Nojoto: Largest Storytelling Platform

Best usirutarlehudugi Shayari, Status, Quotes, Stories

Find the Best usirutarlehudugi Shayari, Status, Quotes from top creators only on Nojoto App. Also find trending photos & videos aboutjeena to hai usi ka sonu nigam, yeh zindagi usi ki hai lyrics, yeh zindagi usi ki hai, whatsup wallpaper downlaod shadi shayri islam kehta he jisse shadi kro usi se pyar kroimage, shayri jahan magarmach rehte hai usi paani mei 0,

  • 11 Followers
  • 83 Stories

ರಘು ಶಿವಸ್ವಾಮಿ

ಕನಸಲಿ ಬಂದವನು..ಜೋಗಿ ಜೀ ..😍 #yqjogi #yqbaba #yqkannada #yqkannadaquotes #ಕನ್ನಡಬರಹ #ಉಸಿರುತರ್ಲೆಹುಡುಗಿ ಸುನಿತಗೌಡ ಪಾಟೀಲ್ #usirutarlehudugi sunitagowda #YourQuoteAndMine

read more
ಕಣ್ಣುಗಳು 
ನಾಚುತ್ತಾ 
ಹೇಳುತ್ತಿವೆ
ನೀ ಮತ್ತೆ 
ಕನಸಿಗೆ 
ಜಾರು 
ಎಂದು... ಕನಸಲಿ ಬಂದವನು..ಜೋಗಿ ಜೀ ..😍
#yqjogi 
#yqbaba 
#yqkannada 
#yqkannadaquotes 
#ಕನ್ನಡಬರಹ
#ಉಸಿರುತರ್ಲೆಹುಡುಗಿ  ಸುನಿತಗೌಡ ಪಾಟೀಲ್
#usirutarlehudugi  sunitagowda  #YourQuoteAndMine

ರಘು ಶಿವಸ್ವಾಮಿ

ನಿಜ ಅಲ್ವಾ.. #yqjogi #yqbaba #yqkannada #yqkannadaquotes #ಕನ್ನಡಬರಹ #ಉಸಿರುತರ್ಲೆಹುಡುಗಿ ಸುನಿತಗೌಡ ಪಾಟೀಲ್ #usirutarlehudugi sunitagowda #YourQuoteAndMine

read more
ಬೇಡದೆ ಸಿಗುವ ಪ್ರೀತಿ
ವರಕ್ಕೆ ಸಮಾನ... ನಿಜ ಅಲ್ವಾ..
#yqjogi 
#yqbaba 
#yqkannada 
#yqkannadaquotes 
#ಕನ್ನಡಬರಹ
#ಉಸಿರುತರ್ಲೆಹುಡುಗಿ  ಸುನಿತಗೌಡ ಪಾಟೀಲ್
#usirutarlehudugi  sunitagowda  #YourQuoteAndMine

ಮೌನ

ನಾನು_ನೀನು #yqjogi #yqkannada #yqkannadaquotes #ಕನ್ನಡಬರಹ #ಉಸಿರುತರ್ಲೆಹುಡುಗಿ #ವೆಂಚಿರಾಸಹಯೋಗ #usirutarlehudugi #YourQuoteAndMine Collaborating with ಸುನಿತಗೌಡ ಪಾಟೀಲ್

read more
ಪದಗಳು ನಾನಾಗುವೆ
ಅದ ಮೂಡಿಸುವ ಲೇಖನಿ ನಿನಾಗು... ನಾನು_ನೀನು
#yqjogi 
#yqkannada 
#yqkannadaquotes 
#ಕನ್ನಡಬರಹ
#ಉಸಿರುತರ್ಲೆಹುಡುಗಿ #ವೆಂಚಿರಾಸಹಯೋಗ 
#usirutarlehudugi #YourQuoteAndMine
Collaborating with ಸುನಿತಗೌಡ ಪಾಟೀಲ್

ಸಪ್ತಸ್ವರ

ನಿನ್ನ ಒಲವು..😍 #yqjogi #yqbaba #yqkannada #yqkannadaquotes #ಕನ್ನಡಬರಹ #ಉಸಿರುತರ್ಲೆಹುಡುಗಿ ಸುನಿತಗೌಡ #usirutarlehudugi sunitagowda #YourQuoteAndMine

read more
ಮನಸಲ್ಲಿ ಸಾವಿರ ಪ್ರಶ್ನೆಗಳಿವೆ
ಬಿಡಿಸಲಾಗದ ಒಗಟುಗಳಿವೆ
ಉತ್ತರ ನಿನ್ನಲ್ಲಿದೆ ಎಂದು ತಿಳಿದರು
ಕೇಳಲು ಪುಟ್ಟ  ಹೃದಯಕೆ ಹೆದರಿಕೆಯೊಂದಿದೆ..! ನಿನ್ನ ಒಲವು..😍
#yqjogi 
#yqbaba 
#yqkannada 
#yqkannadaquotes 
#ಕನ್ನಡಬರಹ
#ಉಸಿರುತರ್ಲೆಹುಡುಗಿ  ಸುನಿತಗೌಡ 
#usirutarlehudugi  sunitagowda  #YourQuoteAndMine

👑ಕರ್ಣಾರ್ಜುನ♥️

ಜೊತೆ ಜೊತೆಯಲಿ...😍 ನಿನ್ನೆಲ್ಲಾ ಸಿಹಿ-ಕನಸುಗಳ ಅಧಿಪತಿಯಾಗಿ‌‌‌... #yqjogi #yqbaba #yqkannada yqkannadaquotes #ಕನ್ನಡಬರಹ #ಉಸಿರುತರ್ಲೆಹುಡುಗಿ ಸುನಿತಗೌಡ ಪಾಟೀಲ್

read more
ಸದಾ ನಿನ್ನೊಟ್ಟಿಗೆ 
ನಿನ್ನುಸಿರಿಗೆ ಉಸಿರಾಗಿ
ನಿನ್ನ ಬಾಳ ಪ್ರೀತಿ 
ಪಯಣದಲಿ 
ನೆರಳಾಗಿ ಬರುವೆ 
ನಾ ನಿನಗಾಗಿ
ನಿನ್ನೆಲ್ಲಾ ಸಿಹಿ
ಕನಸುಗಳ 
ಅಧಿಪತಿಯಾಗಿ...😍

 ಜೊತೆ ಜೊತೆಯಲಿ...😍
ನಿನ್ನೆಲ್ಲಾ ಸಿಹಿ-ಕನಸುಗಳ ಅಧಿಪತಿಯಾಗಿ‌‌‌...
#yqjogi 
#yqbaba 
#yqkannada 
yqkannadaquotes 
#ಕನ್ನಡಬರಹ
#ಉಸಿರುತರ್ಲೆಹುಡುಗಿ  ಸುನಿತಗೌಡ ಪಾಟೀಲ್

👑ಕರ್ಣಾರ್ಜುನ♥️

ನೀನು...😍 #yqjogi #yqbaba #yqkannada #yqkannadaquotes ಕನ್ನಡಬರಹ #ಉಸಿರುತರ್ಲೆಹುಡುಗಿ ಸುನಿತಗೌಡ ಪಾಟೀಲ್

read more
ಪ್ರೀತಿ ವೀಣೆಯ
ಮಿಟಿದೆ ನೀ
ನನ್ನದೆಯಲೀ... ನೀನು...😍

#yqjogi 
#yqbaba 
#yqkannada 
#yqkannadaquotes 
ಕನ್ನಡಬರಹ
#ಉಸಿರುತರ್ಲೆಹುಡುಗಿ  ಸುನಿತಗೌಡ ಪಾಟೀಲ್

👑ಕರ್ಣಾರ್ಜುನ♥️

ಅಬ್ಬೊ ನಾವು ಹಿಂಗೇ..😍🙈🙈 #yqjogi #yqbaba #yqkannada #yqkannadaquotes #ಕನ್ನಡಬರಹ #ಉಸಿರುತರ್ಲೆಹುಡುಗಿ ಸುನಿತಗೌಡ ಪಾಟೀಲ್ #usirutarlehudugi sunitagowda patil YourQuoteAndMine

read more
ನಿನ್ನ 
ಮೌನ
ನನ್ನ 
ಮಾತು 
ಕಸಿದಿತ್ತು...
ಅದ 
ಕಂಡು 
ನನ್ನ 
ಮನ 
ಕರಗಿತ್ತು... ಅಬ್ಬೊ ನಾವು ಹಿಂಗೇ..😍🙈🙈
#yqjogi 
#yqbaba 
#yqkannada 
#yqkannadaquotes 
#ಕನ್ನಡಬರಹ
#ಉಸಿರುತರ್ಲೆಹುಡುಗಿ  ಸುನಿತಗೌಡ ಪಾಟೀಲ್
#usirutarlehudugi  sunitagowda patil YourQuoteAndMine

