Find the Best MYBquote Shayari, Status, Quotes from top creators only on Nojoto App. Also find trending photos & videos aboutmybalaji in, mybb themes 10, mybet com/shop bet, www mybhartigujrat com 260, www mybhartigujarat com 590,
MindYourLife
MindYourBusiness-Kannada Quote for the day “Diligence is the mother of good luck.” — Benjamin Franklin "ಶ್ರದ್ಧೆಯು ಅದೃಷ್ಟದ ತಾಯಿ." - ಬೆಂಜಮಿನ್ ಫ್ರಾಂಕ್ಲಿನ್ ©MindYourLife #MYBquote #Raat
ಸಖಿ
@MYB-ಹನಿಗವಿತೆ@ 💕 ದುಡಿಸಿಕೊಂಡಿದ್ದೇನೆ ಪದಗಳನ್ನು ದಂಡಿಸಿದ್ದೇನೆ ಭಾವಗಳನ್ನು ದೂರೊಂದು ಭಾಕಿಯುಳಿದಿದ್ದರೆ ನೇರವಾಗಿ ಹೇಳಿಗೋಗು. ಟಪಾಲಿನ ದೂಷಣೆಯ ಕಾಗದಗಳನ್ನು ಹುಡುಕುವ ಶಕ್ಯ ನನ್ನಲ್ಲುಳಿದಿಲ್ಲ. ನರೆಗೂದಲೊಂದು ಪ್ರಶ್ನೆಯನ್ನೇ ಯಾಚಿಸಿದ್ದೇಯಾದರೆ ಉತ್ತರವೂ ನನ್ನಲ್ಲಿಲ್ಲ. ನೀ ಕೇವಲ ಈ ಟಪಾಲು ಪೆಟ್ಟಿಗೆಯಲಿ ಹಾಕಿ ಹೋಗುವ ದೂರಾಗು. ಉತ್ತರಕ್ಕಾಗಿ/ಉತ್ತರವಾಗಿ ನನ್ನನ್ನು ಈ ಭಾವಾಕ್ಷರಗಳ ಒಕ್ಕಣೆಯಲಿ ಹೆಕ್ಕುವುದು ಬೇಡಿನ್ನು. -ಬಿ. ವಸುಂಧರೆ ©ಸಖಿ #SunSet #MYBquote
ಸಖಿ
“Belief in oneself and knowing who you are … that's the foundation for everything great.” ― Jay-Z "ನಿಮ್ಮಲ್ಲಿ ನಂಬಿಕೆಯಿಡುವುದು ಮತ್ತು ನೀವು ಯಾರೆಂದು ತಿಳಿದುಕೊಳ್ಳುವುದು ... ಅದು ಎಲ್ಲದಕ್ಕೂ ಉತ್ತಮ ಅಡಿಪಾಯವಾಗಿದೆ." - ಜೇ-ಝಡ್ ©ಸಖಿ #MYBquote #kannadaquotes #shayaari #short #ManKeUjaale
#MYBquote #kannadaquotes #shayaari #short #ManKeUjaale
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited