Nojoto: Largest Storytelling Platform

Best paincontinued Shayari, Status, Quotes, Stories

Find the Best paincontinued Shayari, Status, Quotes from top creators only on Nojoto App. Also find trending photos & videos aboutpain feeling love shayari in hindi for girl, sad shayari about love and pain, poems about love and pain by famous poets, love is pain quotes and sayings, how to come out of love failure pain,

  • 2 Followers
  • 2 Stories

ರಂಜಿತಾ ಸೋಮಶೇಖರ್ ❤️

ಒಂಟಿ ಮೋಡದ ಕಣ್ಣ ಹನಿಯದು ನಮಗೆ ಮಳೆಯೆಂದೇ ಭಾಸವಾಗುವುದು..! ನೋವಿನಾಳವೇನೆಂದು ಮೋಡದ ಮರೆಯಲ್ಲಿ ಅಡಗಿಹ ನೊಂದ ಮನಕಷ್ಟೇ ಅರಿವಿರುವುದು 😔 ranjuಗೊಂಬೆ_ಹಿತನುಡಿಗಳು #yqjogi #yqkannada #hurtedheart #painfulllife #cryingalone #paincontinued #strugglesofsoul

read more
ಒಮ್ಮೊಮ್ಮೆ ನಮಗೆಲ್ಲ ಇದ್ದರೂ ಯಾರು ಇಲ್ಲವೆಂಬಷ್ಟು 
ಮನವು ನೊಂದು ಹೋಗಿರುತ್ತದೆ..!
ಗಾಯದ ಮೇಲೆ ಉಪ್ಪು ಹಾಕಿದಂತೆ ಜೀವನವಿದು ಕೆದಕಿ ಕೆದಕಿ 
ಮತ್ತಷ್ಟು ಮಗದಷ್ಟು ನೋವ ನೀಡುತ್ತಲೇ ಇರುತ್ತದೆ..!
ದೇವರಿಗೂ ಕರುಣೆ ಬಾರದೇನೋ ನೊಂದ ಜೀವಕ್ಕೆ 
ಮೇಲಿಂದ ಮೇಲೆ ನೋವ ನೀಡಿ ಜೀವವ ಹಿಂಡುತ್ತದೆ..!
ಯಾರ ಶಾಪವೋ ನಾವು ಮಾಡಿದ ಪಾಪವೋ ಅತ್ತು ಅತ್ತು 
ಮನವಿದು ಕುಗ್ಗಿ ಹೋಗುತಲಿದೆ ಕಷ್ಟಗಳು ಸಹಿಸಲಾಗದಷ್ಟು 
ಜೀವ ನೊಂದು ಬೆಂದು ಬಸವಳಿದು ಹೋಗಿದೆ 😔 ಒಂಟಿ ಮೋಡದ ಕಣ್ಣ ಹನಿಯದು ನಮಗೆ ಮಳೆಯೆಂದೇ ಭಾಸವಾಗುವುದು..!
ನೋವಿನಾಳವೇನೆಂದು ಮೋಡದ ಮರೆಯಲ್ಲಿ ಅಡಗಿಹ ನೊಂದ ಮನಕಷ್ಟೇ ಅರಿವಿರುವುದು 😔
#ranjuಗೊಂಬೆ_ಹಿತನುಡಿಗಳು 
#yqjogi #yqkannada #hurtedheart 
#painfulllife #cryingalone #paincontinued #strugglesofsoul

Saritha kothuri

#painspiration #painfulQuote #quotefulzone #paincontinued #painoflove #dontblamelove #quoteoftheday #YourQuoteAndMine Collaborating with Ashish Negi Thank you for inviting me to collab 🙏

read more
सुनो.... दर्द को यूं चुपावो नहीं  
ये जो तेरे आंखें बायां कर देती है ।। #painspiration #painfulquote #quotefulzone #paincontinued #painoflove #dontblamelove #quoteoftheday   #YourQuoteAndMine
Collaborating with Ashish Negi
Thank you for inviting me to  collab 🙏

Follow us on social media:

For Best Experience, Download Nojoto

Home
Explore
Events
Notification
Profile