Nojoto: Largest Storytelling Platform

Best krantadarshikanti Shayari, Status, Quotes, Stories

Find the Best krantadarshikanti Shayari, Status, Quotes from top creators only on Nojoto App. Also find trending photos & videos abouttadap in love shayari, love shayari mujhe kabhi tadpana nahi na karna sms, 1857 ke krantikari ki photo with name, pyar ki tadap shayari in hindi, facebook poetry tadka shayari hindi,

  • 5 Followers
  • 313 Stories

ಮೌನ

#ಮಂದಾರ #krantadarshikanti #yqjogi_kannada #yqjogi_love #YourQuoteAndMine Collaborating with ಕ್ರಾಂತದರ್ಶಿ ಕಾಂತಿ

read more
ಪ್ರತಿಯೊಂದು 
ನಗುವಿನ 
ಹಿಂದೆಯೂ
ಇಂಗಿ ಹೋದ
ಕಡಲಷ್ಟು
ಕಣ್ಣ ನೀರಿದೆ..!! #ಮಂದಾರ #krantadarshikanti #yqjogi_kannada #yqjogi_love   #YourQuoteAndMine
Collaborating with ಕ್ರಾಂತದರ್ಶಿ ಕಾಂತಿ

ಮೌನ

#ಪ್ರೀತಿ #ಪ್ರೀತಿಬರಹ #yqquotes #yqlovestory #krantadarshikanti #YourQuoteAndMine Collaborating with Krantadarshi Kanti Collaborating with ಶ್ರೀಕಾಂತ ಎಸ್ ಮಂಕಣಿ.

read more
ಪ್ರೀತಿ ಎಂದರೆ ಅದು ಅಧಿಕಾರವಲ್ಲ
ಎರಡು ಹೃದಯಗಳ ಸಹಮತ.. #ಪ್ರೀತಿ #ಪ್ರೀತಿಬರಹ #yqquotes #yqlovestory #krantadarshikanti  #YourQuoteAndMine
Collaborating with Krantadarshi Kanti
Collaborating with ಶ್ರೀಕಾಂತ ಎಸ್ ಮಂಕಣಿ.

ರಮೇಶ್ ಹಡಪದ

#ಮಂದಾರ #ಮೌನಿಯಮಾತು #krantadarshikanti #yqlifelessons #yqlifequotes #YourQuoteAndMine Collaborating with ಕ್ರಾಂತದರ್ಶಿ ಕಾಂತಿ

read more
ಸ್ನೇಹವೊಂದೇ ಸಾಕು
ಈ ಬಡಪಾಯಿಗೆ
ಈ ಸ್ನೇಹದಲ್ಲಿ
ಯಾವ ಶಿಕ್ಷೆಯು
ಮತ್ಯಾವ ಪರೀಕ್ಷೆಯು ಇಲ್ಲ. #ಮಂದಾರ #ಮೌನಿಯಮಾತು #krantadarshikanti #yqlifelessons #yqlifequotes  #YourQuoteAndMine
Collaborating with ಕ್ರಾಂತದರ್ಶಿ ಕಾಂತಿ

ವಿಜಯ್

#ಮಂದಾರ #ಅವನಿಗೊಂದು_ಸಾಲು #ಮರೆಯದನೆನಪು #krantadarshikanti #yqkannadaquotes #YourQuoteAndMine Collaborating with ಕ್ರಾಂತದರ್ಶಿ ಕಾಂತಿ

read more
ಮನದ ಕದವನು ತೆರೆದು
ಅವಳ ಕೈಹಿಡಿದು ಕರೆದು
ಕಾಲ್ಗೆಜ್ಜೆ ಸದ್ದಿಗೆ ಕಳೆದು
ಬಾಹುಗಳಲ್ಲಿ ಬಿಗಿಯಾಗಿ ಹಿಡಿದು
ಸೆಳೆದಿತ್ತ ಮುತ್ತಿಗೆ ಮಣಿದು
ಅವನಾಗಿಹನು ಮೌನವಾಗಿ ಶರಣು..!! #ಮಂದಾರ #ಅವನಿಗೊಂದು_ಸಾಲು #ಮರೆಯದನೆನಪು #krantadarshikanti #yqkannadaquotes  #YourQuoteAndMine
Collaborating with ಕ್ರಾಂತದರ್ಶಿ ಕಾಂತಿ

