Nojoto: Largest Storytelling Platform

Best yjogi Shayari, Status, Quotes, Stories

Find the Best yjogi Shayari, Status, Quotes from top creators only on Nojoto App. Also find trending photos & videos about

  • 9 Followers
  • 896 Stories

ಮೌನ

#yjogi #yqkannada #yqbaba #yqkannadaquotes #ಕನ್ನಡ_ಬರಹಗಳು #YourQuoteAndMine Collaborating with ಸುನಿತಾ ಗೌಡ Collaborating with ಕವನ ಯೋಗಿ✍️

read more
ಬದುಕಲ್ಲಿ ಅದೇನೇ ಬರಲಿ
ಒಳ್ಳೆತನ ಎಂಬುದೊಂದು ಜೊತೆ ಇರಲಿ. #yjogi 
#yqkannada 
#yqbaba 
#yqkannadaquotes 
#ಕನ್ನಡ_ಬರಹಗಳು 
 #YourQuoteAndMine
Collaborating with ಸುನಿತಾ ಗೌಡ 
Collaborating with ಕವನ ಯೋಗಿ✍️

ಮೌನ

#yjogi #yqkannada #yqkannadaquotes #YourQuoteAndMine Collaborating with ಸುನಿತಾ ಗೌಡ Collaborating with Raghava Ram Collaborating with ಮಂಜುಶ್ರೀ ಮಂದಾರ 💝 Collaborating with ಭಾವನೆಗಳಿಲ್ಲದವಳ ಭಾವತೀರಯಾನ

read more
ಅತಿ ಎಂಬುದೇ 
ನೋವಿಗೆ ಪ್ರೀತಿ. #yjogi 
#yqkannada 
#yqkannadaquotes  #YourQuoteAndMine
Collaborating with ಸುನಿತಾ ಗೌಡ 
Collaborating with Raghava Ram
Collaborating with ಮಂಜುಶ್ರೀ ಮಂದಾರ 💝
Collaborating with ಭಾವನೆಗಳಿಲ್ಲದವಳ ಭಾವತೀರಯಾನ

Manjula Murali

#yjogi #yqbaba #yqkannadaquotes #YourQuoteAndMine Collaborating with ಸುನಿತಾ ಗೌಡ Collaborating with ರಾघवಮ್

read more
ದೊರಕಿದೆ
ನಿನ್ನ
ಅನುಮತಿ
ಹೃದಯದಲ್ಲಿ 
ನೆಲೆಸಲು 
ಪ್ರೀತಿಯ 
ದಾರಿಯಲ್ಲಿ 
ಪಯಣಿಸಲು
ನೀನೇ 
ಆಗಿರಲಿ
ಎಂದೆಂದೂ
ಹೇಳುವೆ ಸಾರಿ
ಸಾರಿ...! #yjogi 
#yqbaba 
#yqkannadaquotes  #YourQuoteAndMine
Collaborating with ಸುನಿತಾ ಗೌಡ   
Collaborating with ರಾघवಮ್

Manjula Murali

#yjogi #yqquotes #yqkannadaquotes #sm patil #YourQuoteAndMine #raghavpavagada #ಕನ್ನಡ_ಬರಹಗಳು #ನಗು_ಅಳು Collaborating with ಸುನೀತಾ ಗೌಡ Collaborating with Raghava Ram

read more
ನಿನ್ನಿಂದ ಅತ್ತರೂ ಕಣ್ಣೀರಿಗೆ ನೀ ಬೇಕೆನುವಷ್ಟು 
ನಕ್ಕರೂ ಜೊತೆಯಲ್ಲಿ ನೀ ಇರಬೇಕೆನುವಷ್ಟು  
 #yjogi #yqquotes #yqkannadaquotes #Sm patil #YourQuoteAndMine #raghavpavagada #ಕನ್ನಡ_ಬರಹಗಳು #ನಗು_ಅಳು 
Collaborating with ಸುನೀತಾ ಗೌಡ    
Collaborating with Raghava Ram

