Find the Best youaremyeverything Shayari, Status, Quotes from top creators only on Nojoto App. Also find trending photos & videos aboutlove you with all of me, to you baby with love, to you with love, my love for you is a journey meaning in hindi, i found your love when i lost my heart to you lyrics,
Sai Sameera Voleti
you promise to hold my hand, Trust me and walk by my side till the end... But my wait for you will never last, because I can't imagine a moment or my life without you I'd wait for you if you don't make me wait. #Collab and share when would you #waitforsomeone? #YourQuoteAndMine Collaborating with YourQuote Baba Imagine a life without you! Nah! It's impossible #youaremyeverything #lovelife #yourquotebaba
I'd wait for you if you don't make me wait. #Collab and share when would you #waitforsomeone? #YourQuoteAndMine Collaborating with YourQuote Baba Imagine a life without you! Nah! It's impossible #youaremyeverything #lovelife #yourquotebaba
read moreರಂಜಿತಾ ಸೋಮಶೇಖರ್ ❤️
ಮಿಂಚು ಹರಿಸಿ ಹೃದಯದಿ ಸಂಚು ಹೂಡಿರುವ ಮುದ್ದು ಪ್ರೇಮದ ಪಾರಿವಾಳ 😘 ನೀನೇ ನನ್ನೀ ಹೃದಯಕೆ ಜೀವನದುದ್ದಕ್ಕೂ ಹೂಡಬೇಕು ನಗುವಿನಲೆಯೆಂಬ ಒಲವಿನ ಬಂಡವಾಳ 💝 Pc : Pinterest 😍 can collab ❤️ ಮನದ ಮಾಮರದ ಕೋಗಿಲೆಯು ನಾನು ನನ್ನೀ ಜೀವಕೆ ಆಸರೆಯನಿತ್ತ ಗುಬ್ಬಿಯ ಗೂಡು ನೀನು ❤️ #ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #myloveforhim #soulmatesforever #youaremyeverything #mydreamsofyou #happinessisbeingwithyou
Pc : Pinterest 😍 can collab ❤️ ಮನದ ಮಾಮರದ ಕೋಗಿಲೆಯು ನಾನು ನನ್ನೀ ಜೀವಕೆ ಆಸರೆಯನಿತ್ತ ಗುಬ್ಬಿಯ ಗೂಡು ನೀನು ❤️ ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #myloveforhim #soulmatesforever #youaremyeverything #mydreamsofyou #happinessisbeingwithyou
read moreರಂಜಿತಾ ಸೋಮಶೇಖರ್ ❤️
