Find the Best friendship_vibes Shayari, Status, Quotes from top creators only on Nojoto App. Also find trending photos & videos aboutfriendship and love and.anger ralated punjabi shayri with pivture 0, good thought for love and friendship, love is like a friendship caught on fire, friendship quotes in hindi with images, friendship images with quotes for whatsapp,
sreekutti
fishes travel in water birds travel in air. But my fear friend, like U travel in my heart pls continue your journey my best friend. ©sreekutti #Friend #Friendship #friendshipdayspecial #FriendshipDay #friendshipforever #friendship_day #friendship_vibes
sreekutti
Friend means that person who stands by u supports u motivates u cares u corrects u teaches u & is always with u but 4 me friend means just u ©smrithy S babu #friends #friendship❤️ #f4f #FriendshipDay #friendshipdayspecial #friendship_vibes #friendship_goals
#friends friendship❤️ #f4f #FriendshipDay #friendshipdayspecial #friendship_vibes #friendship_goals
read moreCey Cey
Love💕 is Beautiful but, Friendship💪 is better...!!! ©Tamil Trendy Talkies (JAYAKUMAR) Dedicated to Friendship... Agree?? #Friendship #friendshipforever #friendship_vibes #nojotoapp #nojatoquotes #nojo #nojatofamily
Dedicated to Friendship... Agree?? #Friendship #friendshipforever #friendship_vibes #nojotoapp #nojatoquotes #nojo #nojatofamily
read moreರಂಜಿತಾ ಸೋಮಶೇಖರ್ ❤️
ನಗುವಾಗ ನಮ್ಮೊಂದಿಗೆ ನಗೆಯ ಹಂಚಿಕೊಳ್ಳುವ ನೂರು ಸ್ನೇಹಿತರಿಗಿಂತ ಅಳುವಾಗ ಕಣ್ಣೀರೊರೆಸುವ ಓರ್ವ ಸ್ನೇಹಿತನ ಕರವದು ಸರ್ವಶ್ರೇಷ್ಠ ♥️ ಸ್ನೇಹದ ಸಹಚಾರಿ, ಮನಸಿನಳಾದ ನೋವನರಿವ ರಾಯಭಾರಿ 🙏♥️ #yqjogi #yqkannada #yqthoughts #friendsforever #truefriendship #firendiseverything #friendinneedisfriendindeed #friendship_vibes
