Nojoto: Largest Storytelling Platform

Best yqkannadalove Shayari, Status, Quotes, Stories

Find the Best yqkannadalove Shayari, Status, Quotes from top creators only on Nojoto App. Also find trending photos & videos about

  • 26 Followers
  • 200 Stories

ಮೌನ

ಸ್ನೇಹ...🤗 #ಶಿವಕಾವ್ಯ #ಶಿವಸೂರ್ಯ #ಪೆದ್ದುಪ್ರೀತಿ #ನೊಂದಜೀವ #ಕನ್ನಡಬರಹ #yqjogi #yqkannadalove #YourQuoteAndMine Collaborating with ಶಿವ ಸೂರ್ಯ 💞

read more
ಚಿರಕಾಲ ಉಳಿಯುವ ಬಂಧವಾಗಿರಲಿ ಸ್ನೇಹ

ಸ್ವಾರ್ಥಕ್ಕೆ ಬಳಸಿ ಬಿಸಾಡುವ ವಸ್ತುವಾಗದಿರಲಿ ಸ್ನೇಹ ಸ್ನೇಹ...🤗

#ಶಿವಕಾವ್ಯ #ಶಿವಸೂರ್ಯ #ಪೆದ್ದುಪ್ರೀತಿ #ನೊಂದಜೀವ #ಕನ್ನಡಬರಹ #yqjogi #yqkannadalove   #YourQuoteAndMine
Collaborating with ಶಿವ ಸೂರ್ಯ 💞

d.p cherie

ಏನಂತೀ??? #dpcherie #ಹೂವು #ಮಕರಂದ #ಪ್ರೀತಿಬರಹ #ಅವಳಿಗಾಗಿ #yqjogi_kannada #yqkannadalove #yqkannadaquotes

read more
ನೀ ಕಾಲಿಟ್ಟ ಕಡೆಯೆಲ್ಲ ಹೂವಿನಂಗಡಿ ತೆರೆದಿರುವೆ,, 
ಚಂದದ ಹೂವೊಂದ ಖರೀದಿಸು, 
ಪ್ರೀತಿಯ ಮಕರಂದವ ಕೂಡಿಟ್ಟಿರುವೆ... 
ಅತಿಯಾಯ್ತು ಹೃದಯದ ಹಠ, 
ನೀನೆ ಬೇಕೆಂದು ಪ್ರತಿ ಮಿಡಿತ ತುಡಿಯುತಿವೆ... 
ಒಪ್ಪಿಗೆ ನೀಡು ನನ್ನೊಲವಿಗೆ,, 
ಸಾವಿರ ಹೂಗಳ ಮಹಲಲ್ಲಿಟ್ಟು ಕಾಪಾಡುವೆ...  ಏನಂತೀ??? 
#dpcherie #ಹೂವು #ಮಕರಂದ #ಪ್ರೀತಿಬರಹ #ಅವಳಿಗಾಗಿ #yqjogi_kannada #yqkannadalove #yqkannadaquotes

d.p cherie

ಪ್ರೇಮಿ ನಾ... #dpcherie #ಪ್ರೇಮಿ #ಪ್ರೇಮಿನಾ #ಪ್ರೀತಿ #ಪ್ರೇಮಬರಹ #yqjogi_kannada #yqkannadalove

read more
ನೀ ಹಂಚುವ ಪ್ರೀತಿ,, 
ಅವರಿಗೆ ಮುದ ನೀಡಬೇಕೆ ಹೊರತು,, 
ಹೊರೆಯಾಗಬಾರದು... 
ಎರಡು ಮನಸು ಸೇರಿದರೆ ಪ್ರೀತಿ ಹೌದು,, 
ಆದರೆ, ಒಂದು ಹೃದಯವಷ್ಟೇ ಮಿಡಿದರೆ ಅದು ನಿಷ್ಕಲ್ಮಶ ಪ್ರೇಮ...

