Nojoto: Largest Storytelling Platform

Best hearttreasuredforyou Shayari, Status, Quotes, Stories

Find the Best hearttreasuredforyou Shayari, Status, Quotes from top creators only on Nojoto App. Also find trending photos & videos abouti love you with all my heart poems for him, heart touching love images with quotes, love poems for your boyfriend from the heart in hindi, heart touching shayari of a love images, heart touching lines in hindi for love,

  • 1 Followers
  • 1 Stories

ರಂಜಿತಾ ಸೋಮಶೇಖರ್ ❤️

ಚಿತ್ರ ವಿಚಿತ್ರ ಆಸೆ ಏನಿಲ್ಲಾ ಹುಡುಗ..
ಬೆಳದಿಂಗಳ ತೇರಿನಲ್ಲಿ ನಿನ್ನೊಡನೆ ಕೈಹಿಡಿದು, 
ಆಗಸವ ನೋಡುತ ನಕ್ಷತ್ರಗಳ ಎಣಿಸುವಾಸೆ..
ಎಲ್ಲೋ ಲೆಕ್ಕ ತಪ್ಪಿ ಹೋಗಿ ನೀನೊಮ್ಮೆ ತಲೆಗೆ ಮೊಟುಕಿ, 
ಪೆದ್ದು ಹುಡುಗಿ ಸರಿಯಾಗಿ ಎಣಿಸು ಎನ್ನುತ ರೇಗುವಾಗ.. 
ನಾನೋ ಸಿಕ್ಕಿದ್ದೇ ನೆವ ಹೇಳಿಕೊಂಡು ಮುನಿಸಿಕೊಳ್ಳಬೇಕು..
ನೀನೋ ಕುಂಟು ನೆಪವ ಹೇಳುತಾ ಕ್ಷಮಿಸೆಂದು,  
ಕಿವಿ ಹಿಡಿದು ಕೇಳುವಾಗ ನಾ ಒಮ್ಮೆಲೇ ನಗಬೇಕು..
ನೀನೆನ್ನ ಬಾಚಿ ತಬ್ಬಿ ನನ್ನ ಮುದ್ದಿಸುವ ವೇಳೆಗಾಗಲೇ, 
ವರ್ಷದಾರೆ ನಮ್ಮಿಬ್ಬರ ಮುದ್ದು ಪ್ರೀತಿಗೆ ಸಾಕ್ಷಿಯಾಗಬೇಕು..
ಮೌನದಲೇ ಕಣ್ಣ ಕಂಬನಿಯೊಂದು ಖುಷಿಯಲಿ ಹಾಗೆ 
ಕರಗಿ ಹೋಗಬೇಕು 😍❤️ No caption 
#yqjogi #yqfeelings #yqkannada #truelove #soulmatesforever #hearttreasuredforyou #youaremyeverything #dreamsofyou

Follow us on social media:

For Best Experience, Download Nojoto

Home
Explore
Events
Notification
Profile