ಸ್ನೇಹದ ಸಹಚಾರಿ, ಮನಸಿನಳಾದ ನೋವನರಿವ ರಾಯಭಾರಿ 🙏♥️ #yqjogi #yqkannada #yqthoughts #friendsforever #truefriendship #firendiseverything #friendinneedisfriendindeed #friendship_vibes
read moreರಂಜಿತಾ ಸೋಮಶೇಖರ್ ❤️
ಸ್ನೇಹವೆಂಬ ಹೂದೋಟದಲಿ ನನಗೆ ಸಿಕ್ಕ ಅತೀ ಶ್ರೇಷ್ಠ ಹೂಗಳು ನೀವು🌹 ಅತ್ತರೆ ಕಣ್ಣೊರೆಸುವ ತಾಯಿಯಾದೆ ನಕ್ಕರೆ ಮುದ್ದಿಸುವ ತಂದೆಯಾದೆ ತಪ್ಪು ಮಾಡಿದರೆ ತಿದ್ದಿ ಹೇಳುವ ಅಣ್ಣನಾದೆ ಸಲುಗೆ ತುಂಬಿದ ಪ್ರೀತಿಯ ತೋರುವ ಅಕ್ಕನಾದೆ ಕೀಟಲೆ ಮಾಡುವ ಮುದ್ದು ತಂಗಿಯಾದೆ ನಕ್ಕು ನಲಿಸುವ ತುಂಟ ತಮ್ಮನಾದೆ ಬೇಡಿದ ವರವ ಕರುಣಿಸೋ ದೈವವಾದೆ ಪುಟ್ಟ ಕಂದಮ್ಮನಂತೆ ನನ್ನ ಬೇಕು ಬೇಡ ಎಲ್ಲವನ್ನು ತೀರಿಸುವ ಸಕಲ ಬಂಧುವು ನೀನಾದೆ.. ಹೇಳಲೇನಿಲ್ಲ ಮಾತಿನಲಿ ನೀನೇ ಬೆರೆತು ಹೋಗಿರುವೆ ಜೀವದ ಕಣ ಕಣದಲ್ಲಿ.. ಹೃದಯ ದೇಗುಲದಲ್ಲಿ ದೇವರಂತೆ ಪೂಜಿಸುವೆ ನಿನ್ನ ಕೈಬಿಡದೆ ಕಾಪಾಡು ನಿನ್ನ ಮುದ್ದು ಸ್ನೇಹಿತೆಯನ್ನ.. ಈ ಉಸಿರು ನಿನಗಾಗಿಯೇ ನಿನ್ನ ಸ್ನೇಹದೊಲವ ಪೂಜೆಗಾಗೇ ಸಮರ್ಪಿತವಿನ್ನ 😍❤️ ನನ್ನ ೭೦೦ನೇ ಬರಹ ಸ್ನೇಹದ ಸವಿನೆನಪಿಗಾಗಿ ನನ್ನೆಲ್ಲ ಸ್ನೇಹಿತರಿಗೆ ಮೀಸಲು.. ಅರಿವಾಗದೇ ಶುರುವಾದ ಸ್ನೇಹವಿದು ಶಾಶ್ವತವಾಗಿ ಉಳಿಯಲಿ.. ಸ್ನೇಹ ಲೋಕದಲ್ಲಿ ನನಗೆ ಸಿಕ್ಕ ಅನರ್ಘ್ಯ ರತ್ನಗಳು ನೀವೆಲ್ಲ ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹಕೆ ನಾನೆಂದಿಗೂ ಚಿರಋಣಿ.. ತಿಳಿದೋ ತಿಳಿಯದೆಯೋ ಎಂದಾದರೂ ನಿಮ್ಮ ಮನನೋಯಿಸಿದ್ದರೆ ಮನ್ನಿಸಿ 🙏 Love you All ♥️💐 #yqjogi #yqkannada #yqfriendsforever #friendship #friendsonline #friendsareblessings #friendship_vibes #friendsforlifetime
ನನ್ನ ೭೦೦ನೇ ಬರಹ ಸ್ನೇಹದ ಸವಿನೆನಪಿಗಾಗಿ ನನ್ನೆಲ್ಲ ಸ್ನೇಹಿತರಿಗೆ ಮೀಸಲು.. ಅರಿವಾಗದೇ ಶುರುವಾದ ಸ್ನೇಹವಿದು ಶಾಶ್ವತವಾಗಿ ಉಳಿಯಲಿ.. ಸ್ನೇಹ ಲೋಕದಲ್ಲಿ ನನಗೆ ಸಿಕ್ಕ ಅನರ್ಘ್ಯ ರತ್ನಗಳು ನೀವೆಲ್ಲ ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹಕೆ ನಾನೆಂದಿಗೂ ಚಿರಋಣಿ.. ತಿಳಿದೋ ತಿಳಿಯದೆಯೋ ಎಂದಾದರೂ ನಿಮ್ಮ ಮನನೋಯಿಸಿದ್ದರೆ ಮನ್ನಿಸಿ 🙏 Love you All ♥️💐 #yqjogi #yqkannada #yqfriendsforever #Friendship #friendsonline #friendsareblessings #friendship_vibes #Friendsforlifetime
read moreರಂಜಿತಾ ಸೋಮಶೇಖರ್ ❤️
