Find the Best kannadakavana Shayari, Status, Quotes from top creators only on Nojoto App. Also find trending photos & videos aboutkadhal kan kattudhe images with love quotes, sad love quotes in kannada language, sad love quotes in kannada, love thoughts in kannada, love feeling shayari in kannada,
Manavazhagan
ಲೌಕಿಕ ಜೀವನವನ್ನು ಮುಗಿಸಿದ ನಂತರ ನಿಮ್ಮ ಆತ್ಮ ಎಲ್ಲಿಗೆ ಹೋಗುತ್ತದೆ?#shortsviral #shortskannada #kannadaquotes #kannada #kannadapoem #kannadasongs #kannadameme #kannadalove #kannadawriting #kannadakavana Extraterrestrial life Kalki Kartik Aaryan Entrance examination Aaj Ka Panchang
read moreBasavaraj Sonone
Basavaraj Sonone
Basavaraj Sonone
Basavaraj Sonone
Naguu
ನನ್ನ ಪಾಲಿನ ಸಂತೋಷಗಳಿಗೆ ಒಂದು ವಿಳಾಸವಿದೆ. ಅದು ನೀನು..!!❤️😘 ನನ್ನ ಬಾಳಿನ ಆಸೆಗಳಿಗೆ ಒಂದು ಆರಂಭವಿದೆ. ಅದು ನೀನು..!!💙😍 ನನ್ನ ಬದುಕಿನಲ್ಲಿ ಒಂದು ವಿಶೇಷವಿದೆ. ಅದು ನೀನು..!!💝🥰 ನನಗೆ ನನ್ನದೇ ಆದ ಒಂದು ಸುಂದರ ಜಗತ್ತಿದೆ. ಅದರ ಒಡತಿ ನೀನು...!!!🩷😊🫀😘 ©Naguu #deepveer #kannadamotivations #kannadawriting #kannadaquotes #kannadakavana #kannadalove #kannadakavite
Naguu
White ರಾತ್ರಿಯಾದರೆ ಬಾರದು ನಿದ್ದೆ ಬರುವ ಕಂಬನಿಯಿಂದ ಆಗಿವೆ ನನ್ನ ಕಂಗಳು ಒದ್ದೆ ಅನಿಸುತಿದೆ ನಾನಿನ್ನೂ ಒಂಟಿ ಇದ್ದರೂ ಜನಗಳ ಮದ್ಯೆ ತಿಳಿಯಲಾಗದೆ ನನ್ನವರಾರೆಂದು ತಿಳಿಸಲು ನನ್ನ ನೋವನ್ನು ಸಾಕಾಗಿದೆ ಈ ಹಾಳಾದ ಜನ್ಮ ಆದರೆ ಇನ್ನೂ ಉಸಿರಡಬೇಕಿದೆ ತೀರಿಸಲು ಜನ್ಮ ಕೊಟ್ಟವರ ಋಣ ಕಾಯುತ್ತಿರುವೆ ಬರುವುದೆಂದೊ ನನ್ನ ಮರಣ....!! ©Naguu #_shayari #kannadamotivations #kannadakavana #kavana #sayari #kannadakavana #kannadakavite
Naguu
White ಅತ್ಯಂತ ಸುಂದರ ನಗು ಅತ್ಯಂತ ಆಳವಾದ ರಹಸ್ಯವನ್ನ ಹೊಂದಿರುತ್ತದೆ ಅತ್ಯಂತ ಸುಂದರವಾದ ಕಣ್ಣುಗಳು ಅತ್ಯಂತ ಕಂಬನಿ ಮಿಡಿದಿರುತ್ತವೆ ಅತ್ಯಂತ ಪ್ರಾಮಾಣಿಕವಾದ ಹೃದಯ ಅತ್ಯಂತ ನೋವನ್ನು ಅನುಭವಿಸಿರುತ್ತದೆ ©Naguu #SAD #kannadaquotes #kannadakavana #kannadakavite #kannadakavanagalu💔😭heartless
#SAD #kannadaquotes #kannadakavana #kannadakavite kannadakavanagalu💔😭heartless
read moreNaguu
White ಸುಂದರವಾದ ಮಾತುಗಳೆಲ್ಲಾ ಸತ್ಯವೇನಲ್ಲ... ಸತ್ಯವಾದ ಮಾತುಗಳೆಲ್ಲಾ ಸುಂದರವೂ ಅಲ್ಲ... ©Naguu #sad_shayari #kannadaquotes #kannadakavana #kannadakavana