Nojoto: Largest Storytelling Platform
prajwal4315
  • 3Stories
  • 11Followers
  • 13Love
    660Views

Jain

  • Popular
  • Latest
  • Video
ceda2535ef89782fa499827d8f5ab055

Jain

ಮಾತಿಗೂ ಮನಸಿಗೂ ಸಂಬಂಧವೇನೋ ಇದೆ
ನಿಜ ಆದರೆ ಮಾತಿಗೂ ಮನಸಿಗೂ ಸಂಬಂಧ
ಕಲ್ಪಿಸಿ ವ್ಯಥೆಪಡುವುದು ಮನಸಿಗಂತೂ ಸಜ!!!!

ಮನಸಿಗೂ ಮಾತುಗಳಿಗೂ ಆಗಾಧವಾದ ಪರಿಣಾಮವನ್ನು
ಬೀರಿ ಬದುಕನ್ನು ಸುಂದರಗೊಳಿಸುವ ಶಕ್ತಿಯಿದೆ ಜೊತೆಗೆ
ಮನಸಿಗೂ ಮಾತಿಗೂ ಇಬ್ಬರನ್ನೂ ಬೇರ್ಪಡಿಸುವ ಯುಕ್ತಿಯಿದೆ!!!!

©Jain #WinterEve
ceda2535ef89782fa499827d8f5ab055

Jain

"ಬದುಕು ಮತ್ತು ಬರಹ"
*****************
ಪ್ರೀತಿಯ ನೀತಿಯನ್ನು ಅನುಸರಿಸಿ
ಉಳಿಸಿಕೊಳ್ಳುವುದು ಸುಲಭವಲ್ಲ,
ಜೊತೆಗೆ ಪ್ರೀತಿಯ ಪರಿಶುದ್ಧತೆಯನ್ನು
ಎಲ್ಲರಲ್ಲೂ ಕಾಣಲು ಸಿಗುವುದಿಲ್ಲ!!!!

ಪ್ರೀತಿಗಾಗಿ ಸರ್ವಸ್ವವನ್ನೂ‌ ತ್ಯಜಿಸುತ್ತ
ಬದುಕುವುದು ಅಷ್ಟೊಂದು ಸುಲಭವಲ್ಲ,
ಜೊತೆಗೆ ಪ್ರೀತಿಯೆಂಬ ಆತ್ಮವನ್ನಾವರಿಸಿ
ಬದುಕುವುದು ಕೂಡಾ ಅಷ್ಟು ಸುಲಭವಲ್ಲ!!!!

©Jain
  #ಏಕಾಂತವೆನಗೆಹಿತ

#ಏಕಾಂತವೆನಗೆಹಿತ #ಆಲೋಚನೆಗಳು

ceda2535ef89782fa499827d8f5ab055

Jain

"ಬದುಕು ಮತ್ತು ಬರಹ"
*********************
ಮಾತುಗಳು ಮನಸನ್ನು ಹಾಳುಗೆಡವಿ
ಅಲ್ಲೆಲ್ಲೋ ಮೂಲೆಯಲ್ಲಿ ನಿಂತುಕೊಂಡು
ಕಿಲಕಿಲನೆ ನಗುತ ಅಪಹಾಸ್ಯ ಮಾಡುತ್ತಿತ್ತಂತೆ!!

ಮಾತುಗಳು ಮನಸುಗಳನ್ನು ಒಂದುಗೂಡಿಸದೆ
ಮನಸುಗಳನ್ನು ಬೇರ್ಪಡಿಸಿ ಬಿಟ್ಟು ಬಹಳ ದೊಡ್ಡ
ಸಾಧನೆ ಮಾಡಿದಂತೆ ಎಲ್ಲ ಕಡೆಯೂ ಬೀಗುತ್ತಿತ್ತಂತೆ!!

©prajwal #ಏಕಾಂತವೆನಗೆಹಿತ

#ಏಕಾಂತವೆನಗೆಹಿತ #ಜೀವನ

Follow us on social media:

For Best Experience, Download Nojoto

Home
Explore
Events
Notification
Profile