ಕೈಹಿಡಿದು ಜೊತೆಗಿರುವೆ ಎಂದು ಮಾತನಿತ್ತ ಸ್ನೇಹವದು ಕಣ್ಮರೆಯಾಯಿತು ಕನಸಿನ ರಾಶಿಯೆಲ್ಲಾ ಮಳೆಯಲಿ ಮಿಂದು ತೇಲಿ ಹೋಯಿತು ಹೃದಯವೇ ಒಡೆದು ಚೂರಾದಂತೆ ಭಾಸವಾಯಿತು ಕಂಡು ಕೇಳರಿಯದ ಮಾತುಗಳು ಹೊರಬಂದಾಗ ಜೀವವೇ ಹೋಗಬಾರದೇ ಎಂದೆನಿಸಿತು ಸಹಿಸುವೆ ಅಡ್ಡಿಯಿಲ್ಲ!! ಅಂದೊಂದು ದಿನ ನಾ ಮನಸಾರೆ ಖುಷಿಯಿಂದ ನಗಲು ಕಾರಣವೇ ನಿನ್ನ ಸ್ನೇಹವಲ್ಲವೇ ಆ ಋಣವ ತೀರಿಸಲಾದರೂ ಇಂದು ನನ್ನ ಕಂಬನಿಯಿಂದಲೇ ನಿನ್ನ ಕಾಲ್ತೊಳೆವೆ 😍 ಓಹ್ ಸ್ನೇಹವೇ ನಾ ಸದಾ ನಿನಗೆ ಚಿರಋಣಿ ♥️ #yqjogikannada #yqfriends #yqquotes #friendship #friendzone #friendship_vibes #friendshiphurts #friendshiplove_care
ಓಹ್ ಸ್ನೇಹವೇ ನಾ ಸದಾ ನಿನಗೆ ಚಿರಋಣಿ ♥️ #yqjogikannada #yqfriends #yqquotes #Friendship #friendzone #friendship_vibes #friendshiphurts #friendshiplove_care
read moreರಂಜಿತಾ ಸೋಮಶೇಖರ್ ❤️
ಅವರವರ ಕಷ್ಟಗಳೇ ಅವರವರಿಗೆ ಹೆಚ್ಚಾಗಿರುವ ಈ ಕಾಲದಲ್ಲಿ ಯಾರೋ ಒಬ್ಬರು ಅವರ ಸಂಕಷ್ಟದಲ್ಲಿಯೂ ನಿಮಗೆ ಗುಲಗಂಜಿಯಷ್ಟಾದರೂ ನೆರವಾಗಿದ್ದಾರೆ ಅಂತಾದರೆ ಅವರು ದೈವ ಸಮಾನರೇ ಸರಿ 💐🙏 No caption ♥️ #yqjogi #yqkannada #yqthoughtoflife #lifelessons #helpinghands #visiblegod #lifesurprise #friendship_vibes
No caption ♥️ #yqjogi #yqkannada #yqthoughtoflife #lifelessons #helpinghands #visiblegod #lifesurprise #friendship_vibes
read moreರಂಜಿತಾ ಸೋಮಶೇಖರ್ ❤️
ಓ ಸ್ನೇಹವೇ ನೀ ನನ್ನ ಮರೆತರು ತೊರೆದರು ದೂರ ತಳ್ಳಿದರು ನಾ ನಿನ್ನುಸಿರಲೇ ಬಂಧಿಯಾಗಿ ಸದಾ ನಿನ್ನ ಜೊತೆಗಿರುವೆನು 💞 ಸ್ನೇಹ ಸೇತುವೆ 💞 #yqjogi #yqkannada #yqthoughtsoflife #friendsforever #friendsforever #friendsforlifetym #friendship_vibes #friendzoned
ಸ್ನೇಹ ಸೇತುವೆ 💞 #yqjogi #yqkannada #yqthoughtsoflife #friendsforever #friendsforever #friendsforlifetym #friendship_vibes #friendzoned
read moreSweet Sour
I thank you for accepting me as I am .. Little sweet, little naughty, Little cute , little wild Little saint , little bitch But I love you lot and miss you more.. HAPPY FRIENDSHIP'S DAY. #friendsforever #friends #friendshipday #yourquotebaba #friendship_vibes