Nojoto: Largest Storytelling Platform

ಗಹನ ಮೌನದ ಮೇಲೆ ನೋವಿನ ಚಾದರ ಹೊದಿಸಿದ ಇರುಳು ಇದೇಕೆ ಇಷ್ಟ

ಗಹನ ಮೌನದ ಮೇಲೆ
ನೋವಿನ ಚಾದರ 
ಹೊದಿಸಿದ ಇರುಳು ಇದೇಕೆ
ಇಷ್ಟು ನಿರ್ದಯಿ?
ಸಂಕಟದ ಭಾರಕ್ಕೆ 
ಬಸವಳಿದ ಮನಸೊಳಗೆ 
ಸತ್ತಿದೆ ಮಾತು...
ಕಟ್ಟಿದೆ ಎದೆಯೊಳಗೆ ಇದ್ದ 
ಹನಿಯ ಅಪೇಕ್ಷೆಯ ಬಾಯಿ!!

©Ranjitha
  #kinaara 
#ranjulines  Jain Manjula Murali anjali s pari