ಪ್ರಿಯಕರನಾಗುವೆಯಾ😉 ಪ್ರೇಮಿಯಾಗುವೆಯಾ😎

 ಪ್ರೇಮಿ ನಾ... 
#dpcherie #ಪ್ರೇಮಿ #ಪ್ರೇಮಿನಾ #ಪ್ರೀತಿ #ಪ್ರೇಮಬರಹ #yqjogi_kannada #yqkannadalove

d.p cherie

ಮನಸಿನ ಪ್ರತಿಬಿಂಬ ನೀ.. #ಪ್ರತಿಬಿಂಬ #ಮನಸು #dpcherie #ಯ್ಕ್ಜೋಗಿ #yqjogi_kannada #yqkannadalove #yqkannadaquotes

read more
ನನ್ನ ಪ್ರತಿಬಿಂಬ ಕನ್ನಡಿಯಲ್ಲಡಗಿದೆ ಅಂದುಕೊಂಡಿದ್ದೆ... 
ನಿನ್ನರಿತ ಕ್ಷಣದಿಂದ, ನೀನೆ ನನ್ನ ಬಿಂಬವೆಂದು 
ಮನಸು ಸಾರಿ ಸಾರಿ ಹೇಳುತ್ತಿದೆ... 
ನಾ ನಕ್ಕರೆ ಜೊತೆಗೂಡುವೆ,, 
ಅತ್ತರೆ ಕಂಬನಿಯಾಗುವೆ,, 
ದೂರ ನಡಿಗೆಯಲ್ಲಿ ಕೈಜೋಡಿಸುವೆ,, 
ನನ್ನಿಷ್ಟ ಕಷ್ಟದಲ್ಲು ಭಾಗಿಯಾಗುವೆ ನೀ...
ನೀ ಕೈಬಿಟ್ಟರೆ, ಒಡೆದು ಚೂರಾಗುವೆ,, 
ಜೋಪಾನವಾಗಿ ಕಾಪಾಡು, ನಿಷ್ಕಲ್ಮಶ ಪರಿಛಾಯೆ ನಾನಾಗಿರುವೆ...
 ಮನಸಿನ ಪ್ರತಿಬಿಂಬ ನೀ.. 
#ಪ್ರತಿಬಿಂಬ #ಮನಸು #dpcherie #ಯ್ಕ್ಜೋಗಿ #yqjogi_kannada #yqkannadalove #yqkannadaquotes

d.p cherie

ಪ್ರೇಮಿ ನಾ... #ಪ್ರೇಮಿ_ನಾನು #ಪ್ರೇಮಿ #dpcherie #ನಲ್ಲ #yqkannada #yqjogi_kannada #yqkannadalove

read more
ಒಂದಷ್ಟು ದಿನದಿಂದ ನನ್ನೊಳ ನಾನಿಲ್ಲ... 
ನೀ ಬರುವ ದಾರಿಯಲ್ಲಿ, ಕಾದು ಕುಳಿತಿರುವ ನಿನ್ನ ನಲ್ಲ... 
ವಾರೆನೋಟದಿ ನನ್ನ ಚಡಪಡಿಕೆಯ ನೋಡು ಮೆಲ್ಲ.... 
ನನ್ನ ಪ್ರೀತಿಯ ಒಪ್ಪಿ ನೋಡು, ನನ್ನಂಥ ಪ್ರೇಮಿ ಜಗದಲ್ಲೇ ಇಲ್ಲ...  ಪ್ರೇಮಿ ನಾ... 
#ಪ್ರೇಮಿ_ನಾನು #ಪ್ರೇಮಿ #dpcherie #ನಲ್ಲ #yqkannada #yqjogi_kannada #yqkannadalove

d.p cherie

ಪವಿತ್ರ ಪ್ರೇಮಿ... #ಪ್ರೇಮಿ #ಪ್ರೇಮಯಾನ #ಪ್ರೇಮಬರಹ #dpcherie #yqjogi_kannada #yqkannadalove

read more
ಅವರಿಬ್ಬರ ಮುನಿಸು, ಮನಸನ್ನೇ ಒಡೆದಿತ್ತು,, 
ಅವಳಲ್ಲಿ ಪ್ರೀತಿ ಅಡಗಿದ್ದರೂ, ಕೋಪ ತಡೆದಿತ್ತು.. 
ಇವನ ಪ್ರಯತ್ನ ಪ್ರತಿದಿನ ಜಾರಿಯಲ್ಲಿತ್ತು.. 