ವಿಜಯ್

#ಮಂದಾರ #krantadarshikanti ಅರಿವಿನ ಬರಹಕ್ಕೆ ಸ್ಪೂರ್ತಿ #ವಿಜಯ ಸರ್ ಅವರ ಮಾತುಗಳು. 🙏 #YourQuoteAndMine Collaborating with ಕ್ರಾಂತದರ್ಶಿ ಕಾಂತಿ

read more
ಪರರ ಅರಿಯುವ ಮುನ್ನ ನಮ್ಮರಿವು ನಮಗಿರಬೇಕು;
ವಿಷಯವನರಿಯಬೇಕು ಉರುವಲು ಪಡೆದು ಅವರ ದೃಷ್ಟಿ.
ಮುಷ್ಟಿಯಷ್ಟಿದೆ ಅರಿತಿರುವುದು, ಅಗಣಿತವಿದೆ ಅವ್ಯಕ್ತ.
ಅರಿವಿನ ಮರೆಯಲಿ ಅವಿತಿರುವುದನು ತಿಳಿದ ಮೇಲೆ
ಮನವಾಗುವುದು ನಿರಾಳ. #ಮಂದಾರ #krantadarshikanti 
ಅರಿವಿನ ಬರಹಕ್ಕೆ ಸ್ಪೂರ್ತಿ #ವಿಜಯ ಸರ್ ಅವರ ಮಾತುಗಳು. 🙏 #YourQuoteAndMine
Collaborating with ಕ್ರಾಂತದರ್ಶಿ ಕಾಂತಿ

Ashwini Baragali

** ಹೆಣ್ಣು **
🌷🌷🌷🌷🌷

ಗುಡಿಯಲ್ಲಿ ಕುಳಿತ  ಮೌನ ದೇವತೆ
ಗಡಿಯಲ್ಲಿ ನಿಂತು ದೇಶ ಕಾಯೋ ವೀರ ವನಿತೆ
ಪ್ರತಿ ಕ್ಷಣಕ್ಕೂ ಹೆಚ್ಚುತ್ತಿದೆ ಇವಳ‌ ಘನತೆ
ಶಕ್ತಿ ಶೌರ್ಯಗಳೇ ಒಲವಿಗೆ ಒರತೆ
ಸೋಲಳು ಎಂದೂ ಭಾವದಲಿ ಅಧೀರತೆ
ಕುಂದದು ಎದೆಯೊಳಗಿನ ಮಾನವೀಯತೆ
ಧೈರ್ಯ ಸಾಹಗಳ ಪರಾಕ್ರಮತೆ
ಮೆಚ್ಚಿ ಹರಸಿಹರು ಜಗದ ಜನತೆ.......!! #ಮಂದಾರ #krantadarshikanti #yqquotes #yqwomenempowerment

Ashwini Baragali

Where ever I go 
I feel 
You are standing behind me....!!

Whenever I need
I feel
You are hands are in my hands....!!

How ever I feel
I feel
You are heading up my head.....!!

What ever I do
I feel
You are in me to prop me up ever....!! #mandar 
#krantadarshikanti 
#yqlovequotes 
#yqlifefeelings

Ashwini Baragali

#ಮಂದಾರ #krantadarshikanti

read more
ತನ್ನ ಜಗವೇ ಅವನೆಂದು ಬದುಕಿದವಳಿಗೆ
ಇಂದು ಸಿಕ್ಕಿದ್ದು ಬರೀಯ ನೋವು
ತನ್ನ ಉಸಿರು ಬಸಿದಿಲ್ಲ ಎಂದೂ ತಿಳಿದವಳಿಗೆ
ಇಂದು ಬರೀಯ ಕಣ್ಣೀರ ಕೋಡಿಯು
ತನ್ನೊಡಲ ಕೂಸಲ್ಲ‌ ಎಂದರಿತು ಪ್ರೀತಿಸಿದವಳಿಗೆ
ಇಂದು ದು:ಖದ ಕಾರ್ಮೋಡದ ಸುರುಳಿಯು
ತನಗಾಗಿ ಎನಿಲ್ಲ ಅವಿನಿಗಾಗೇ ಎಲ್ಲ ಕೂಡಿಟ್ಟವಳಿಗೆ
ಇಂದು ಯಾರೂ ಕೊಡದ ಬಿರುದಿನ ಕೊಡುಗೆಯು..!! #ಮಂದಾರ #krantadarshikanti

Ashwini Baragali

You can find mistakes in my words
But not in my feelings..... Pic: Restzone
#mandar #krantadarshikanti #yqquotes #lovequote

Ashwini Baragali

#ಮಂದಾರ #krantadarshikanti

read more
ನೀನೀಟ್ಟ ಸಿಂಧೂರ 
ನನ್ನ ಆಲಂಗಿಸಿರುವಾಗ
ನೀನಿರದೇ ಉಸಿರಾಟ ಅಸಾಧ್ಯ....!!

ನೀ ಕೊಟ್ಟ ಮಲ್ಲಿಗೆಯ ಪರಿಮಳ
ನನ್ನ ಆವರಿಸಿರುವಾಗ
ನನ್ನಿಂದ ನಿನ್ನ ಅಗಲಿಕೆ ಅಭೇದ್ಯ....!!

ನೀ ಉಣಿಸಿದ ಸಿಹಿಸಾರ
ನನ್ನ ಆನಂದಿಸಿರುವಾಗ
ನೀ ನನ್ನ ಮನದಿಂದ ಮರೆಯಾಗುವದು ಅಸಾಧ್ಯ....!! #ಮಂದಾರ #krantadarshikanti
loader
Home
Explore
Events
Notification
Profile