Nojoto: Largest Storytelling Platform

Best kannadathi Shayari, Status, Quotes, Stories

Find the Best kannadathi Shayari, Status, Quotes from top creators only on Nojoto App. Also find trending photos & videos aboutkannadathi serial, kannadathi, kadhal kan kattudhe images with love quotes, sad love quotes in kannada language, sad love quotes in kannada,

  • 18 Followers
  • 24 Stories

Hindu Dharma ~ Anu

Hindu Dharma ~ Anu

Fallow Me For best 🔱Astrologytips & Puja Information in Kannada🫶 #Hindu #astrology #kannada #kannadaquotes #kannadasongs #kannadalove #kannadawriting #kannadamotivations #kannadathi #kannadareels

read more

Anjali Pujari

Hhh Hhhh

my life expression # vishu sir #kannadathi

read more

A B KICHCHA

💛❤️ 𝙽𝙰𝙼𝙴 𝙰𝚁𝚃 𝙰𝙺𝚂𝙷𝙰𝚃𝙷𝙰✒️ #nameart #Alphabet #Akshatha #kannadathi #Support #Like__Follow__And__Share

read more

Shivaputra

ನೆನಪು ಸತ್ತು ಮಸಣ ಸೇರುವವರೆಗೂ ಬೆನ್ನು ಬಿಡದ ಬೇತಾಳ😒😒..... #raani #ವಿಸ್ಮಿತೆ #mandyadhudgi #muddusonu

read more
ನಿಶ್ಚಿತಯಿಸಿ ಬಿಡು ನೀನೊಮ್ಮೆ
ನಾನಿಲ್ಲವೆಂದು ನೆನಪು ಬರದು ನಿನಗೆ  

ನೆನಪು ಸತ್ತು ಮಸಣ ಸೇರುವವರೆಗೂ ಬೆನ್ನು ಬಿಡದ ಬೇತಾಳ😒😒.....

#raani 
#ವಿಸ್ಮಿತೆ 
#mandyadhudgi 
#muddusonu

ಗೀತಾ

#ಮೌನದಮಾತು #ಪ್ರೀತಿಬರಹ #ಮೋಸಹೋದಹೃದಯ #kannadathi #yqquotes #yqkannadalove

read more
ನಾ ಪ್ರೀತಿ ತೋರಿದಾಗ ನಿರ್ಲಕ್ಷಿಸಿದೆ
ಮನದ ಭಾವನೆ ಹೇಳುವಾಗ ಕಡೆಗಣಿಸಿದೆ
ನೀ ಬರುವ ದಾರಿ ಕಾಯುತ್ತಿರುವ ನನ್ನ ಮರೆತು ಮುಂದೆ ಹೋದೆ
ನನ್ನ ತನವ ಬಿಟ್ಟು ನಿನ್ನೆಡೆಗೆ ನೆಡೆದ ನನ್ನನ್ನು ಅವಮಾನಿಸಿದೆ
ಇನ್ನೇನಿದೆ ನನ್ನಲ್ಲಿ ಎಂದು ನಿನ್ನಲ್ಲಿ ಬರಲಿ ನಲ್ಲ..
 #ಮೌನದಮಾತು #ಪ್ರೀತಿಬರಹ #ಮೋಸಹೋದಹೃದಯ #kannadathi #yqquotes #yqkannadalove

Devdomaiah

💕💕 . . #raani #muddusonu #kannadathi #kannadakavanagalu #mandyadhudgi #yqjogi #yqjogikannada kannadaquotes #YourQuoteAndMine Collaborating with ರಾಧೆ ಕೃಷ್ಣನರಸಿ ರೋಹಿಣಿ

read more
ಸಾಗರದ ಗರ್ಭದಲ್ಲಿ ಕಾದು ಕುಳಿತಿದ್ದ ಅವನೊಬ್ಬ

ಅವಳೊಬ್ಬಳ ಆಗಮನ ವಿಧಿ ಲಿಖಿತವಿರಬೇಕು
 
ಮುತ್ತಾಗುವುದಂತೆ ಪ್ರೀತಿ .... ಕರಗಿ ❤️🎊

 ಮಿಲನ ಕಪ್ಪೆ ಚಿಪ್ಪಿನೊಳಗೆ.💚💛🧡❤️
 💕💕
.
.
#raani #muddusonu #kannadathi #kannadakavanagalu #mandyadhudgi #yqjogi #yqjogikannada kannadaquotes   #YourQuoteAndMine
Collaborating with ರಾಧೆ ಕೃಷ್ಣನರಸಿ ರೋಹಿಣಿ

ದೇವ ದೋಮಯ್ಯ

kadak_.troll

loader
Home
Explore
Events
Notification
Profile