Nojoto: Largest Storytelling Platform

Best hurtedemotions Shayari, Status, Quotes, Stories

Find the Best hurtedemotions Shayari, Status, Quotes from top creators only on Nojoto App. Also find trending photos & videos aboutimages of being hurted in love with quotes, quotes on hurted by someone you love, never hurt the one you love quotes, when you love someone and they hurt you quotes, quotes on love and hurt,

  • 1 Followers
  • 5 Stories

ರಂಜಿತಾ ಸೋಮಶೇಖರ್ ❤️

ನೋವಿನ ಅಲೆ..! ಮರಳಿ ಮರಳಿ ಬಂದಪ್ಪಳಿಸುತ್ತಿದೆ ಜೀವಕೆ ನೋವ ನೀಡುತಲೇ 😔 ranjuಗೊಂಬೆ_ಹಿತನುಡಿಗಳು #yqjogi #yqkannada #Pain #Struggle #hiddenfeelings #tearsofsilence #hurtedemotions

read more
ನನ್ನ ನೋವಿನಲ್ಲೂ ನಾ ನಗುತಿದ್ದು ನಿನಗಾಗಿಯೇ
ಬದುಕಿದ್ದು ಸಹ ನಿನಗಾಗಿಯೇ..!
ಇಂದು ಬದುಕಿರುವೆಯಾ ಎಂದು ಕೇಳಲಾದರೂ ಬಳಿ ಬಾರದೇ ಮಾತನಾಡದೆ ಕುಳಿತೇ ಏಕೆ ನೀ ಮೌನವಾಗಿಯೇ 😔  ನೋವಿನ ಅಲೆ..! ಮರಳಿ ಮರಳಿ ಬಂದಪ್ಪಳಿಸುತ್ತಿದೆ ಜೀವಕೆ ನೋವ ನೀಡುತಲೇ 😔
#ranjuಗೊಂಬೆ_ಹಿತನುಡಿಗಳು 
#yqjogi #yqkannada #pain #struggle #hiddenfeelings #tearsofsilence #hurtedemotions

ರಂಜಿತಾ ಸೋಮಶೇಖರ್ ❤️

ಆಗಮನವದು ಆಗುತ್ತಿದೆ ನಿರ್ಗಮನ 😔 ranjuಗೊಂಬೆ_ಹಿತನುಡಿಗಳು #yqjogi #yqkannada #darkness #deepsadness #movingawayfromyou #sadsoul #hurtedemotions

read more
ನನ್ನ ಆಗಮನವಿಲ್ಲದೆ ನೀ ಖುಷಿಯಾಗಿರುವೆ ಎಂದಾದರೆ 
ಅದೆಷ್ಟೇ ನೋವಾದರೂ ಸರಿಯೇ ನಾ ನಿನ್ನ ಜೀವನದಲ್ಲಿ ಆಗಮಿಸುವುದೇ ಇಲ್ಲ 😔 ಆಗಮನವದು ಆಗುತ್ತಿದೆ ನಿರ್ಗಮನ 😔
#ranjuಗೊಂಬೆ_ಹಿತನುಡಿಗಳು 
#yqjogi #yqkannada #darkness #deepsadness #movingawayfromyou #sadsoul #hurtedemotions

ರಂಜಿತಾ ಸೋಮಶೇಖರ್ ❤️

Pc : Pinterest ಮನವಿದು ಜೀವ ಹೋಗುವ ಹಾಗೇ ನೋಯುತಿಹಿದಲ್ಲ ಸಹಿಸುವ ಶಕ್ತಿಯ ಭಗವಂತ ನೀನೇ ನೀಡು ಸಹಿಸಲಾಗುತ್ತಿಲ್ಲ 😔 #yqjogi #yqkannada #yqthoughts #Pain #Struggle #painfulmemories #sensitivesoul #hurtedemotions

