Nojoto: Largest Storytelling Platform

ಅದೇನೆಂದು ಲೆಕ್ಕ ಕೊಡಲಿ ಗೆಳತಿ... ನನ್ನ ಅದೆಷ್ಟೋ ನಿದ್ದೆ

ಅದೇನೆಂದು ಲೆಕ್ಕ 
ಕೊಡಲಿ ಗೆಳತಿ...
ನನ್ನ ಅದೆಷ್ಟೋ ನಿದ್ದೆಗಳನ್ನ 
ಕಸಿದ ಮೊದಲಿಗಳು ನೀನೇ
ಅಲ್ಲವೇ...??? 



ಸದ್ದೇ ಇಲ್ಲದೇ ನನ್ನೀ 
ಹೃದಯದೊಳಗೇ ಸದ್ದು
ಮಾಡಿದವಳು ನೀನೇ ಅಲ್ಲವೇ...???



ಆ ನಿನ್ನ ಗುಳಿಕೆನ್ನೆಗೇ 
ಮುತ್ತುಗಳ ಪೋಣಿಸಲು ದಾರ(ರಿ)
ನೀಡಿದವಳು ನೀನೇ ಅಲ್ಲವೇ...???




 ಕಲ್ಪನೆಯ ನನ್ನ ಹುಡುಗನಿಗೆ..😍🌹
#yjogi 
#yqbaba 
#yqkannada 
#yqkannadaquotes 
#ಕನ್ನಡಬರಹ
#ಉಸಿರುತರ್ಲೆಹುಡುಗಿ  ಸುನಿತಗೌಡ
#usirutarlehudugi sunitagowda  YourQuoteAndMine
ಅದೇನೆಂದು ಲೆಕ್ಕ 
ಕೊಡಲಿ ಗೆಳತಿ...
ನನ್ನ ಅದೆಷ್ಟೋ ನಿದ್ದೆಗಳನ್ನ 
ಕಸಿದ ಮೊದಲಿಗಳು ನೀನೇ
ಅಲ್ಲವೇ...??? 



ಸದ್ದೇ ಇಲ್ಲದೇ ನನ್ನೀ 
ಹೃದಯದೊಳಗೇ ಸದ್ದು
ಮಾಡಿದವಳು ನೀನೇ ಅಲ್ಲವೇ...???



ಆ ನಿನ್ನ ಗುಳಿಕೆನ್ನೆಗೇ 
ಮುತ್ತುಗಳ ಪೋಣಿಸಲು ದಾರ(ರಿ)
ನೀಡಿದವಳು ನೀನೇ ಅಲ್ಲವೇ...???




 ಕಲ್ಪನೆಯ ನನ್ನ ಹುಡುಗನಿಗೆ..😍🌹
#yjogi 
#yqbaba 
#yqkannada 
#yqkannadaquotes 
#ಕನ್ನಡಬರಹ
#ಉಸಿರುತರ್ಲೆಹುಡುಗಿ  ಸುನಿತಗೌಡ
#usirutarlehudugi sunitagowda  YourQuoteAndMine