ನಾ ಕಂಡ ಕನಸಿಗೆಲ್ಲ ನೀನೊಬ್ಬನೇ ಅಧಿಪತಿ..! ಆಗಿಬಿಡೋಣ ಬಾ ಬೇಗನೇ ನಾವಿಬ್ಬರು ಸತಿ-ಪತಿ 💕 ಹೃದಯದೊಡೆಯನಿಗೆ ಮನವಿ 😉❤️ #ranjuಗೊಂಬೆ_ಹಿತನುಡಿಗಳು #yqjogi #yqkannada #heartbeatsforyou #soulmate #loveforyouneverends #loveyoumorethanyoucanimagine #youaremyeverything
ಹೃದಯದೊಡೆಯನಿಗೆ ಮನವಿ 😉❤️ ranjuಗೊಂಬೆ_ಹಿತನುಡಿಗಳು #yqjogi #yqkannada #heartbeatsforyou #soulmate #loveforyouneverends #loveyoumorethanyoucanimagine #youaremyeverything
read moreರಂಜಿತಾ ಸೋಮಶೇಖರ್ ❤️
ಬಣ್ಣಿಸಲೇನುಂಟು ಮಾತಿನಲ್ಲಿ ನಿನ್ನೊಲವೇ ನನ್ನುಸಿರಾಗಿರುವಾಗ ಜೀವಕಿಲ್ಲಿ ♥️ ಚಿತ್ತದಿ ಮೂಡಿಹ ಚಿತ್ತಾಕರ್ಷಕ ಒಲವು ನೀನು ♥️ #ranjuಗೊಂಬೆ_ಹಿತನುಡಿಗಳು #yqjogi #yqkannada #youaremyeverything #myworld #mysoulmate #together_forever #waiting_to_be_with_you
ಚಿತ್ತದಿ ಮೂಡಿಹ ಚಿತ್ತಾಕರ್ಷಕ ಒಲವು ನೀನು ♥️ ranjuಗೊಂಬೆ_ಹಿತನುಡಿಗಳು #yqjogi #yqkannada #youaremyeverything #myworld #mysoulmate #together_forever #waiting_to_be_with_you
read moreರಂಜಿತಾ ಸೋಮಶೇಖರ್ ❤️
ಕನಸುಗಳ ಸರಮಾಲೆಯಲ್ಲಿ ನಾ ಪೋಣಿಸಿಹ ಚಂದದ ಮುತ್ತುಗಳು ನೀನು ಆಸರೆಯಾಗಿಹ ದಾರವು ನಾನು..! ದಾರದ ತುಂಬೆಲ್ಲ ನಿನದೇ ಮುತ್ತಿನ ಕನಸುಗಳು ದಾರವ ಕತ್ತರಿಸದಿರು ಮುತ್ತುಗಳ ಛಿದ್ರಗೊಳಿಸದಿರು ♥️ ಕನಸಿನ ಕೋಟೆಯಲಿ ನನಗೆಂದೇ ಸಿಕ್ಕ ಬೆಲೆಕಟ್ಟಲಾಗದ ಒಲವಿನ ಮುತ್ತು ನೀನು ♥️ #ranjuಗೊಂಬೆ_ಹಿತನುಡಿಗಳು #yqjogi #yqkannada #yourlovemakesmesmile #youaremyeverything #soulmatesforever #loveyoutothecore #willneverleaveyoualone
ಕನಸಿನ ಕೋಟೆಯಲಿ ನನಗೆಂದೇ ಸಿಕ್ಕ ಬೆಲೆಕಟ್ಟಲಾಗದ ಒಲವಿನ ಮುತ್ತು ನೀನು ♥️ ranjuಗೊಂಬೆ_ಹಿತನುಡಿಗಳು #yqjogi #yqkannada #yourlovemakesmesmile #youaremyeverything #soulmatesforever #loveyoutothecore #willneverleaveyoualone
read moreರಂಜಿತಾ ಸೋಮಶೇಖರ್ ❤️
ಸ್ವಪ್ನಗಳ ಸೆಲೆಯಲ್ಲಿ ಒಲವ ಬಲೆಯಲ್ಲಿ ಹೇಳದೆ ಕೇಳದೆ ಸಿಲುಕಿಸಿದೆ ನಲ್ಲನೆ ನೀ ನನ್ನ ನಿನ್ನೊಲವನೇ ಬಯಸಿ ಕಾದಿದ್ದ ಈ ಮನವು ಬಲೆಯನ್ನು ಬಿಡಿಸಿಕೊಳ್ಳದೆ ನಿನ್ನ ಹೃದಯದರಮನೆಯಲ್ಲೇ ಸುರಕ್ಷಿತವಾಗಿ ಸೇರಿಕೊಂಡೆ ನಾ ♥️ Pc : Pinterest ಹೃದಯ ಸಾಮ್ರಾಜ್ಯವನಾಳುವ ನನ್ನರಸ ನೀನೇ ಈ ಹೃದಯದ ಪಟ್ಟದರಸ ♥️ #yqjogi #yqkannada #yqkanmani #lovelife #togetherforever #youaremyeverything #dearheartbeat #madeforeachother