read more
ಕಾಣದ ನೋವ ಎಷ್ಟೇ ಮುಚ್ಚಿಟ್ಟರೇನು 
ಮನವದು ಕಣ್ಣೀರ ಹರಿಸಿ ಬಯಲು ಮಾಡದೇನು 😔 Pc : Pinterest 
ಮನವಿದು ಜೀವ ಹೋಗುವ ಹಾಗೇ ನೋಯುತಿಹಿದಲ್ಲ ಸಹಿಸುವ ಶಕ್ತಿಯ ಭಗವಂತ ನೀನೇ ನೀಡು ಸಹಿಸಲಾಗುತ್ತಿಲ್ಲ 😔
#yqjogi #yqkannada #yqthoughts #pain #struggle #painfulmemories #sensitivesoul #hurtedemotions

ರಂಜಿತಾ ಸೋಮಶೇಖರ್ ❤️

Pc : Pinterest ಮರಳಿ ಬಾರದೂರಿಗೆ ನನ್ನೀ ಪಯಣ #hurtedemotions #paininside #tragedyof_lyf #hurted_heart #endofrelationship

read more
ನಗೆಯ ಕಾಣಿಕೆ ಕೊಟ್ಟ ನನಗೆ, 
ಅಳುವಿನ ಮಳೆಗರೆವಂತೆ ಮಾಡಿದೆ ನೀನು.. 
ಉಸಿರುಗಟ್ಟಿದಂತಾಗುತಿದೆ ನೋವ ನುಂಗಲಾಗದೆ, 
ಅತಿಯಾದ ವಾತ್ಸಲ್ಯ ತೋರಿದ ತಪ್ಪಿಗೆ ನೀನಿತ್ತ ಮರೆಯಲಾಗದ ಕಾಣಿಕೆ ಇದು.. 
ಸಹಿಸಿಕೊಳ್ಳುವೆ ಇಂದು ನೆನಪಿಡು ಎಂದಿಗೂ, 
ನಾನಿಟ್ಟ ನಂಬಿಕೆ ಪ್ರೀತಿ ವಾತ್ಸಲ್ಯವೆಲ್ಲವನ್ನು ದಹಿಸುತಿರುವೆ..
ಸುಟ್ಟು ಬೂದಿಯಾದ ಮೇಲೆ ಬಂದು ಕೇಳದಿರು ಕಂದ ನೀ ನನಗೆ ಬೇಕೆಂದು 😪😔
 Pc : Pinterest 
ಮರಳಿ ಬಾರದೂರಿಗೆ ನನ್ನೀ ಪಯಣ 
#hurtedemotions #paininside #tragedyof_lyf #hurted_heart #endofrelationship

ರಂಜಿತಾ ಸೋಮಶೇಖರ್ ❤️

ಮನಸಿನ ನೋವಿಗೆ ಕೊನೆಯಿಲ್ಲ 😪 #Painful #hurtedemotions #lonelinessfeels

read more
ಹೊಸದರಲ್ಲಿ ತುಂಬಾ ಆತ್ಮೀಯತೇ ತೋರುವರು, 
ಹಳೇದಾದಂತೆಲ್ಲ ಮತೊಬ್ಬರಿಗೆ ಅದನು ತೋರಿದಾಗ ಮನವಿದು ಮರುಗುವುದೇಕೆ ??? 
ಬದಲಾವಣೆ ಜಗದ ನಿಯಮ ತಿಳಿದಿದೆ, 
ನಮಗೆ ತೋರುವ ಆತ್ಮೀಯತೇಯಲ್ಲಿ ಬದಲಾವಣೆ ತೋರಿ ಮತ್ತೊಬರಿಗೆ ಹೆಚ್ಚಾಗಿ ತೋರುವುದು ಸರಿಯೇ ??? 
ಮನುಷ್ಯ ಇಷ್ಟು ವಿಚಿತ್ರ ಹೇಗೆಂದು ನಾನರಿಯೆ 😔😪 ಮನಸಿನ ನೋವಿಗೆ ಕೊನೆಯಿಲ್ಲ 😪
#painful #hurtedemotions #lonelinessfeels

Follow us on social media:

For Best Experience, Download Nojoto

Home
Explore
Events
Notification
Profile