Nojoto: Largest Storytelling Platform

Best nothingcanreplaceyou Shayari, Status, Quotes, Stories

Find the Best nothingcanreplaceyou Shayari, Status, Quotes from top creators only on Nojoto App. Also find trending photos & videos aboutfall in love with the problem not the solution quote, nothing in my love for you, love is not for me status, life is nothing without love quotes, not believe in love quotes,

  • 1 Followers
  • 1 Stories

ರಂಜಿತಾ ಸೋಮಶೇಖರ್ ❤️

ಕೈಹಿಡಿದು ನಡೆಸುವ ಸ್ನೇಹಿತ 
ಪ್ರಿಯಕರನೇ ಆಗಬೇಕೆಂದೇನಿಲ್ಲ.. 
ಮನವನು ಅರಿತು ಪರಸ್ಪರ ನಂಬಿಕೆಯಲಿ
ನಾನಿರುವೆ ಎಂಬ ಆಸರೆ ನಿನ್ನಲಿ ಕಂಡೆನಲ್ಲ..
ಮುಗ್ದ ಮನದ ಸ್ನೇಹದ ಸಂತಸ  
ಮತ್ತಾವ ಅನುಭಂದವು ಕೊಡುವುದಿಲ್ಲ..
ನೆನಪಿನ ಪುಟದಲ್ಲೆಲ್ಲ ನಿನ್ನ 
ಹೆಸರು ಹಚ್ಚ ಹಸಿರಾಗಿ ಉಳಿದಿಹುದಲ್ಲ.. 
ಮರೆಯಲಾಗದು ಈ ಸ್ನೇಹವನ್ನ 
ಪ್ರಾಣ ಹೋದರು ಬಿಡೆನು 
ನಮ್ಮಿಬ್ಬರ ಸ್ನೇಹ ಸಂಬಂಧವನ್ನ ♥️

Love you Dear Bestie ♥️♥️♥️

 #longrelationships #friendship #love #missingyou #nothingcanreplaceyou #bestestfrndever

Follow us on social media:

For Best Experience, Download Nojoto

Home
Explore
Events
Notification
Profile