ಸದಾ ನಿನ್ನೊಟ್ಟಿಗೆ ನಿನ್ನುಸಿರಿಗೆ ಉಸಿರಾಗಿ ನಿನ್ನ ಬಾಳ ಪ್ರೀತಿ ಪಯಣದಲಿ ನೆರಳಾಗಿ ಬರುವೆ ನಾ ನಿನಗಾಗಿ ನಿನ್ನೆಲ್ಲಾ ಸಿಹಿ ಕನಸುಗಳ ಅಧಿಪತಿಯಾಗಿ...😍 ಜೊತೆ ಜೊತೆಯಲಿ...😍 ನಿನ್ನೆಲ್ಲಾ ಸಿಹಿ-ಕನಸುಗಳ ಅಧಿಪತಿಯಾಗಿ... #yqjogi #yqbaba #yqkannada yqkannadaquotes #ಕನ್ನಡಬರಹ #ಉಸಿರುತರ್ಲೆಹುಡುಗಿ ಸುನಿತಗೌಡ ಪಾಟೀಲ್