Nojoto: Largest Storytelling Platform

Best hurtedheart Shayari, Status, Quotes, Stories

Find the Best hurtedheart Shayari, Status, Quotes from top creators only on Nojoto App. Also find trending photos & videos aboutimages of being hurted in love with quotes, quotes on hurted by someone you love, never hurt the one you love quotes, when you love someone and they hurt you quotes, quotes on love and hurt,

  • 1 Followers
  • 2 Stories

ರಂಜಿತಾ ಸೋಮಶೇಖರ್ ❤️

ಒಂಟಿ ಮೋಡದ ಕಣ್ಣ ಹನಿಯದು ನಮಗೆ ಮಳೆಯೆಂದೇ ಭಾಸವಾಗುವುದು..! ನೋವಿನಾಳವೇನೆಂದು ಮೋಡದ ಮರೆಯಲ್ಲಿ ಅಡಗಿಹ ನೊಂದ ಮನಕಷ್ಟೇ ಅರಿವಿರುವುದು 😔 ranjuಗೊಂಬೆ_ಹಿತನುಡಿಗಳು #yqjogi #yqkannada #hurtedheart #painfulllife #cryingalone #paincontinued #strugglesofsoul

read more
ಒಮ್ಮೊಮ್ಮೆ ನಮಗೆಲ್ಲ ಇದ್ದರೂ ಯಾರು ಇಲ್ಲವೆಂಬಷ್ಟು 
ಮನವು ನೊಂದು ಹೋಗಿರುತ್ತದೆ..!
ಗಾಯದ ಮೇಲೆ ಉಪ್ಪು ಹಾಕಿದಂತೆ ಜೀವನವಿದು ಕೆದಕಿ ಕೆದಕಿ 
ಮತ್ತಷ್ಟು ಮಗದಷ್ಟು ನೋವ ನೀಡುತ್ತಲೇ ಇರುತ್ತದೆ..!
ದೇವರಿಗೂ ಕರುಣೆ ಬಾರದೇನೋ ನೊಂದ ಜೀವಕ್ಕೆ 
ಮೇಲಿಂದ ಮೇಲೆ ನೋವ ನೀಡಿ ಜೀವವ ಹಿಂಡುತ್ತದೆ..!
ಯಾರ ಶಾಪವೋ ನಾವು ಮಾಡಿದ ಪಾಪವೋ ಅತ್ತು ಅತ್ತು 
ಮನವಿದು ಕುಗ್ಗಿ ಹೋಗುತಲಿದೆ ಕಷ್ಟಗಳು ಸಹಿಸಲಾಗದಷ್ಟು 
ಜೀವ ನೊಂದು ಬೆಂದು ಬಸವಳಿದು ಹೋಗಿದೆ 😔 ಒಂಟಿ ಮೋಡದ ಕಣ್ಣ ಹನಿಯದು ನಮಗೆ ಮಳೆಯೆಂದೇ ಭಾಸವಾಗುವುದು..!
ನೋವಿನಾಳವೇನೆಂದು ಮೋಡದ ಮರೆಯಲ್ಲಿ ಅಡಗಿಹ ನೊಂದ ಮನಕಷ್ಟೇ ಅರಿವಿರುವುದು 😔
#ranjuಗೊಂಬೆ_ಹಿತನುಡಿಗಳು 
#yqjogi #yqkannada #hurtedheart 
#painfulllife #cryingalone #paincontinued #strugglesofsoul

ರಂಜಿತಾ ಸೋಮಶೇಖರ್ ❤️

ತಿಳಿಯದ ತೀರದೆಡೆಗೆ ಭಾವಮುಕ್ತ ಪಯಣ #Pain #hurtedheart #Loneliness #expectationshurts

read more
ನೋಯದಿರು ನನ್ನ ಮುದ್ದು ಕಂದ 
ನಾ ಶಾಶ್ವತವಾಗಿ ದೂರಾಗುತಲಿರುವೆ ನಿನ್ನಿಂದ 
ಮುಂದೆಂದೂ ನೋವ ಪಡದಿರು ನೀ ನನ್ನಿಂದ 
ನಿನ್ನ ನಗೆಯ ನೆನಪೊಂದೆ ಸಾಕೆನಗೆ ದೂರಾಗಲು ನಮ್ಮಿಬ್ಬರ ಬಂಧನದಿಂದ 😔😪 ತಿಳಿಯದ ತೀರದೆಡೆಗೆ ಭಾವಮುಕ್ತ ಪಯಣ
#pain #hurtedheart #loneliness 
#expectationshurts

Follow us on social media:

For Best Experience, Download Nojoto

Home
Explore
Events
Notification
Profile