Find the Best kavanagalu Shayari, Status, Quotes from top creators only on Nojoto App. Also find trending photos & videos aboutkannada love kavanagalu in english, love failure kavanagalu in kannada, kannada new love kavanagalu, kannada love story kavanagalu, kannada kavanagalu love feeling,
NJ_WORDS_
White ಅವಳು ಕೇಳದೆ ಇದ್ರೂ ಸಮಯ ಕೊಟ್ಟೆ ಆದರೆ ಅವಳು ಕೇಳದೆ ಇರೋನಿಗೆ ಮನಸು ಕೊಟ್ಟಳು 😔💔🥀 ©NJ_WORDS_ ಕೇಳದೆ ಇರೋನಿಗೆ ಮನಸ್ಸು ಕೊಟ್ಟಳು 😔💔🥀 #viral #kannda #kavana #kavanagalu #Broken #felling #kavitegalu #plzfollowme #Like__Follow__And__Share
ಕೇಳದೆ ಇರೋನಿಗೆ ಮನಸ್ಸು ಕೊಟ್ಟಳು 😔💔🥀 #viral #kannda #kavana #kavanagalu #Broken #felling #kavitegalu #plzfollowme #Like__Follow__And__Share
read moreRachu
Village Life ಈ ಜಗತ್ತಿನಲ್ಲಿ ನಮ್ಮದು ಅನ್ನುವುದು ಯಾವುದು ಇಲ್ಲ ಒಂದು ವೇಳೆ ಇದ್ದರೆ ಅದು ನಮ್ಮನ್ನು ಪ್ರೀತಿಸುವ ಇನ್ನೊಂದು ಹೃದಯ ಮಾತ್ರ ©Rachu #villagelife#kavanagalu #ಈ ಜಗತ್ತಿನಲ್ಲಿ ನಮ್ಮದು ಅನ್ನುವುದು ಯಾವುದು ಇಲ್ಲ ಒಂದು ವೇಳೆ ಇದ್ದರೆ ಅದು ನಮ್ಮನ್ನು ಪ್ರೀತಿಸುವ ಇನ್ನೊಂದು ಹೃದಯ ಮಾತ್ರ #kannadaquotes
#villagelife#kavanagalu #ಈ ಜಗತ್ತಿನಲ್ಲಿ ನಮ್ಮದು ಅನ್ನುವುದು ಯಾವುದು ಇಲ್ಲ ಒಂದು ವೇಳೆ ಇದ್ದರೆ ಅದು ನಮ್ಮನ್ನು ಪ್ರೀತಿಸುವ ಇನ್ನೊಂದು ಹೃದಯ ಮಾತ್ರ #kannadaquotes
read moreRachu
ನನ್ನ ಜೀವನದಲ್ಲಿ ನನಗೆ ನಿರೀಕ್ಷೆಗಳೆ ಜಾಸ್ತಿ.., ಆದರೆ ದೇವರ ಆಟದಲ್ಲಿ ಪರೀಕ್ಷೆಗಳೆ ಜಾಸ್ತಿ.., ©Rachu #fisherman #kavanagalu #ನನ್ನ ಜೀವನದಲ್ಲಿ ನನಗೆ ನಿರೀಕ್ಷೆಗಳೆ ಜಾಸ್ತಿ.., ಆದರೆ ದೇವರ ಆಟದಲ್ಲಿ ಪರೀಕ್ಷೆಗಳೆ ಜಾಸ್ತಿ..,
#fisherman #kavanagalu #ನನ್ನ ಜೀವನದಲ್ಲಿ ನನಗೆ ನಿರೀಕ್ಷೆಗಳೆ ಜಾಸ್ತಿ.., ಆದರೆ ದೇವರ ಆಟದಲ್ಲಿ ಪರೀಕ್ಷೆಗಳೆ ಜಾಸ್ತಿ..,
read moreRachu
ನಮ್ಮ ಕಣ್ಣು ಚೆನ್ನಾಗಿದ್ದರೆ ಇಡೀ ಜಗತ್ತು ನಮಗೆ ಚೆನ್ನಾಗಿ ಕಾಣುತ್ತದೆ. ಆದರೆ ಅದೇ ನಮ್ಮ ನಾಲಿಗೆ ಚೆನ್ನಾಗಿದ್ದರೆ ಇಡೀ ಜಗತ್ತಿಗೆ ನಾವು ಚೆನ್ನಾಗಿ ಕಾಣುತ್ತೇವೆ ©Rachu #achievement #kavanagalu ನಮ್ಮ ಕಣ್ಣು ಚೆನ್ನಾಗಿದ್ದರೆ ಇಡೀ ಜಗತ್ತು ನಮಗೆ ಚೆನ್ನಾಗಿ ಕಾಣುತ್ತದೆ. ಆದರೆ ಅದೇ ನಮ್ಮ ನಾಲಿಗೆ ಚೆನ್ನಾಗಿದ್ದರೆ ಇಡೀ ಜಗತ್ತಿಗೆ ನಾವು ಚೆನ್ನಾಗಿ ಕಾಣುತ್ತೇವೆ
#achievement #kavanagalu ನಮ್ಮ ಕಣ್ಣು ಚೆನ್ನಾಗಿದ್ದರೆ ಇಡೀ ಜಗತ್ತು ನಮಗೆ ಚೆನ್ನಾಗಿ ಕಾಣುತ್ತದೆ. ಆದರೆ ಅದೇ ನಮ್ಮ ನಾಲಿಗೆ ಚೆನ್ನಾಗಿದ್ದರೆ ಇಡೀ ಜಗತ್ತಿಗೆ ನಾವು ಚೆನ್ನಾಗಿ ಕಾಣುತ್ತೇವೆ
read moreChiranjeeevi Bs
sky is a beautiful on the birds animals such is a humans and this environment is a most beautiful this is a very amazing world written by :chiranjeevi bs ©Chiranjeeevi Bs #chaand #public #Youtube #instagramer #kavanagalu
#chaand #public #Youtube #instagramer #kavanagalu
read more