Find the Best RainySeasonTime Shayari, Status, Quotes from top creators only on Nojoto App. Also find trending photos & videos about
ರಾಜೇಂದ್ರ ಈಳಗೇರ.
ಮಳೆ ಹನಿಗೆ ಭುವಿಯ ಸ್ಪರ್ಶದ ತವಕ ಹೂ ಬಳ್ಳಿಗೆ ಸಂತಸದ ಆವಕ...! ಹಳ್ಳಿ, ಕೊಳ್ಳ ಮತ್ತು ನದಿಗಳಿಗೆ ಮೈತುಂಬುವ ತವಕ ಕಣ್ಮನ ತಣಿಸುವ ಸೌಂದರ್ಯಕ್ಕೆ ಮನಸೋತ ಗಾಯಕ...! ಪದಗಳಿಗೆ ಜೀವ ತುಂಬಿದ ಕವಿಗಳನೇಕ ನಿಸರ್ಗದ ಈ ಕೊಡುಗೆಯು ಮನಮೋಹಕ...! "ಬೆಂಗಳೂರಿನಲ್ಲಿ ತಂಪೆರದ ಮಳೆಯ ಕಂಡು" ಇಂತಿ ಇವ ನಿಮ್ಮವ -ರಾಜೇಂದ್ರ ಈಳಗೇರ. ©ರಾಜೇಂದ್ರ ಈಳಗೇರ. #RainyatNammaBangalore. #RainySeasonTime #rainyseasons #rainyseasonmoods
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited