Nojoto: Largest Storytelling Platform

Best yqyogi Shayari, Status, Quotes, Stories

Find the Best yqyogi Shayari, Status, Quotes from top creators only on Nojoto App. Also find trending photos & videos about

  • 5 Followers
  • 98 Stories

Harish Reddy S

మన ప్రేమ
మధురమైన జ్ఞాపకాలకన్న
విరహల
విషముతో నిండిఉన్నది
💔  #cinemagraph 
#broken_heart 
#mystory 
#fedupwiththislife #totallybroken 💔
#teluguquotes 
#yqjogi 
#yqyogi

Yogi baba

सिमट से रहे हैं ज़िंदगी में आजमाते रहोगें क्या,
हम तो हर पल याद करते हैं तुम भुलाते रहोगें क्या,
सोचा था कि बेपनाह मोहब्बत देखकर सीख लोगे वफाये करना,
हम हर बार उठ जाते हैं प्यार में तुम दफनाते रहोगे क्या,
देखना किसी दिन ओझल न हो जाएं तेरी नजरो से यारा,
यूं हर बार मेरे प्यार को झूठा बताते रहोगे क्या। #yqyogi #yqyogibaba #yqdidi

ಕೃಷ್ಣ ಚರಣ

#yqjogi #ದೀಪಾವಳಿ #yqbaba #yqyogi #yqdidi

read more
ದೀಪದ ಹಬ್ಬದಲಿ ಕತ್ತಲೆಗೆ ಸ್ಥಳವಿಲ್ಲ..
ಮುಟ್ಟಲಿ ಉತ್ತುಂಗ ಒಂದೊಂದೆ ಕನಸೆಲ್ಲ..
ಸಣ್ಣಪುಟ್ಟ ಖುಷಿಯಲ್ಲೇ ಅಡಗಿದೆ ಜೀವನ...
ಜೀವಿಸಿ ನಸುನಕ್ಕುಬಿಡು ಕನಸೆಲ್ಲ ಸಂಪೂರ್ಣ..

ಮಾಡುವ ಕೆಲಸದಲಿ ಜಯ ನಿಮ್ಮದಾಗಲಿ...
ಎಲ್ಲ ಸುಖ ಸಂತೋಷ ಮತ್ತಷ್ಟು ಸಿಗಲಿ...
ಆ ಕೃಷ್ಣನ ಶ್ರೀರಕ್ಷೇ ನಿಮ್ಮ ಹಿಂದಿರಲಿ...
ಈ ಕೃಷ್ಣನ ಶುಭಾಶಯ ನಿಮ್ಮ ಜೊತೆಗಿರಲಿ. #yqjogi #ದೀಪಾವಳಿ #yqbaba #yqyogi #yqdidi

ಕೃಷ್ಣ ಚರಣ

ಕೇಶ ರಾಶಿಯ ಮಧ್ಯ ಮುದ್ದು ವದನ...
ಅಕ್ಷಿ ಅರಳಿಸಿ ನಡೆದ ಸಂವಹನ...
ನಗುವ ಅಧರಕೆ ಗುಳಿಯ ಸಹಕಾರ...
ನಿಂತಲ್ಲೇ ಕರಗಿಸಿವೆ ನನ್ನ ಹಾಹಾಕಾರ 
ಯಾರು ಕೊಟ್ಟರದಕೆ ಇಂಥ ಅಧಿಕಾರ..

ಮನಃಪೂರ್ತೀ ನೋಡಲಾಗದೆ ಕಣ್ಣು ನಾಚುವದು
ಮುಚ್ಚಿದ ಕಣ್ಣನು ಜರಿದು ಮನಸು ಮರುಗುವದು
ನಿನ್ನಿಂದ ಶುರುವಾದ ಕಣ್ಮನದ ಯುದ್ಧ...
ಬಂದು ಬಗೆಹರಿಸು ಅವಕೆ ನೀನೇ ಪ್ರಸಿದ್ಧ... #yqbaba #yqjogi #yqdidi #yqyogi #yqkannada #kannadaquotes

ಕೃಷ್ಣ ಚರಣ

ಈ ಹೃದಯಕೆ ಇನ್ನೇನು ಬೇಕು??
ನಿನ್ನ  ಅಂಗೀಕಾರದ ನಿಟ್ಟುಸಿರು ಸಾಕು...
ಮೂಕಾದ ಮನಸು ಮರಳಿ ಮಾತಾಡಿದೆ...
ಖುಷಿಯಲ್ಲಿ ಮಿಂದೆದ್ದು ಗರಿಬಿಚ್ಚಿ ಹಾರಾಡಿದೆ #yqjogi #yqjogi_kannada #yqbaba #yqdidi #yqyogi #kavana

ಕೃಷ್ಣ ಚರಣ

ತಂಪಾಗಿ ಬೀಸಿತು ಮಧುಮಾಸ ಗಾಳಿ...
 
ನಿನ್ನ ಕೆನ್ನೆ ಬಣ್ಣದ ಜೊತೆಗೆ ನಡೆದ ಕಾಮನಹೋಳಿ...

ಸಾಕು ನೀ ಮರೆತುಬಿಡು ಆ ನಾಚಿಕೆಯ ಚಾಳಿ... 

ಆ ನಾಚಿಕೆಯ ಅಂತ್ಯದಲಿ ಶುರು ಈ *ಕೃಷ್ಣ*ನ ರಂಗದೋಕುಳಿ... #yqbaba #yqjogi #yqkannada #yqyogi #yqquote #yqkavi #kannadaquotes

ಕೃಷ್ಣ ಚರಣ

#ಕತ್ತಲು #yqjogi #yqkannada #yqbaba #yqyogi #kannada

read more
ಕತ್ತಲಿಗೆ ಆ ಶಕ್ತಿ ಇದೆ....