👑ಕರ್ಣಾರ್ಜುನ♥️

ಬಣ್ಣದ ಬದುಕು.. #yjogi #yqbaba #yqkannada #yqkannadaquotes #ಕನ್ನಡಬರಹ #ಉಸಿರುತರ್ಲೆಹುಡುಗಿ ಸುನಿತಗೌಡ ಪಾಟೀಲ್ #usirutarlehudugi sunitagowda patil

read more
ನನ್ನ ಹಿಂದೆ ಇರೋ 
ಹಣ, ಆಸ್ತಿ-ಪಾಸ್ತಿ 
ನೋಡಿ ಇಷ್ಟಪಡಬೇಡಾ
ನನ್ನ... ಸಾಧ್ಯವಾದರೆ... 
ನನ್ನೊಳಗಿರೋ ಪ್ರೀತಿಯ
ಪ್ರೀತಿಸಿ ನೋಡು ಚಿನ್ನಾ...
ತವರುಮನೆನೇ 
ಮರ್ತಹೋಗಬೇಕ ನೀನು...
ಹಂಗ ಪ್ರೀತಿಯಿಂದ 
ಜೋಪಾನ್ವಾಗಿ 
ನೋಡಕೋಂತಿನಿ ನಿನ್ನ... 
😅😉😜
 ಬಣ್ಣದ ಬದುಕು..
#yjogi 
#yqbaba 
#yqkannada 
#yqkannadaquotes 
#ಕನ್ನಡಬರಹ
#ಉಸಿರುತರ್ಲೆಹುಡುಗಿ  ಸುನಿತಗೌಡ ಪಾಟೀಲ್ 
#usirutarlehudugi sunitagowda patil

👑ಕರ್ಣಾರ್ಜುನ♥️

ನಿಜ ಅಲ್ವಾ..😍 #yjogi #yqbaba #yqkannada #yqkannadaquotes #ಕನ್ನಡಬರಹ #ಉಸಿರುತರ್ಲೆಹುಡುಗಿ ಸುನಿತಗೌಡ ಪಾಟೀಲ್ #usirutarlehudugi patil sunitagowda YourQuoteAndMine

read more
ಗಂಡ-ಹೆಂಡ್ತಿ 
ಮಧ್ಯೆ "ಪ್ರೀತಿ"
ಅನ್ನೋ ನೆಟ್ವರ್ಕ್ 
ಪುಲ್ ಸ್ಪಿಡ್ ದಾಗ 
ಜಗ್ಗಿದ್ರೇ (ಇದ್ರೆ)...
ಮಾತ್ರ... Full Time 
Recharge successful...
ಅಕ್ಕೇತಿ...😜
 ನಿಜ ಅಲ್ವಾ..😍
#yjogi 
#yqbaba 
#yqkannada 
#yqkannadaquotes 
#ಕನ್ನಡಬರಹ
#ಉಸಿರುತರ್ಲೆಹುಡುಗಿ  ಸುನಿತಗೌಡ ಪಾಟೀಲ್
#usirutarlehudugi patil sunitagowda    YourQuoteAndMine

👑ಕರ್ಣಾರ್ಜುನ♥️

ಕಲ್ಪನೆಯ ನನ್ನ ಹುಡುಗನಿಗೆ..😍🌹 #yjogi #yqbaba #yqkannada #yqkannadaquotes #ಕನ್ನಡಬರಹ #ಉಸಿರುತರ್ಲೆಹುಡುಗಿ ಸುನಿತಗೌಡ #usirutarlehudugi sunitagowda YourQuoteAndMine

read more
ಅದೇನೆಂದು ಲೆಕ್ಕ 
ಕೊಡಲಿ ಗೆಳತಿ...
ನನ್ನ ಅದೆಷ್ಟೋ ನಿದ್ದೆಗಳನ್ನ 
ಕಸಿದ ಮೊದಲಿಗಳು ನೀನೇ
ಅಲ್ಲವೇ...??? 



ಸದ್ದೇ ಇಲ್ಲದೇ ನನ್ನೀ 
ಹೃದಯದೊಳಗೇ ಸದ್ದು
ಮಾಡಿದವಳು ನೀನೇ ಅಲ್ಲವೇ...???



