Nojoto: Largest Storytelling Platform
ranjitha7868
  • 3Stories
  • 20Followers
  • 32Love
    0Views

Ranju

  • Popular
  • Latest
  • Video
c0ef563478ab2f8afb4f18bb0f41f369

Ranju

ಈ ತಿಳಿ ಸಂಜೆಯ
ಮೆಲು ಗಾಳಿ
ಮನವ ಅವರಿಸಿರಲು 
ನೀ ನನ್ನ ಸೆಳೆದು
ಕಳೆದೊದಂತಹ ಅನುಭವ😍
ನಿನ್ನ ಒಲವಿನ ಭಾವ
ತನುವಲಿ ಅಲೆಯೆಬ್ಬಿಸಿರಲು
ನೀ ನನ್ನ ಸೆಳೆದು
ಕರೆದೋದಂತಹ ಅನುಭವ🥰

©Ranju
  #ಸೂರ್ಯಾಸ್ತ 
#ರಂಜುಬರಹಗಳು 
#ranjulines

#ಸೂರ್ಯಾಸ್ತ #ರಂಜುಬರಹಗಳು #ranjulines #Love

c0ef563478ab2f8afb4f18bb0f41f369

Ranju

ಒಲವಿನಲ್ಲಿ
ಕರಗೋದರು
ಹೃದಯದಲ್ಲಿ
ನಿಶಬ್ದನಾದೇನಲ್ಲಾ!
ಸಪ್ನದೊಳಗೆ 
ನೀನನ್ನೆಡೆಗೆ ಸುಳಿದಾಡುತ 
ಸನಿಹವಾಗುವ ಪರಿಗೆ
ನನ್ನನ್ನೆನಾ ಮರೆತು
ಸ್ತಬ್ದನಾಗಿರುವೆ ನಲ್ಲಾ..!!

©Ranjitha
  #aashiqui 
#ರಂಜುಬರಹಗಳು 
#ranjulines

#aashiqui #ರಂಜುಬರಹಗಳು #ranjulines #Love

c0ef563478ab2f8afb4f18bb0f41f369

Ranju

ಗಹನ ಮೌನದ ಮೇಲೆ
ನೋವಿನ ಚಾದರ 
ಹೊದಿಸಿದ ಇರುಳು ಇದೇಕೆ
ಇಷ್ಟು ನಿರ್ದಯಿ?
ಸಂಕಟದ ಭಾರಕ್ಕೆ 
ಬಸವಳಿದ ಮನಸೊಳಗೆ 
ಸತ್ತಿದೆ ಮಾತು...
ಕಟ್ಟಿದೆ ಎದೆಯೊಳಗೆ ಇದ್ದ 
ಹನಿಯ ಅಪೇಕ್ಷೆಯ ಬಾಯಿ!!

©Ranjitha
  #kinaara 
#ranjulines  Jain Manjula Murali anjali s pari

#kinaara #ranjulines Jain Manjula Murali anjali s pari #ಜೀವನ

Follow us on social media:

For Best Experience, Download Nojoto

Home
Explore
Events
Notification
Profile