Nojoto: Largest Storytelling Platform

Best yqjogi_love Shayari, Status, Quotes, Stories

Find the Best yqjogi_love Shayari, Status, Quotes from top creators only on Nojoto App. Also find trending photos & videos aboutsad love pictures with quotes, good morning love quotes with images, love quotes for him with images, love quotes with images, good morning quotes for love in hindi 260,

  • 26 Followers
  • 269 Stories

ರಘು ಶಿವಸ್ವಾಮಿ

#yqjogi_love #YourQuoteAndMine Collaborating with Gouri B

read more
ನಿದ್ರೆ ಇದೆ ಕಣ್ಣಿಗೆ
ನಿನ್ನ ನೆನಪಿನ ಮೋಡಿಗೆ.
ಮನವೇಕೊ ಬಯಸಿದೆ
ನಿನ್ನ ನಗುವಿನ ಹೋಳಿಗೆ. #yqjogi_love  #YourQuoteAndMine
Collaborating with Gouri B

ಮೌನ

#ಮೌನದಸ್ನೇಹಾ #yqjogi #yqjogi_love

read more
ಎಲ್ಲವೂ ಎಲ್ಲಾ ಸಮಯದಲ್ಲೂ
ಒಂದೇ ತೆರೆನಾಗಿರುತ್ತದೆ
ಎಂದೆಣಿಸಬೇಡಿ....,
ತಂಪು ತಂಗಾಳಿಯು ಭೀಕರ
ಬಿರುಗಾಳಿಯಾಗಿ ಎದುರು ನಿಂತಿದ್ದಿದೆ. #ಮೌನದಸ್ನೇಹಾ 
#yqjogi #yqjogi_love

ಮೌನ

#ಮಂದಾರ #krantadarshikanti #yqjogi_kannada #yqjogi_love #YourQuoteAndMine Collaborating with ಕ್ರಾಂತದರ್ಶಿ ಕಾಂತಿ

read more
ಪ್ರತಿಯೊಂದು 
ನಗುವಿನ 
ಹಿಂದೆಯೂ
ಇಂಗಿ ಹೋದ
ಕಡಲಷ್ಟು
ಕಣ್ಣ ನೀರಿದೆ..!! #ಮಂದಾರ #krantadarshikanti #yqjogi_kannada #yqjogi_love   #YourQuoteAndMine
Collaborating with ಕ್ರಾಂತದರ್ಶಿ ಕಾಂತಿ

ಮೌನ

collab ಮಾಡ್ಕಳಿ.. #yqjogi #yqkannada #yqjogikannada #yqjogi_love #kannadaquotes #lookinagarahalli #YourQuoteAndMine Collaborating with ಲೋಕೇಶ್ ಎನ್ ಗೌಡ

read more
ನಿನೊಂದು ಸುಂದರ ಭಾವವಷ್ಟೇ
ಜೀವಂತವಾಗುವುದು ಕೆವಲ ಬರಹಗಳಲಷ್ಟೇ collab ಮಾಡ್ಕಳಿ..

#yqjogi #yqkannada #yqjogikannada #yqjogi_love #kannadaquotes #lookinagarahalli  #YourQuoteAndMine
Collaborating with ಲೋಕೇಶ್ ಎನ್ ಗೌಡ

ಮೌನ

#kannadaquotes #KannadaRapidFireContest #kannada #kannada #yqjogikannada #yqjogi_love #yqjogi #YourQuoteAndMine Collaborating with Bharati Tuggani Collaborating with 💞ಮಳೆ ಹನಿ💞

read more
ಮೌನಿಯಾದಷ್ಟು
ಗಟ್ಟಿಯಾಗುತ್ತಿಯಾ #kannadaquotes #kannadarapidfirecontest #kannada #kannada #yqjogikannada #yqjogi_love #yqjogi  #YourQuoteAndMine
Collaborating with Bharati Tuggani
Collaborating with 💞ಮಳೆ ಹನಿ💞

ಮೌನ

ಶುಭ ರಾತ್ರಿ.... #ತಾಯಿ #ಮಡಿಲು #ಸ್ವರ್ಗ #ಮಿಗಿಲು #yqjogi_love #yqjogi YourQuoteAndMine Collaborating with S M ವಿಶ್ವಕರ್ಮ Collaborating with Veeresh C Kesarallimath #yqkannada #kannadaquotes Collaborating with Manju C

read more
ಅಣ್ಣನ ಮಡಿಲು
ಧೈರ್ಯದ ಹೊನಲು. ಶುಭ ರಾತ್ರಿ....
#ತಾಯಿ #ಮಡಿಲು #ಸ್ವರ್ಗ #ಮಿಗಿಲು #yqjogi_love #yqjogi  YourQuoteAndMine
Collaborating with S M ವಿಶ್ವಕರ್ಮ
Collaborating with Veeresh C Kesarallimath #yqkannada 