ಆ ನಿನ್ನ ಗುಳಿಕೆನ್ನೆಗೇ 
ಮುತ್ತುಗಳ ಪೋಣಿಸಲು ದಾರ(ರಿ)
ನೀಡಿದವಳು ನೀನೇ ಅಲ್ಲವೇ...???




 ಕಲ್ಪನೆಯ ನನ್ನ ಹುಡುಗನಿಗೆ..😍🌹
#yjogi 
#yqbaba 
#yqkannada 
#yqkannadaquotes 
#ಕನ್ನಡಬರಹ
#ಉಸಿರುತರ್ಲೆಹುಡುಗಿ  ಸುನಿತಗೌಡ
#usirutarlehudugi sunitagowda  YourQuoteAndMine

👑ಕರ್ಣಾರ್ಜುನ♥️

#yjogi #yqbaba #yqkannada #yqkannadaquotes #ಕನ್ನಡಬರಹ #ಉಸಿರುತರ್ಲೆಹುಡುಗಿ ಸುನಿತಗೌಡ #usirutarlehudugi sunitagowda #YourQuoteAndMine Collaborating with ಸುನಿತಾ ಗೌಡ

read more
ಬರಗಾಲ 
ಬಂದ 
ನಿನ್ನ 
ಬರಹಕ್ಕೆ...
ಪ್ರೀತಿಯ 
ಮಳೆ
ಸುರಿಯಲೇ...
 #yjogi 
#yqbaba 
#yqkannada 
#yqkannadaquotes 
#ಕನ್ನಡಬರಹ
#ಉಸಿರುತರ್ಲೆಹುಡುಗಿ  ಸುನಿತಗೌಡ
#usirutarlehudugi sunitagowda #YourQuoteAndMine
Collaborating with ಸುನಿತಾ ಗೌಡ

👑ಕರ್ಣಾರ್ಜುನ♥️

#yjogi #yqbaba #yqkannada #yqkannadaquotes #ಕನ್ನಡಬರಹ #ಉಸಿರುತರ್ಲೆಹುಡುಗಿ ಸುನಿತಗೌಡ #usirutarlehudugi sunitagowda #YourQuoteAndMine Collaborating with ಸುನಿತಾ ಗೌಡ

read more
ನನ್ನಿಂದ 
ದೂರವಿದ್ದರೇನಂತೆ...???
ನನ್ನ ಉಸಿರೇ...
ನೀನು...♥️ #yjogi 
#yqbaba 
#yqkannada 
#yqkannadaquotes 
#ಕನ್ನಡಬರಹ
#ಉಸಿರುತರ್ಲೆಹುಡುಗಿ  ಸುನಿತಗೌಡ
#usirutarlehudugi sunitagowda #YourQuoteAndMine
Collaborating with ಸುನಿತಾ ಗೌಡ

ರಮೇಶ್ ಹಡಪದ

#yjogi #yqbaba #yqkannada #yqkannadaquotes #ಕನ್ನಡಬರಹ #ಉಸಿರುತರ್ಲೆಹುಡುಗಿ ಸುನಿತಗೌಡ #usirutarlehudugi sunitagowda #YourQuoteAndMine Collaborating with ಸುನಿತಾ ಗೌಡ

read more
ನಗುವ ನಿನ್ನ ನಯನಗಳಿಗೆ
ಒಲುಮೆಯೇ ದೃಷ್ಟಿ ಯಾಗಿರುವಾಗ
ಮನಬಿಚ್ಚಿ ಪ್ರೇಮ ನಿವೇದನೆ ಮಾಡಲು
ಸಂಕೋಚವೇಕೆ. #yjogi 
#yqbaba 
#yqkannada 
#yqkannadaquotes 
#ಕನ್ನಡಬರಹ
#ಉಸಿರುತರ್ಲೆಹುಡುಗಿ  ಸುನಿತಗೌಡ
#usirutarlehudugi sunitagowda #YourQuoteAndMine
Collaborating with ಸುನಿತಾ ಗೌಡ
loader
Home
Explore
Events
Notification
Profile