Find the Best sirsidiaries Shayari, Status, Quotes from top creators only on Nojoto App. Also find trending photos & videos aboutto sir with love, a to z chemistry by rishi sir, sir dard kyu hota hai in hindi, sir syed ahmed khan ki halat e zindagi in urdu, birthday wishes for sir in marathi,
Dr Anapu
ನಮ್ಮ ಶಿರಸಿ ಬನ್ನಿರೋ ನೋಡಬನ್ನಿರಿ ಶಿರಸಿಯ ಮಲೆನಾಡ ಹೆಬ್ಬಾಗಿಲ ತೋರಣ ಪಡೆಯಿರೋ ತಾಯಿ ಮಾರಿಕಾಂಬೆಯ ದರುಶನ (ಪ) ಮುಗಿಲ ಚುಂಬಿಸೋ ಕಾನನ ಜುಳು ಜಲಧಾರೆಯ ಸಿಂಚನ ಪಾವನವಾಯಿತು ಜೀವನ ಶಿರಸಿಯೇ ನನ್ನ ಬೃಂದಾವನ(೧) ಕಲೆಗಳ ತವರು ಸಂಸ್ಕೃತಿ ಸೆರಗು ಹೃದಯವಂತರ ನೆಲೆವೀಡು ಸಹಸ್ರ ಲಿಂಗನ ನೆಲೆ ನೋಡು ಯಾಣದ ಚಾರಣ ನೀ ಮಾಡು(೨) ಯಕ್ಷಗಾನ ಭರತನಾಟ್ಯ ಸಂಗೀತದ ಈ ನಾಡು ಕವಿ ದಿ. ಶ್ರೀ ರಮೇಶ ಹೆಗಡೆಯ ಪುಣ್ಯದ ನಾಡು ಬನವಾಸಿ ಮಧುಕೇಶ್ವರನ ಕದಂಬ ನಾಡು ಇದು ನಮ್ಮ ಹೆಮ್ಮೆಯ ಶಿರಸಿ ನೋಡು (೩) ಸೋಂದಾ ಮಠದ ಸಿರಿ ನೋಡು ಎಲ್ಲರನ್ನೂ ಪ್ರೀತಿಸುವ ಪುಣ್ಯ ನಾಡು ಜಲಪಾತಗಳ ಸ್ವರ್ಗ ಕಾಣು ಇದು ನಮ್ಮ ಉತ್ತರ ಕನ್ನಡ ನೋಡು (೪) ತಾಯಿ ಮಾರಿಕಾಂಬೆಯ ತಿಲಕದಂತೆ ಹೊಳೆವ ನಮ್ಮ ಈ ಶಿರಸಿ ಕಾಣು. ಕೈ ಮುಗಿದು ನೀ ಪಾದಾರ್ಪಣೆ ಮಾಡು ಮಲೆನಾಡು ಶಿರಸಿಯ ಬಗ್ಗೆ #sirsidiaries #malenadu #kannadaquotes #kavanagalu #lovequotes #inspirationalquotes
ಮಲೆನಾಡು ಶಿರಸಿಯ ಬಗ್ಗೆ #sirsidiaries #malenadu #kannadaquotes #kavanagalu #lovequotes #inspirationalquotes
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited