ಅವಳನೊಮ್ಮೆ ಸೀರೆಯಲ್ಲಿ ಕಂಡೆ,, ಧರೆಗಿಳಿದ ಅಪ್ಸರೆ ಇರಬೇಕೆಂದುಕೊಂಡೆ... ಬಳುಕಾಡುವ ನಡು ಕಂಡಾಕ್ಷಣ ಮೋಹದಲ್ಲಿ ಬಿದ್ದೆ... ಸೆರಗಂಚು ತಾಕುವುದೇ ತಡ, ಸಮ್ಮೋಹಿಯಾದೆ... ಪ್ರೀತಿಯ ಜಾಲಕ್ಕೆ ಬೀಳಲು ಇನ್ನೇನು ಬೇಕಿದೆ... ಅವಳೆನ್ನ ಪ್ರೇಯಸಿಯಾದರೆ, ಅಂದದ ಅಣುಅಣುವೂ ನನ್ನದೆ... ನನ್ನ ಗೆಳತಿ... #ನನ್ನವಳು #ಸೀರೆ #ಅಂದ #dpcherie #yqjogi_kannada #yqkannadalove