ಅನುದಿನ ಮುಂಜಾನೆ ಅವಳ ಕೋಣೆಯ 
ಬಾಗಿಲ ಬಳಿ ಕಾಣಸಿಗುತ್ತಿತ್ತೊಂದು ಹೂಗುಚ್ಛ,,, 
ಅದರಲ್ಲಿ ಅನಾವರಣವಾಗುತಿತ್ತು ಅವನ ಮನದಾಳದ ಮಾತಿನ ಚಿತ್ತ,, 
ಕ್ಷಮೆ ಯಾಚಿಸಲು ಬರೆಯುತ್ತಿದ್ದ ದಿನಕೊಂದು ಪತ್ರ... 
ಆ ಪತ್ರವೇ ಪಾತ್ರವಾಗಿ ತಿಳಿಸುತಿತ್ತು,, ಅವನ ಪ್ರೀತಿಯೆಷ್ಟು ಪವಿತ್ರ... 
ಕೊನೆಗು ಕೋಪ ಕರಗಿ, ಪ್ರೀತಿಯ ಹೊನಲು ಹರಿದಿತ್ತು,, 
ಅವನ ತೋಳ ಸೇರಿ, ಅವರ ಪ್ರೇಮಯಾನ ಮುಂದುವರೆಯಿತು...
 ಪವಿತ್ರ ಪ್ರೇಮಿ... 
#ಪ್ರೇಮಿ #ಪ್ರೇಮಯಾನ #ಪ್ರೇಮಬರಹ #dpcherie #yqjogi_kannada #yqkannadalove

d.p cherie

ಪ್ರೀತಿನ ಪ್ರೀತಿಯಿಂದ ಪ್ರೀತಿಸಿ... #ಪ್ರೀತಿ #lovequote #dpcherie #yqkannadalove #yqjogi_love #yqkannada

read more
ಪ್ರೀತಿಸಿದವರಿಗೆ,, 
ಸಂತಸ ಸಿಗುವುದೋ ಇಲ್ಲವೊ,, 
ಆದರೆ, ನೋವಂತು ಸಿಕ್ಕೇ ಸಿಗುವುದು... 
ಜಗಳದಲ್ಲೇ ಪ್ರೀತಿ ಕಂಡುಕೊಳ್ಳಿ ಎಂಬ ಮಾತಿದೆ,, 
ಪ್ರೀತಿಯೆ ಜಗಳವಾದಲ್ಲಿ, ಇನ್ನಾವ ಭಾವನೆ ಕಂಡುಕೊಳ್ಳಬೇಕಿದೆ?? 
ಕೋಪದ ಹಿಂದೆ ಪ್ರೀತಿಯಿದೆ ಎಂದರೆ,, 
ಪ್ರೀತಿಯ ಹಿಂದೆ ಕೋಪವ ಅಡಗಿಸಬಹುದಲ್ಲವೇ, ಏನು ತೊಂದರೆ...
ಪ್ರೀತಿನ ಪ್ರೀತಿಯಿಂದ ಪ್ರೀತಿಸೋ ಜೀವ ಸಿಗೋದು ಅಪರೂಪ,, 
ನಿಮಗವರು ಸಿಕ್ಕಿದ್ದರೆ, ತಿಳಿಯಿರಿ ಅವರೇ ದೈವ ಸ್ವರೂಪ...

ನನ್ನ ಅನಿಸಿಕೆ...


 ಪ್ರೀತಿನ ಪ್ರೀತಿಯಿಂದ ಪ್ರೀತಿಸಿ... 
#ಪ್ರೀತಿ #lovequote #dpcherie #yqkannadalove #yqjogi_love #yqkannada

d.p cherie

ನನ್ನ ಗೆಳತಿ... #ನನ್ನವಳು #ಸೀರೆ #ಅಂದ #dpcherie #yqjogi_kannada #yqkannadalove

read more
ಅವಳನೊಮ್ಮೆ ಸೀರೆಯಲ್ಲಿ ಕಂಡೆ,, 
ಧರೆಗಿಳಿದ ಅಪ್ಸರೆ ಇರಬೇಕೆಂದುಕೊಂಡೆ... 
ಬಳುಕಾಡುವ ನಡು ಕಂಡಾಕ್ಷಣ ಮೋಹದಲ್ಲಿ ಬಿದ್ದೆ... 
ಸೆರಗಂಚು ತಾಕುವುದೇ ತಡ, ಸಮ್ಮೋಹಿಯಾದೆ... 
ಪ್ರೀತಿಯ ಜಾಲಕ್ಕೆ ಬೀಳಲು ಇನ್ನೇನು ಬೇಕಿದೆ... 
ಅವಳೆನ್ನ ಪ್ರೇಯಸಿಯಾದರೆ, ಅಂದದ ಅಣುಅಣುವೂ ನನ್ನದೆ...  ನನ್ನ ಗೆಳತಿ... 
 #ನನ್ನವಳು #ಸೀರೆ #ಅಂದ #dpcherie #yqjogi_kannada #yqkannadalove

d.p cherie

ನಲ್ಲನಾಗುವ ಬಯಕೆ... #ನಲ್ಲ #ನನ್ನವಳು #ಹೊಗಳಿಕೆ #dpcherie #yqkannadapoems #yqkannadalove #yqjogi_kannada

read more
ಅವಳದು,,ಕೈತೊಳೆದು ಮುಟ್ಟುವಂಥ ಅಂದವೇನಲ್ಲ,, 
ಬಣ್ಣ ಬಣ್ಣದ ಚಿತ್ತಾರ ಮಾಡುವುದ ನಾನೆಂದು ಕಂಡಿಲ್ಲ.. 
ಪರರನ್ನು ಮೆಚ್ಚಿಸಲು ಮುಖವಾಡ ಹಾಕಲ್ಲ,, 
ಮನಸಿಗೆ ಸರಿ ಅನಿಸಿದ್ದು ಮಾಡುವಂಥ ಛಲ...
ಗುಣಗಾನ ಮಾಡಲು ಪದಪುಂಜವೂ ಸಾಲಲ್ಲ..
ಬೆಳದಿಂಗಳೇ ಆಗಾಗ ಬೇಡುವುದು ಹೊಳಪಿನ ಸಾಲ..
ದತ್ತು ಪಡೆದರೂ ಸರಿಯೇ,,ನಾನಾಗಬಯಸುವೆ ಅವಳ ನಲ್ಲ...
 ನಲ್ಲನಾಗುವ ಬಯಕೆ... 
#ನಲ್ಲ #ನನ್ನವಳು #ಹೊಗಳಿಕೆ #dpcherie #yqkannadapoems #yqkannadalove #yqjogi_kannada

d.p cherie

ಓ ಒಲವೆ... #ಒಲವು #ಚೆಲುವೆ #ಪ್ರೇಮಿ #dpcherie #yqkannadapoems #yqkannadalove #yqjogi_kannada

read more
ನಿನ್ನಪ್ಪಣೆ ಕೇಳದೆ ಕನಸಿನೂರಲಿ, ಗುಡಿಯೊಂದ ಕಟ್ಟಿರುವೆ,, 
ಭಕ್ತ ನಾನು, ದೇವಿ ನೀನೆಂಬ ಕಲ್ಪನೆಯಲ್ಲೆ ಮುಳುಗಿರುವೆ,, 
ನನ್ನ ಕೋರಿಕೆಯ ಮನ್ನಿಸಿ, ಎದೆಚಿಪ್ಪಿನು ಅಪ್ಪಿಕೊ, ಮುತ್ತಂತೆ ಕಾಪಾಡುವೆ,, 
ನಿನ್ನೆಲ್ಲಾ ಕಷ್ಟವ ಮರೆಯಾಗಿಸಿ, ಸಂತಸದ ಹೊನಲು ನಾನಾಗುವೆ... 
ನನ್ನೊಲವ ಈ ಕೋರಿಕೆಗೆ, ಸಮ್ಮತವೆ???  ಓ ಒಲವೆ... 
#ಒಲವು #ಚೆಲುವೆ #ಪ್ರೇಮಿ #dpcherie #yqkannadapoems #yqkannadalove #yqjogi_kannada
loader
Home
Explore
Events
Notification
Profile