#kannadaquotes   
Collaborating with Manju C

ಮೌನ

#yqkannadaquotes #yqjogi_love #Chinnu #YourQuoteAndMine Collaborating with chinnu Collaborating with ಮನಃ ತಪಸ್ವಿ

read more
ಯಾರಿಗೆ ಯಾರು ಇಲ್ಲ ಎನ್ನುವ
ಸತ್ಯ ಗೋತ್ತಿದೆಯಲ್ಲ
ಆದರು ಮತ್ತೆ ಮತ್ತೆ ಹುಚ್ಚು ಮನಸ್ಸು
ಅವರನ್ನೆ ನೆಚ್ಚಿಕೊಳ್ಳುವುದಲ್ಲ. #yqkannadaquotes #yqjogi_love #chinnu  #YourQuoteAndMine
Collaborating with chinnu 
Collaborating with ಮನಃ ತಪಸ್ವಿ

d.p cherie

ನನ್ನ ಕ್ಷೇತ್ರ ಬರವಣಿಗೆ✒️ ಅದೇ, ನನ್ನ ಜೀವಯಾನದ ಮೆರವಣಿಗೆ... #dpcherie #yqjogi_love #yqjogi_kannada #ಕನ್ನಡ #ಬರವಣಿಗೆ #ನನ್ನ_ಬರಹ

read more
ಜನರೇಕೆ ಹೀಗೆ!!
ಅವರ ಲೋಕಾರೂಢಿ ಮಾತುಗಳು,,

ಓದಿದ್ದೇ, ಕೆಲಸ ಮಾಡಲಂತೆ!
ಓದಿದ್ದೇ, ದುಡಿಯಲಂತೆ!
ಓದಿದ್ದೇ, ಅದೇ ಕ್ಷೇತ್ರದ ಉದ್ಯೋಗ ಪಡೆಯಲಂತೆ!!!
ಅಹುದೇ???

ಇದೆಂಥ ಆಲೋಚನೆ??
ಹಾಗಾದರೆ ಓದೋದು ಜ್ಞಾನಾರ್ಜನೆಗೆ ಎಂಬ ಮಾತಿನ ತತ್ವವೇನು!?

ಅವರ ಮಾತುಗಳೆ ಹೀಗೆ,,
ತಲೆ ಕೆಡಿಸಿಕೊಳ್ಳದೆ, ನಿನಗಿಷ್ಟವಾದ ಕ್ಷೇತ್ರದೆಡೆ ಹೆಜ್ಜೆಯಿಡು.
ಗೆದ್ದರೂ, ಸೋತರು, ನೆಮ್ಮದಿಯ ಮಡಿಲು ಖಚಿತ...✒️ ನನ್ನ ಕ್ಷೇತ್ರ ಬರವಣಿಗೆ✒️
ಅದೇ, ನನ್ನ ಜೀವಯಾನದ ಮೆರವಣಿಗೆ...
#dpcherie #yqjogi_love #yqjogi_kannada #ಕನ್ನಡ #ಬರವಣಿಗೆ #ನನ್ನ_ಬರಹ

d.p cherie

ವಿಪರ್ಯಾಸವಲ್ಲದ ಮನಸಿನ ಅಪಹಾಸ್ಯ... #dpcherie #ಮನಸು #ಪೆದ್ದುಮನಸ್ಸು #yajogi #yqjogi_love #yqjogi_kannada #yqkannadaquotes

read more
ಹೇ ಮನವೇ,,, 
ನಿನ್ನ ಅವಶ್ಯಕತೆ ಮುಗಿದಿದೆ,, 
ಮತ್ತೆ ಅವಶ್ಯಕತೆ ಇದ್ದಾಗ ಮರಳಿ ಬರುವೆ!!
ಬಂದೇ ಬರುವೆ, ಎನ್ನುತ್ತಿವೆ ಸುತ್ತರಿದ ಮನಗಳು.. 
ಹಹ್ಹ!!! ವಿಪರ್ಯಾಸವಲ್ಲದ ಮನಸಿನ ಅಪಹಾಸ್ಯ... 
#dpcherie #ಮನಸು #ಪೆದ್ದುಮನಸ್ಸು #yajogi #yqjogi_love #yqjogi_kannada #yqkannadaquotes

d.p cherie

ಇರಬಹುದೇ ಹೀಗೆ!!! #dpcherie #ಹುಚ್ಚುಪ್ರೇಮಿ #ಹುಚ್ಚು #ಪ್ರೇಮಿ #ಪ್ರೀತಿ #yqjogi_love #yqjogi_kannada #yqkannada

read more
ನಿಜಪ್ರೀತಿಯ ಅಮಲಲ್ಲಿ, ಪ್ರೇಯಸಿಯ ಮನ ನೋಯಿಸಿದೆ... 
ಅತಿಯಾದ ಅಕ್ಕರೆಯಿಂದ, ಹೂವಂತ ಮನಸಿಗೆ ಘಾಸಿಗೊಳಿಸಿದೆ... 

ನಾ ಕಂಡ ಕನಸೊಂದು ನಿಜವಾಯಿತಲ್ಲ ಎಂದುಕೊಂಡೆ,, 
ವಾಸ್ತವದ ಪರಿವಿಲ್ಲದೆ, ನನ್ನತನವ ಮಾರಿಕೊಂಡೆ,, 
ಹುಚ್ಚು ಪ್ರೇಮಿಯ ಅನುಭವ, ಇರಬಹುದೇ ಹೀಗೆ??! ಇರಬಹುದೇ ಹೀಗೆ!!!
#dpcherie #ಹುಚ್ಚುಪ್ರೇಮಿ #ಹುಚ್ಚು #ಪ್ರೇಮಿ #ಪ್ರೀತಿ #yqjogi_love #yqjogi_kannada #yqkannada
loader
Home
Explore
Events
Notification
Profile