Nojoto: Largest Storytelling Platform

Best sensitivesoul Shayari, Status, Quotes, Stories

Find the Best sensitivesoul Shayari, Status, Quotes from top creators only on Nojoto App. Also find trending photos & videos aboutsensitive love quotes for her, sensitive meaning in hindi with example, sushmita sen love affairs, sushmita sen with her daughter renee, best toner for dry and sensitive skin,

  • 4 Followers
  • 6 Stories

Haider Khan Idrees

ज़िन्दगी में बहुत से लोग ऐसे आए जिन्होंने ठहरे हुए पानी में कंकर मारा लहरों की हलचल का तमाशा देखा ओर चले गए ..!!!

©Idrees Jhinjhanvi #Life #bad_time #life♥️experience #urdu #Hindi #ishq #sensitivesoul

ರಂಜಿತಾ ಸೋಮಶೇಖರ್ ❤️

Pc : Pinterest ನಾನೆಂಬ ನನ್ನೊಳು ಅವಿತಿಹ ನನ್ನವಳು ♥️ ranjuಗೊಂಬೆ_ಹಿತನುಡಿಗಳು #yqjogi #yqkannada #myownfeelings #mynatureismyimage #sensitivesoul #Feelingsofmine #unexplainedemotions

read more
ನಾ ನನ್ನಲ್ಲಿರುವ ನೋವುಗಳ ಹೇಳಿಕೊಳ್ಳದೆ ನಗುವವಳು 
ಇನ್ನಾರದೋ ನೋವ ನನ್ನ ನೋವೆಂದೇ ಭಾವಿಸಿ 
ಅವರ ನೋವ ಮರೆಸಲು ಸಾಧ್ಯವಾದಷ್ಟು ಪ್ರಯತ್ನಿಸಿ 
ನಗೆಯ ಹೊನಲ ಹರಿಸಲು ಪ್ರಯತ್ನಿಸುವವಳು..!
ನನ್ನ ಪ್ರಯತ್ನವದು ಸಫಲವಾಗದೆ ವಿಫಲವಾದೊಡೆ
ಆ ಸ್ಥಳವನ್ನಾಗಲಿ ಆ ವ್ಯಕ್ತಿಯ ಮನಸನ್ನಾಗಲಿ
ಮರು ಪ್ರವೇಶ ಮಾಡದೇ ದೂರ ಸರಿದು ಮೌನವಾಗಿ 
ಯಾರಿಗೂ ಅರ್ಥವಾಗದಂತೆ ಉಳಿದುಹೋಗುವವಳು 😔 Pc : Pinterest
ನಾನೆಂಬ ನನ್ನೊಳು ಅವಿತಿಹ ನನ್ನವಳು ♥️
#ranjuಗೊಂಬೆ_ಹಿತನುಡಿಗಳು 
#yqjogi #yqkannada #myownfeelings #mynatureismyimage #sensitivesoul #feelingsofmine #unexplainedemotions

ರಂಜಿತಾ ಸೋಮಶೇಖರ್ ❤️

Pc : Pinterest ಸೂಕ್ಷ್ಮ ಮನಸುಳ್ಳವರ ಪಾಡು, ಅತಿಬೇಗನೆ ಭಾವುಕರಾಗಿ ಅರಿವಿಲ್ಲದಂತೆ ಮರುಗುವರು ನೋಡು 😔 #yqjogi #yqkannada #yqthoughts ranjuಗೊಂಬೆ #lifepains #painfulmemories #sensitivesoul #painteachesyousomanythings

read more
ಭಾವುಕವಾಗಿಸುವ 
ಭಾವನೆಗಳ 
ಮಾಡಬೇಕಿದೆ 
ಕಗ್ಗೊಲೆ..!
ಅವು ಮರಳಿ 
ಬರಲಾಗದಂತೆ 
ಎನ್ನ ಬದುಕಲೇ 😔 Pc : Pinterest 
ಸೂಕ್ಷ್ಮ ಮನಸುಳ್ಳವರ ಪಾಡು, ಅತಿಬೇಗನೆ ಭಾವುಕರಾಗಿ ಅರಿವಿಲ್ಲದಂತೆ ಮರುಗುವರು ನೋಡು 😔
#yqjogi #yqkannada #yqthoughts #ranjuಗೊಂಬೆ #lifepains #painfulmemories #sensitivesoul #painteachesyousomanythings

ರಂಜಿತಾ ಸೋಮಶೇಖರ್ ❤️

Pc : Pinterest ಮನವಿದು ಜೀವ ಹೋಗುವ ಹಾಗೇ ನೋಯುತಿಹಿದಲ್ಲ ಸಹಿಸುವ ಶಕ್ತಿಯ ಭಗವಂತ ನೀನೇ ನೀಡು ಸಹಿಸಲಾಗುತ್ತಿಲ್ಲ 😔 #yqjogi #yqkannada #yqthoughts #Pain #Struggle #painfulmemories #sensitivesoul #hurtedemotions

read more
ಕಾಣದ ನೋವ ಎಷ್ಟೇ ಮುಚ್ಚಿಟ್ಟರೇನು 
ಮನವದು ಕಣ್ಣೀರ ಹರಿಸಿ ಬಯಲು ಮಾಡದೇನು 😔 Pc : Pinterest 
ಮನವಿದು ಜೀವ ಹೋಗುವ ಹಾಗೇ ನೋಯುತಿಹಿದಲ್ಲ ಸಹಿಸುವ ಶಕ್ತಿಯ ಭಗವಂತ ನೀನೇ ನೀಡು ಸಹಿಸಲಾಗುತ್ತಿಲ್ಲ 😔
#yqjogi #yqkannada #yqthoughts #pain #struggle #painfulmemories #sensitivesoul #hurtedemotions

Hemangi Thakor

Hustles are the chariot through success 📈. #hustlersvibe #eveningthought #greatestfear
#sensitivesoul

Sonal Gupta

If you think I react too much, I don't maybe I am just way too sensitive and really cry when someone close to my heart hurts me #cry #sensitivesoul #reaacttoomuch #overreact #love #friendship

Follow us on social media:

For Best Experience, Download Nojoto

Home
Explore
Events
Notification
Profile