Pc : Pinterest ಹೃದಯ ಸಾಮ್ರಾಜ್ಯವನಾಳುವ ನನ್ನರಸ ನೀನೇ ಈ ಹೃದಯದ ಪಟ್ಟದರಸ ♥️ #yqjogi #yqkannada #yqkanmani #lovelife #togetherforever #youaremyeverything #dearheartbeat #madeforeachother
read moreರಂಜಿತಾ ಸೋಮಶೇಖರ್ ❤️
ಮರೆತು ಸಹಾ ಮರೆಯದಿರು ನೀ ಮರೆತ ಮರುಕ್ಷಣವೇ ಹಾರಿಹೋಗುವುದೆನ್ನ ಉಸಿರು No caption #yqjogi #yqlovestory #yqfeelings #yqkannada #youaremyeverything #mylife #mysoulmate #myhappiness
No caption #yqjogi #yqlovestory #yqfeelings #yqkannada #youaremyeverything #mylife #mysoulmate #myhappiness
read moreರಂಜಿತಾ ಸೋಮಶೇಖರ್ ❤️
ಚಿತ್ರ ವಿಚಿತ್ರ ಆಸೆ ಏನಿಲ್ಲಾ ಹುಡುಗ.. ಬೆಳದಿಂಗಳ ತೇರಿನಲ್ಲಿ ನಿನ್ನೊಡನೆ ಕೈಹಿಡಿದು, ಆಗಸವ ನೋಡುತ ನಕ್ಷತ್ರಗಳ ಎಣಿಸುವಾಸೆ.. ಎಲ್ಲೋ ಲೆಕ್ಕ ತಪ್ಪಿ ಹೋಗಿ ನೀನೊಮ್ಮೆ ತಲೆಗೆ ಮೊಟುಕಿ, ಪೆದ್ದು ಹುಡುಗಿ ಸರಿಯಾಗಿ ಎಣಿಸು ಎನ್ನುತ ರೇಗುವಾಗ.. ನಾನೋ ಸಿಕ್ಕಿದ್ದೇ ನೆವ ಹೇಳಿಕೊಂಡು ಮುನಿಸಿಕೊಳ್ಳಬೇಕು.. ನೀನೋ ಕುಂಟು ನೆಪವ ಹೇಳುತಾ ಕ್ಷಮಿಸೆಂದು, ಕಿವಿ ಹಿಡಿದು ಕೇಳುವಾಗ ನಾ ಒಮ್ಮೆಲೇ ನಗಬೇಕು.. ನೀನೆನ್ನ ಬಾಚಿ ತಬ್ಬಿ ನನ್ನ ಮುದ್ದಿಸುವ ವೇಳೆಗಾಗಲೇ, ವರ್ಷದಾರೆ ನಮ್ಮಿಬ್ಬರ ಮುದ್ದು ಪ್ರೀತಿಗೆ ಸಾಕ್ಷಿಯಾಗಬೇಕು.. ಮೌನದಲೇ ಕಣ್ಣ ಕಂಬನಿಯೊಂದು ಖುಷಿಯಲಿ ಹಾಗೆ ಕರಗಿ ಹೋಗಬೇಕು 😍❤️ No caption #yqjogi #yqfeelings #yqkannada #truelove #soulmatesforever #hearttreasuredforyou #youaremyeverything #dreamsofyou
No caption #yqjogi #yqfeelings #yqkannada #truelove #soulmatesforever #hearttreasuredforyou #youaremyeverything #dreamsofyou
read moreSweety PIe💚
તું એટલે... અસંખ્ય ક્ષણો મળી ને જોયેલું એક સપનું!!! You means..... A Dream made by combination of countless moments!!! #362 #hiral #desiretobelove #beautyofimagination #herloveforhim #youaremyeverything #dreamsndesires...T
362 #Hiral #desiretobelove #beautyofimagination #herloveforhim #youaremyeverything #dreamsndesires...T
read more