Find the Best feelmyemotions Shayari, Status, Quotes from top creators only on Nojoto App. Also find trending photos & videos about
ರಂಜಿತಾ ಸೋಮಶೇಖರ್ ❤️
ಭಾವನೆಗಳ ಬಂಧಿಯಾಗದಿರೆಂದು ಮತ್ತೊಬ್ಬರಿಗೆ ಹೇಳುವುದು ಬಲು ಸುಲಭ..! ಅದನ್ನು ಸ್ವತಃ ನಾವು ಪಾಲಿಸುವುದು ಬಲು ಕಠಿಣವೇ ಸರಿ 🤐 ನಮ್ಮ ಭಾವನೆಗಳೇ ನಾವು ಜೀವಿಸಲು ಬಹುಮುಖ್ಯ ಅಡಿಪಾಯವಾಗಿರುವಾಗ ; ಅದನ್ನು ತೊರೆದು ಜೀವಿಸುವುದಾದರೂ ಹೇಗೆ..! ಭಾವನೆಗಳೇ ಇಲ್ಲದೆ ಇರಲು ನಿರ್ಜೀವ ವಸ್ತುವಲ್ಲವಿದು ಉಸಿರಾಡುತ್ತಿರುವ ಉಸಿರಿರುವ ಭಾವದೊಳು ಉಸಿರ ಬೆಸೆದಿರುವ ಜೀವವಿದು 😍 ಭಾವನೆಗಳ ಬೆನ್ನೇರಿ ಹೊರಟ ಭಾವಜೀವಿಗಳ ಭಾವುಕ ಕಥೆಯಿದು 😔 #ranjuಗೊಂಬೆ_ಹಿತನುಡಿಗಳು #yqjogi #yqkannada #feelingsinside #feltfeelings #feelbyheart #feelthewords #feelmyemotions
ಭಾವನೆಗಳ ಬೆನ್ನೇರಿ ಹೊರಟ ಭಾವಜೀವಿಗಳ ಭಾವುಕ ಕಥೆಯಿದು 😔 ranjuಗೊಂಬೆ_ಹಿತನುಡಿಗಳು #yqjogi #yqkannada #feelingsinside #feltFeelings #feelbyheart #feelthewords #feelmyemotions
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited