Find the Best myfrnds Shayari, Status, Quotes from top creators only on Nojoto App. Also find trending photos & videos aboutmyfr, nds diet plan for weight loss, nds om, ccil nds om, nds emulator download,
Sadik Dabadi
ದೇವರು ಯಾರ ಕಣ್ಣಿಗೂ ಕಾಣಲ್ಲ. ಪಾಪ..!! ಅವನಿಗೂ ಹೆಂಡತಿ ಕಾಟ ಇರಬಹುದು.!!😊☺️ ಏನಂತಿರಾ...!!, ✍️ಸಾದಿಕ ದಬಾಡಿ. ©Sadik Dabadi #Funny #wife #myfrnds #kannada #Heartbeat
#Funny #wife #myfrnds #kannada #Heartbeat
read moreSadik Dabadi
"ನಾನು" ನಂಬಿ ಕಳೆದುಕೊಂಡೆ ನಂಬಿಕೆ. ಕಾರಣ "ನಾನು"ಸತ್ತಿಲ್ಲ, ಅದಕ್ಕೆ " ಬೆಲೆ"ಯಿಲ್ಲ... ಅಷ್ಟೇ...! ಏನಂತಿರಾ.! (ನಾನು=ಅಹಂಕಾರ) ✍️ sadiq Dabqdi ©Sadik Dabadi #mypagr#myfrnds#kannadkavite#kannadaquotes#likeandcomments #HeartBook
Sadik Dabadi
ಹೆಂಡತಿಗೂ ಮತ್ತು ಲವರ್ ಗೂ ಏನ ವ್ಯತ್ಯಾಸ....? ------------------------------------------------- ಹೆಂಡತಿ ಅಂದರೆ ಧಾರಾವಾಹಿ, ಲವರ್ ಅಂದರೆ ಸಿನಿಮಾ, ಇಬ್ಬರ ನಡುವೆ "ಕಥೆ" ಮಾತ್ರ ಗಂಡಂದೆ ಮುಗಿಯೋದು..!😜😜 ಏನಂತಿರಾ....!! ✍️Sadiq Dabadi ------------------------------------------------- ©Sadik Dabadi #kannadalover#kavaite#kannada#mypage#myfrnds #WalkingInWoods
Sadik Dabadi
अजीब दुनिया है यारों...। ---------------------------------- जब जिंदा थे, आइए जनाब करके पुकारते थे।. जब मरें थे, उठायें जनाजा करके पुकारते हैं।. ✍️सादिक दबाडि ---------------------------------- ©Sadik Dabadi #कविता#mypage#myfrnds#zindagi #Corona_Lockdown_Rush
Sadik Dabadi
ಸಂಬಂಧಗಳು ಉಪ್ಪಿನಂತೆ, ಅವಶ್ಯಕತೆ ಹಿತವಾಗಿರಲಿ, ಅವಲಂಬನೆ ಮಿತವಾಗಿರಲಿ. ಏನಂತಿರಾ.....!! ✍️ಸಾದಿಕ ದಬಾಡಿ ©Sadik Dabadi #mypage#myfrnds#kannadaqoite#kavi#lovelife#likesharecomment #NationalSimplicityDay
Sadik Dabadi
ಒಳ್ಳೆಯವರು ಸಿಕ್ಕರೆ ಅವರನ್ನು ನೋಡಿ ನಾವು ಬದಲಾಗಬೇಕು... ಕೆಟ್ಟವರು ಸಿಕ್ಕರೆ ನಮ್ಮನ್ನು ನೋಡಿ ಅವರು ಬದಲಾಗಬೇಕು..... ಏನಂತಿರಾ...!! ©Sadik Dabadi #mypage#myfrnds#kannadaqoutes#likesharecomments#yourpage #Corona_Lockdown_Rush
Sadik Dabadi
"ನಾನು" ಎಂಬ ಕಣ್ಣಿನ ಪರದೆ ಬಂದಾಗ, ಮುಂದಿರುವ ಎಲ್ಲರೂ ಅಪರಾಧಿಗಳೇ... ಏನಂತಿರಾ....!! ©Sadik Dabadi #OneSeason#avoidego#likecommentshare#myfrnds#mypage
Ãisha kabir
Himanshu
Crush and blush No crush No blush Only I have a best Frnds. #crush #myfrnds
write by myself
myvoice #mylines #mylove #myfrnds #mydream #myjigri #myhpyness #shrabi #minnubaisa
read more