Nojoto: Largest Storytelling Platform

Best irreplaceablelove Shayari, Status, Quotes, Stories

Find the Best irreplaceablelove Shayari, Status, Quotes from top creators only on Nojoto App. Also find trending photos & videos abouthappy birthday to my irreplaceable friend, your irreplaceable quotes, you are irreplaceable quote, irreplaceable you quotes, irreplaceable meaning in hindi,

  • 1 Followers
  • 1 Stories

ರಂಜಿತಾ ಸೋಮಶೇಖರ್ ❤️

ಹೃದಯಪೂರ್ವಕ ನಮನಗಳು ಎಲ್ಲರಿಗೂ ❤️ ranjuಗೊಂಬೆ_ಹಿತನುಡಿಗಳು #yqjogi #yqkannada #thankingyouall #thankyouforeverything #Loveyouall #blessedbeyondwords #irreplaceablelove

read more
ಹೃದಯಪೂರ್ವಕ ನಮನಗಳು ಪ್ರತಿಯೊಬ್ಬರಿಗೂ ❤️
ನಿಮ್ಮೆಲ್ಲರ ಪ್ರೀತಿಪೂರ್ವಕ ಹುಟ್ಟುಹಬ್ಬದ ಶುಭಾಶಯಗಳು 
ಮೊದಲ ಬಾರಿಗೆ ದಿನದ ೨೪ ಘಂಟೆಗಳು ಇರುವುದೇ 
ಸಾಲದು ಎಂಬಂತೆ ಅನಿಸಿತು 😍
ನಿಮ್ಮ ಒಂದೊಂದು ಹಾರೈಕೆಗಳು ಸಹಾ 
ಒಂದೊಂದು ದೈವದ ವರದಾನದಂತಿತ್ತು 🙏
ನನಗಾಗಿ ನಿಮ್ಮ ಸಮಯವ ಮೀಸಲಿಟ್ಟು 
ಬಣ್ಣಿಸಲಾಗದಷ್ಟು ಪ್ರೀತಿ ನೀಡಿ ಹರಸಿ ಹಾರೈಸಿದ 
ನನ್ನೆಲ್ಲಾ ಗೆಳೆಯ ಗೆಳತಿಯರಿಗೂ ಸಹೋದರ/ರಿಯರಿಗೂ 
ಮುದ್ದು ಮನದ ಹಿರಿಯರಿಗೂ ವಿನಯಪೂರ್ವಕ 
ಹೃದಯಾಂತರಾಳದಿಂದ ವಂದನೆಗಳು 💝
ನಿಮ್ಮೆಲ್ಲರ ಪ್ರೀತಿ ತುಂಬಿದ ಹಾರೈಕೆಗಳಿಗೆ ಸದಾ ಧನ್ಯಳಾಗಿರುವೆ 
ನಿಮ್ಮೆಲ್ಲರ ಪ್ರೀತಿಯ ಪಡೆದದ್ದು ನನ್ನ ಸೌಭಾಗ್ಯವೇ ಸರಿ 
ಧನ್ಯೋಸ್ಮಿ 🙏 Love you All ❤️
 ಹೃದಯಪೂರ್ವಕ ನಮನಗಳು ಎಲ್ಲರಿಗೂ ❤️
#ranjuಗೊಂಬೆ_ಹಿತನುಡಿಗಳು 
#yqjogi #yqkannada #thankingyouall #thankyouforeverything #loveyouAll #blessedbeyondwords #irreplaceablelove

Follow us on social media:

For Best Experience, Download Nojoto

Home
Explore
Events
Notification
Profile