👑ಕರ್ಣಾರ್ಜುನ♥️

ನಿನ್ನ ಪರಿಚಯ.. #yqjogi #yqbaba #yqkannada #yqkannadaquotes #ಕನ್ನಡಬರಹ #ಉಸಿರುತರ್ಲೆಹುಡುಗಿ ಸುನಿತಗೌಡ ಪಾಟೀಲ್ #usirutarlehudugi sunitagowda patil YourQuoteAndMine

read more
ಅಂದು 
ಅರಿವಿಲ್ಲದೆ
ಆಯ್ತು 
ನಿನ್ನ 
ಪರಿಚಯ...
ಇಂದು 
ಕಣ್ಮರೆಯಾಯಿತು...
ನನ್ನೀ 
ಹೃದಯ... ನಿನ್ನ ಪರಿಚಯ..
#yqjogi 
#yqbaba 
#yqkannada 
#yqkannadaquotes 
#ಕನ್ನಡಬರಹ
#ಉಸಿರುತರ್ಲೆಹುಡುಗಿ  ಸುನಿತಗೌಡ ಪಾಟೀಲ್
#usirutarlehudugi  sunitagowda patil YourQuoteAndMine

👑ಕರ್ಣಾರ್ಜುನ♥️

ತಡವರಿಸುತ್ತಿರುವೆ..😍 ಅದೆನೆಂದು ಹೇಳಿಬಿಡೇ... #yqjogi #yqbaba #yqkannada #yqkannadaquotes #ಕನ್ನಡಬರಹ #ಉಸಿರುತರ್ಲೆಹುಡುಗಿ ಸುನಿತಗೌಡ ಪಾಟೀಲ್

read more
ನೀ ಹೇಳುವ ಮಾತನ್ನು
ಕೇಳಲು ನನ್ನ ಹೃದಯವಿಂದು
ಕಾದು ಕುಳಿತಿದೇ...
ಅರಿಯದೇ ನಿನ್ನ ಮನದೊಳು
ಪ್ರೀತಿ ಅರಮನೆ ಕಟ್ಟಲು
ಅವಕಾಶವನ್ನ ನೀನೇ
ನೀಡಿದೇ...
ಅರಮನೆಯಿಂದ 
ಹೊರಹೋಗಬೇಕೆಂದರೇ...
ಎಲ್ಲ ಕಡೆ ನಿನ್ನ ಪ್ರೀತಿಯ 
ಛಾಯೆಯೇ ಆವರಿಸಿದೇ...
ಬಹುಬೇಗ ನೀ ಹೇಳಿಬಿಡು
ನನ್ನ ಹೃದಯ ಬಡಿತವಿಂದು
ಜೋರಾಗಿದೇ...
ನಿನ್ನ ಮಾತ ಕೇಳಲು 
ಹವಣಿಸುತ್ತಿದೆ...


 ತಡವರಿಸುತ್ತಿರುವೆ..😍 
ಅದೆನೆಂದು ಹೇಳಿಬಿಡೇ...
#yqjogi 
#yqbaba 
#yqkannada 
#yqkannadaquotes 
#ಕನ್ನಡಬರಹ
#ಉಸಿರುತರ್ಲೆಹುಡುಗಿ  ಸುನಿತಗೌಡ ಪಾಟೀಲ್

👑ಕರ್ಣಾರ್ಜುನ♥️

ಬಣ್ಣದ ಬದುಕು.. #yjogi #yqbaba #yqkannada #yqkannadaquotes #ಕನ್ನಡಬರಹ #ಉಸಿರುತರ್ಲೆಹುಡುಗಿ ಸುನಿತಗೌಡ ಪಾಟೀಲ್ #usirutarlehudugi sunitagowda patil

read more
ನನ್ನ ಹಿಂದೆ ಇರೋ 
ಹಣ, ಆಸ್ತಿ-ಪಾಸ್ತಿ 
ನೋಡಿ ಇಷ್ಟಪಡಬೇಡಾ
ನನ್ನ... ಸಾಧ್ಯವಾದರೆ... 
ನನ್ನೊಳಗಿರೋ ಪ್ರೀತಿಯ
ಪ್ರೀತಿಸಿ ನೋಡು ಚಿನ್ನಾ...
ತವರುಮನೆನೇ 
ಮರ್ತಹೋಗಬೇಕ ನೀನು...
ಹಂಗ ಪ್ರೀತಿಯಿಂದ 
ಜೋಪಾನ್ವಾಗಿ 
ನೋಡಕೋಂತಿನಿ ನಿನ್ನ... 
😅😉😜
 ಬಣ್ಣದ ಬದುಕು..
#yjogi 
#yqbaba 
#yqkannada 
#yqkannadaquotes 
#ಕನ್ನಡಬರಹ
#ಉಸಿರುತರ್ಲೆಹುಡುಗಿ  ಸುನಿತಗೌಡ ಪಾಟೀಲ್ 
#usirutarlehudugi sunitagowda patil
loader
Home
Explore
Events
Notification
Profile