ಕೈಹಿಡಿದು ನಡೆಸುವ ಸ್ನೇಹಿತ ಪ್ರಿಯಕರನೇ ಆಗಬೇಕೆಂದೇನಿಲ್ಲ.. ಮನವನು ಅರಿತು ಪರಸ್ಪರ ನಂಬಿಕೆಯಲಿ ನಾನಿರುವೆ ಎಂಬ ಆಸರೆ ನಿನ್ನಲಿ ಕಂಡೆನಲ್ಲ.. ಮುಗ್ದ ಮನದ ಸ್ನೇಹದ ಸಂತಸ ಮತ್ತಾವ ಅನುಭಂದವು ಕೊಡುವುದಿಲ್ಲ.. ನೆನಪಿನ ಪುಟದಲ್ಲೆಲ್ಲ ನಿನ್ನ ಹೆಸರು ಹಚ್ಚ ಹಸಿರಾಗಿ ಉಳಿದಿಹುದಲ್ಲ.. ಮರೆಯಲಾಗದು ಈ ಸ್ನೇಹವನ್ನ ಪ್ರಾಣ ಹೋದರು ಬಿಡೆನು ನಮ್ಮಿಬ್ಬರ ಸ್ನೇಹ ಸಂಬಂಧವನ್ನ ♥️ Love you Dear Bestie ♥️♥️♥️ #longrelationships #friendship #love #missingyou #nothingcanreplaceyou #bestestfrndever