ನೊಂದು ಜಾರುವ ಕಣ್ಣೀರನ್ನು ಬಚ್ಚಿಡುವ ಶಕ್ತಿ ಇದೆ.. 
ಕಪ್ಪು ,ಬಿಳುಪು ,ಸಣ್ಣ ,ದಪ್ಪ ,ಉದ್ದ ,ಗಿಡ್ಡ ಎಲ್ಲರನು ಒಂದೆ ತರಹ ಕಾಣುವ ಶಕ್ತಿ ಇದೆ... 
ಕತ್ತಲಿಗೆ ಭಯದ ಮುನ್ನುಡಿ ಬರೆವ ಶಕ್ತಿ ಇದೆ... 
ಆ ಭಯವ ತಬ್ಬಿ ಅಭಯ ನೀಡುವ ಶಕ್ತಿಯೂ ಇದೆ... 
ಕತ್ತಲಿಗೆ, ನಮ್ಮ ನೋವ ನುಂಗುವ ಶಕ್ತಿ ಇದೆ.. 
ನೆನಪುಗಳ ರಾಶಿ ಹಾಕಿ ನಗುಬರಿಸುವ ಶಕ್ತಿಯೂ ಇದೆ
ಕತ್ತಲಿಗೆ, ಮನಸೊಂದಿಗೆ ಮಾತಾಡುವ ಶಕ್ತಿ ಇದೆ
ಭಾರವಾದ ಮನಸನು ನೇವರಿಸುವ ಶಕ್ತಿಯೂ ಇದೆ... 
ಕತ್ತಲಿಗೆ, ಶೃಂಗಾರದ ಕೈ ಕುಲುಕುವ ಶಕ್ತಿ ಇದೆ... 
ಕನಸುಗಳ ದಿಬ್ಬಣಕೆ ಹೂ ಹಾಸುವ ಶಕ್ತಿಯೂ ಇದೆ... 
ಕತ್ತಲಿಗೆ, ಅನ್ಯಾಯವ ನುಂಗುವ ಶಕ್ತಿ ಇದೆ... 
ಹಾಗೆ, ನ್ಯಾಯವ ಎತ್ತಿ ಹಿಡಿಯುವ ಶಕ್ತಿಯೂ ಇದೆ
ಕತ್ತಲೆ, ಕಪ್ಪು, ಅಂಧತೆ, ಎಂದೆಲ್ಲ ಕಡೆಗಣಿಸಿದರೂ 
ಕತ್ತಲಿಗೆ, ಬರುವ ಬೆಳಕಿಗೆ ಜಾಗ ಕೊಡುವ ಶಕ್ತಿ ಇದೆ....
ಬೆಳಕು ಕಾಣದ ಜಗತ್ತನ್ನು... ತೋರಿಸುವ ಶಕ್ತಿಯೂ ಇದೆ

ಕತ್ತಲಿಗೆ ಆ ಶಕ್ತಿ ಇದೆ...  #ಕತ್ತಲು #yqjogi #yqkannada #yqbaba #yqyogi #kannada

ಕೃಷ್ಣ ಚರಣ

#ಪ್ಲವನಾಮಸಂವತ್ಸರ #ಕನ್ನಡ #yqjogi #yqkannada #yqbaba #yqdidi #yqyogi

read more
ಎಷ್ಟು ಹಳೆಯದಾದರೇನು ವರ್ಷ... 
ನೆನಪು ಅಚ್ಚು ಉಳಿವುದು.... 
ಈಗ ಕಳೆದ ನಾಲ್ಕು ದಿವಸ... 
ವರ್ಷವಾಗಿ ನಗುವುದು.... 

ಬದುಕ ದಾರಿ ತುಂಬ ನೇರ... 
ಎಂದು ಮನವು ಕುಣಿಯಿತು... 
ತಗ್ಗು ದಿನ್ನೆ ಹತ್ತಿ ಇಳಿದ ಬಾಳು... 
ಓಡಿ ಓಡಿ ದಣಿಯಿತು...

ಸಾಕಿನ್ನು ದಣಿದ ಬದುಕು.... 
ಬರಲಿ ದಿನವು ಸುಂದರ....!! 
ಶುಭದ ಹರಕೆ ತರಲಿ ಈ
ಹೊಸ 'ಪ್ಲವ' ಸಂವತ್ಸರ...!!  #ಪ್ಲವನಾಮಸಂವತ್ಸರ #ಕನ್ನಡ #yqjogi #yqkannada #yqbaba #yqdidi #yqyogi

ಕೃಷ್ಣ ಚರಣ

Toughest job in the world is

"Being loyal"

Period.  #yqbaba #yqdidi #yqjogi #yqyogi #loyalty

ಕೃಷ್ಣ ಚರಣ

#yqjogi #yqyourquote #yqbaba #yqyogi #yqkannada #yqkannadaquotes #ಅದೊಂದುಸಾಲು

read more
ಅದೊಂದೇ ಸಾಲು, ಇನ್ನೂ ಬರೆಯಲಾಗುತ್ತಿಲ್ಲ... 

ಅದೊಂದೇ ಮಾತು, ಇನ್ನೂ ಹೇಳಲಾಗುತ್ತಿಲ್ಲ....  #yqjogi #yqyourquote #yqbaba #yqyogi #yqkannada #yqkannadaquotes #ಅದೊಂದುಸಾಲು
loader
Home
Explore
Events
Notification
Profile