರು ಅವರ ಸಂಕಷ್ಟದಲ್ಲಿಯೂ ನಿಮಗೆ ಗುಲಗಂಜಿಯಷ್ಟಾದರೂ ನೆರವಾಗಿದ್ದಾರೆ ಅಂತಾದರೆ ಅವರು 
ದೈವ ಸಮಾನರೇ ಸರಿ 💐🙏 No caption ♥️
#yqjogi #yqkannada #yqthoughtoflife #lifelessons #helpinghands #visiblegod #lifesurprise #friendship_vibes

ರಂಜಿತಾ ಸೋಮಶೇಖರ್ ❤️

ಕೇಳೆನ್ನ ಹೃದಯವ ಕದ್ದ ಮುದ್ದು ಚೋರ 
ನೀನೇ ಅಲ್ಲವೇ ಈ ಹೃದಯದ ವಾರಸ್ಧಾರ
ಕಾಪಾಡಿಕೋ ನೀ ಹೃದಯಕ್ಕೆ ಬರದಂತೆ ಸಂಚಕಾರ 
ಶುರುವಾಗಿಬಿಡಲಿ ಆಗಲೇ ನಮ್ಮೊಲವ ಸಾಕ್ಷಾತ್ಕಾರ ❤️ Pc : Pinterest 
ಒಲವ ನಿವೇದನೆ ❤️
#yqjogikannada #yqlovequotes #yqthoughtoflife #yqjogi_feelings #loveforever #lovelife #soulspeaks #heartly_thoughts

Sweet Sour

We need to walk through the rough paths and take some risky turns in life to reach the beautiful destination! #roadsnottaken #twistsandturns #yourquotebaba #yourquote #yqbaba #yqtales #yqthoughtoflife
loader
Home
Explore
Events
Notification
Profile